ಮಳೆಗಾಲದಲ್ಲಿ ನಿಂಬೆ ಬಳಕೆಯಿಂದ ಸಿಗುವ ಪ್ರಯೋಜನಗಳು

ನಿಂಬೆ ಹಣ್ಣು

ನಿಂಬೆಹಣ್ಣು ಎಲ್ಲಾ ಋತುಮಾನದಲ್ಲೂ ಆರೋಗ್ಯಕ್ಕೆ ಅತ್ಯುತ್ತಮ ಪ್ರಯೋಜನಗಳನ್ನು ನೀಡುತ್ತದೆ. ಮಳೆಗಾಲದಲ್ಲಿ ನಿತ್ಯ ನಿಂಬೆ ನೀರನ್ನು ಕುಡಿಯುವುದರಿಂದ, ನಿಂಬೆಹಣ್ಣನ್ನು ಬಳಸುವುದರಿಂದ ತ್ವಚೆ ಮತ್ತು ಕೂದಲಿಗೆ ಸಾಕಷ್ಟು ಪ್ರಯೋಜನಗಳಿವೆ. ಅವುಗಳೆಂದರೆ...

ಕಾಂತಿಯುತ ಚರ್ಮ

ನಿಂಬೆರಸದಲ್ಲಿರುವ ವಿಟಮಿನ್ ಸಿ ಚರ್ಮಕ್ಕೆ ಹೊಳಪು ನೀಡುವ ಏಜೆಂಟ್ ಆಗಿರುವ ಕಾರ್ಯನಿರ್ವಹಿಸುತ್ತದೆ.

ಎಣ್ಣೆಯುಕ್ತ ಚರ್ಮ

ನಿಂಬೆ ಉತ್ತಮ ಆಂಟಿಬ್ಯಾಕ್ಟೀರಿಯಲ್ ಆಗಿದ್ದು ಇದರ ಬಳಕೆಯೂ ಎಣ್ಣೆಯುಕ್ತ ಚರ್ಮದ ಸಮಸ್ಯೆಯಿಂದ ಪರಿಹಾರವನ್ನು ನೀಡುತ್ತದೆ.

ಆರೋಗ್ಯಕರ ಕೂದಲು

ನಿಂಬೆ ಕೂದಲಿನ ಕಿರುಚೀಲಗಳನ್ನು ಬಳಪಡಿಸುವ ಮೂಲಕ ಕೂದಲಿನ ಆರೋಗ್ಯವನ್ನು ಉತ್ತೇಜಿಸುತ್ತದೆ.

ಕೂದಲು ಉದುರುವಿಕೆ

ನಿಂಬೆ ಬಳಕೆಯಿಂದ ಕೂದಲುದುರುವಿಕೆ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

ಅಕಾಲಿಕ ಬಿಳಿ ಕೂದಲು

ನಿಯಮಿತವಾಗಿ ಕೂದಲಿಗೆ ನಿಂಬೆಯನ್ನು ಬಳಸುವುದರಿಂದ ಅಕಾಲಿಕ ಬಿಳಿ ಕೂದಲಿನ ಸಮಸ್ಯೆಯಿಂದ ಪರಿಹಾರವನ್ನು ಪಡೆಯಬಹುದು.

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story