ಟೈಲ್ ಅನ್ನು ಫಳ ಫಳನೆ ಹೊಳೆಯುವಂತೆ ಮಾಡುವ ಸುಲಭ ವಿಧಾನ

Published by: Ranjitha R K | Sep 26, 2024

ಟೈಲ್ಸ್ ಶುಚಿಗೊಳಿಸುವುದು ಹೇಗೆ

ಮನೆಯ ನೆಲ ಮತ್ತು ಗೋಡೆಯ ಟೈಲ್ಸ್ ಅನ್ನು ಆಗಾಗ ಸ್ವಚ್ಚಗೊಳಿಸುತ್ತಾ ಇರಬೇಕು. ಇಲ್ಲವಾದರೆ ಇಡೀ ಟೈಲ್ಸ್ ಗಲೀಜಾಗುತ್ತದೆ .

Published by: Ranjitha R K | Sep 26, 2024

ಹೀಗೆ ಮಾಡಿ

ಡಿಟರ್ಜೆಂಟ್ ಪೌಡರ್ ಮತ್ತು ಬಿಸಿ ನೀರಿದ್ದರೆ ಸಾಕು ಗಲೀಜು ಟೈಲ್ಸ್ ಅನ್ನು ಸುಲಭವಾಗಿ ಶುಚಿಗೊಳಿಸಬಹುದು.

Published by: Ranjitha R K | Sep 26, 2024

ಡಿಟರ್ಜೆಂಟ್

ಬಿಸಿ ನೀರಿನಲ್ಲಿ 3 ರಿಂದ 4 ಚಮಚ ಡಿಟರ್ಜೆಂಟ್ ಹಾಕಿ ಕಲಸಿ ಅದನ್ನು ಫ್ಲೋರ್ ಮೇಲೆ ಹಾಕಿ 10 ನಿಮಿಷಗಳವರೆಗೆ ಬಿಡಿ.ನಂತರ ಸಾಧಾರಣ ನೀರಿನಿಂದ ಉಜ್ಜಿ ತೊಳೆಯಿರಿ.

Published by: Ranjitha R K | Sep 26, 2024

ಬೇಕಿಂಗ್ ಸೋಡಾ

ಗೋಡೆ ಮತ್ತು ನೆಲೆದ ಟೈಲ್ಸ್ ಅನ್ನು ಶುಚಿಗೊಳಿಸಲು ಬೇಕಿಂಗ್ ಸೋಡಾ ಬಳಸಬಹುದು.

Published by: Ranjitha R K | Sep 26, 2024

ಬೇಕಿಂಗ್ ಸೋಡಾ

ಒಂದು ಬೌಲ್ ನಲ್ಲಿ ಬೇಕಿಂಗ್ ಸೋಡಾ ತೆಗೆದುಕೊಂಡು ನೀರಿನಲ್ಲಿ ಮಿಕ್ಸ್ ಮಾಡಿ. ಅದನ್ನು ಟೈಲ್ಸ್ ಮೇಲೆ ಸ್ಪ್ರೇ ಮಾಡಿ 15 ನಿಮಿಷ ಹಾಗೆಯೇ ಬಿಡಿ. ನಂತರ ಒದ್ದೆ ಸ್ಪೊಂಜ್ ಸಹಾಯದಿಂದ ಟೈಲ್ಸ್ ಸ್ವಚ್ಚಗೊಳಿಸಿ.

Published by: Ranjitha R K | Sep 26, 2024

ಸಿರ್ಕಾ

ಟೈಲ್ಸ್ ಹೊಳೆಯುವಂತೆ ಮಾಡಲು ಮನೆಯಲ್ಲಿಯೇ ಕ್ಲೆಂಸ್ನರ್ ತಯಾರಿಸಬಹುದು. ಒಂದು ಚಮಚ ಬಿಳಿ ಸಿರ್ಕಾಗೆ ೨ ಚಮಚ ಬೇಕಿಂಗ್ ಸೋಡಾ ಬೆರೆಸಿ ಮಿಶ್ರಣ ತಯಾರಿಸಿಕೊಳ್ಳಿ.

Published by: Ranjitha R K | Sep 26, 2024

ಸಿರ್ಕಾ

ಈಗ ಇದಕ್ಕೆ ಬಾತ್ ರೂಂ ಕ್ಲೀನರ್ ಮಿಕ್ಸ್ ಮಾಡಿ.ಇದನ್ನು ಟೈಲ್ಸ್ ಮೇಲೆ ಸ್ಪ್ರೇ ಮಾಡಿ 10 ನಿಮಿಷ ಹಾಗೆಯೇ ಬಿಡಿ. ನಂತರ ಸ್ಪೊಂಜ್ ಸಹಾಯದಿಂದ ಉಜ್ಜಿ ತೊಳೆಯಿರಿ.

Published by: Ranjitha R K | Sep 26, 2024

ಬಿಳಿ ಉಪ್ಪು

ಒಂದು ಲೀಟರ್ ನೀರಿಗೆ ಒಂದು ಚಮಚ ಬಿಳಿ ಉಪ್ಪು ಮತ್ತು ಒಂದು ಚಮಚ ಬಾತ್ ರೂಂ ಕ್ಲೀನರ್ ಹಾಕಿ. ಈ ಮಿಶ್ರಣವನ್ನು ಟೈಲ್ಸ್ ಮೇಲೆ ಹಾಕಿ 10 ನಿಮಿಷ ಹಾಗೆಯೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನ ಸಹಾಯದಿಂದ ತೊಳೆಯಿರಿ.

Published by: Ranjitha R K | Sep 26, 2024

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

Published by: Ranjitha R K | Sep 26, 2024

VIEW ALL

Read Next Story