ಅಂಡರ್ ಆರ್ಮ್ಸ್ ಸ್ವಚ್ಛವಾಗಿಡಲು ಸುಲಭ ಮನೆಮದ್ದುಗಳು

Published by: Yashaswini V | Jul 12, 2024

ಡಾರ್ಕ್ ಅಂಡರ್ ಆರ್ಮ್ಸ್

ಡಾರ್ಕ್ ಅಂಡರ್ ಆರ್ಮ್ಸ್ ಸಮಸ್ಯೆಗೆ ಹಲವು ಕಾರಣಗಳಿವೆ. ಆದರೆ, ನಿಮ್ಮ ಅಡುಗೆ ಮನೆಯಲ್ಲಿರುವ ಕೆಲವು ಪದಾರ್ಥಗಳನ್ನು ಬಳಸಿ ಈ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು. ಅವುಗಳೆಂದರೆ...

Published by: Yashaswini V | Jul 12, 2024

ಆಲೂಗಡ್ಡೆ

ಆಲೂಗಡ್ಡೆಯನ್ನು ಮಧ್ಯಕ್ಕೆ ಕತ್ತರಿಸಿ ಐದು ನಿಮಿಷಗಳ ಕಾಲ ಅಂಡರ್ ಆರ್ಮ್ಸ್ ಮಸಾಜ್ ಮಾಡಿ ಬಳಿಕ ಸ್ವಚ್ಛಗೊಳಿಸಿ. ನಿಯಮಿತವಾಗಿ ಈ ರೀತಿ ಮಾಡುವುದರಿಂದ ಶೀಘ್ರದಲ್ಲೇ ನಿರೀಕ್ಷಿತ ಪರಿಣಾಮ ಕಾಣಬಹುದು.

Published by: Yashaswini V | Jul 12, 2024

ನಿಂಬೆ ಹಣ್ಣು

ನಿಂಬೆ ಓಳಿನಲ್ಲಿ ಚಿಟಿಕೆ ಅರಿಶಿನದ ಪುಡಿ, ಜೇನುತುಪ್ಪ, ಮೊಸರನ್ನು ಬೆರೆಸಿ ಅಂಡರ್ ಆರ್ಮ್ಸ್ ಗೆ ಲಘು ಮಸಾಜ್ ಮಾಡಿ. 10 ನಿಮಿಷಗಳ ಬಳಿಕ ವಾಶ್ ಮಾಡಿ.

Published by: Yashaswini V | Jul 12, 2024

ಅಡಿಗೆ ಸೋಡಾ

ಅಡಿಗೆ ಸೋಡಾಗೆ ಸ್ವಲ್ಪ ನೀರನ್ನು ಬೆರೆಸಿ ಈ ಮಿಶ್ರಣವನ್ನು ಅಂಡರ್ ಆರ್ಮ್ಸ್ ಗೆ ಹಕ್ಕಿ ಸ್ಕ್ರಬ್ ಮಾಡಿ. ಹತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ವಾಶ್ ಮಾಡಿ.

Published by: Yashaswini V | Jul 12, 2024

ಕೊಬ್ಬರಿ ಎಣ್ಣೆ

ಅಂಡರ್ ಆರ್ಮ್ಸ್ ಗೆ ನಿತ್ಯ ಐದು ನಿಮಿಷ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿ, 15 ನಿಮಿಷಗಳ ಬಳಿಕ ಸೌಮ್ಯವಾದ ಸೋಪ್, ಉಗುರುಬೆಚ್ಚಗಿನ ಬಳಿಕ ಕಂಕುಳನ್ನು ತೊಳೆಯಿರಿ.

Published by: Yashaswini V | Jul 12, 2024

ಮೊಸರು

ಕಡಲೆ ಹಿಟ್ಟಿನಲ್ಲಿ ಮೊಸರನ್ನು ಬೆರೆಸಿ ಈ ಮಿಶ್ರಣವನ್ನು ಅಂಡರ್ ಆರ್ಮ್ಸ್ ಗೆ ಹಚ್ಚಿ 15 ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆಯಿರಿ. ನಿಯಮಿತವಾಗಿ ಈ ರೀತಿ ಮಾಡುತ್ತಾ ಬಂದರೆ ಕೆಲವೇ ದಿನಗಳಲ್ಲಿ ಡಾರ್ಕ್ ಅಂಡರ್ ಆರ್ಮ್ಸ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

Published by: Yashaswini V | Jul 12, 2024

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

Published by: Yashaswini V | Jul 12, 2024

VIEW ALL

Read Next Story