Astro Tips: ತುಳಸಿಯು ಸಂಪತ್ತು ಮತ್ತು ಅದೃಷ್ಟವನ್ನು ತರುತ್ತದೆ!

Published by: Puttaraj K Alur | Aug 20, 2024

ಹೆಚ್ಚಿನ ಪ್ರಾಮುಖ್ಯತೆ

ಸನಾತನ ಧರ್ಮದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ.

Published by: Puttaraj K Alur | Aug 20, 2024

ತುಳಸಿ ಗಿಡ

ತುಳಸಿ ಗಿಡವನ್ನು ನಾವು ಪ್ರತಿಯೊಂದು ಹಿಂದೂ ಧರ್ಮೀಯರ ಮನೆಗಳಲ್ಲೂ ನೋಡಬಹುದಾಗಿದೆ.

Published by: Puttaraj K Alur | Aug 20, 2024

ಲಕ್ಷ್ಮಿದೇವಿ ನೆಲೆಸಿದ್ದಾಳೆ

ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿದೇವಿಯು ತುಳಸಿ ಗಿಡದಲ್ಲಿ ನೆಲೆಸಿದ್ದಾಳೆ ಎನ್ನುವ ನಂಬಿಕೆಯಿದೆ.

Published by: Puttaraj K Alur | Aug 20, 2024

ಸುಖ-ಶಾಂತಿ ದೊರೆಯುತ್ತದೆ

ತುಳಸಿ ಗಿಡವನ್ನು ಭಕ್ತಯಿಂದ ಪೂಜಿಸುವುದರಿಂದ ಮನೆಯಲ್ಲಿ ಸುಖ-ಶಾಂತಿ ದೊರೆಯುತ್ತದೆ.

Published by: Puttaraj K Alur | Aug 20, 2024

ಸಮಸ್ಯೆಗಳಿಗೆ ಪರಿಹಾರ

ಧಾರ್ಮಿಕ ಮಹತ್ವ ಹೊಂದಿರುವ ತುಳಸಿ ಗಿಡದಿಂದ ನಮ್ಮ ಜೀವನದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

Published by: Puttaraj K Alur | Aug 20, 2024

ಯಶಸ್ಸು

ತುಳಸಿಯನ್ನು ಪ್ರಾರ್ಥಿಸುವ ಮೂಲಕ ಜನರು ತಮ್ಮ ಜೀವನದಲ್ಲಿ ಹೆಚ್ಚಿನ ಹಣ ಮತ್ತು ಯಶಸ್ಸನ್ನು ಆಕರ್ಷಿಸಲು ಆಶಿಸುತ್ತಾರೆ.

Published by: Puttaraj K Alur | Aug 20, 2024

ಹೆಚ್ಚಿನ ಸಮೃದ್ಧಿ

ಗುರುವು ಸಂಪತ್ತಿನ ಗ್ರಹವಾಗಿದ್ದು, ತುಳಸಿಯು ಗುರುವನ್ನು ಸಂತೋಷಪಡಿಸುತ್ತದೆ ಮತ್ತು ಹೆಚ್ಚಿನ ಸಮೃದ್ಧಿಯನ್ನು ತರುತ್ತದೆ.

Published by: Puttaraj K Alur | Aug 20, 2024

VIEW ALL

Read Next Story