ಶನಿದೇವರ ಆಶೀರ್ವಾದ

ಶನಿವಾರ ಸಂಜೆ ರಹಸ್ಯವಾಗಿ ಈ 5 ಕೆಲಸಗಳನ್ನು ಮಾಡಿದ್ರೆ ಶನಿದೇವರ ಆಶೀರ್ವಾದ ಸಿಗಲಿದೆ.

Puttaraj K Alur
Sep 14,2024

ಶನಿದೇವರ ನ್ಯಾಯ

ಶನಿವಾರ ಶನಿದೇವರಿಗೆ ಮೀಸಲಾಗಿದೆ. ಕಾರ್ಯಗಳ ಅನುಗುಣವಾಗಿ ಶನಿದೇವರು ನ್ಯಾಯವನ್ನು ನೀಡುತ್ತಾನೆಂದು ನಂಬಲಾಗಿದೆ.

ಶನಿದೋಷ

ಶನಿವಾರದಂದು ವಿಧಿವಿಧಾನಗಳ ಪ್ರಕಾರ ಶನಿದೇವನನ್ನು ಪೂಜಿಸುವುದರಿಂದ ಶನಿದೋಷದಿಂದ ಮುಕ್ತಿ ಪಡೆಯಬಹುದು.

ಸಮಸ್ಯೆಗಳಿಂದ ಮುಕ್ತಿ

ಶನಿವಾರ ರಾತ್ರಿ ರಹಸ್ಯವಾಗಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ನೀವು ಎಲ್ಲಾ ಸಮಸ್ಯೆಗಳಿಂದ ಮುಕ್ತರಾಗಬಹುದು.

ಸುಗಂಧ ದ್ರವ್ಯ

ಶನಿವಾರ ರಾತ್ರಿ ನಿಮ್ಮ ಮನೆಯಲ್ಲಿ ಸುಗಂಧ ದ್ರವ್ಯವನ್ನು ಸುಡಬೇಕು. ಶನಿದೇವನಿಗೆ ಇದು ತುಂಬಾ ಇಷ್ಟ.

ಸಾಸಿವೆ ಎಣ್ಣೆಯ ದೀಪ

ಶನಿವಾರ ರಾತ್ರಿ ನೀವು ಶನಿದೇವರ ದೇವಸ್ಥಾನಕ್ಕೆ ಹೋಗಿ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಬೇಕು.

ಅರಳಿ ಮರಕ್ಕೆ ಪೂಜೆ

ಶನಿವಾರದಂದು ಅರಳಿ ಮರವನ್ನು ಪೂಜಿಸುವುದು ಸಹ ಮಂಗಳಕರವೆಂದು ಪರಿಗಣಿಸಲಾಗಿದೆ. ಅರಳಿ ಮರದ 5, 7 ಅಥವಾ 11 ಪರಿಕ್ರಮವನ್ನು ಮಾಡಬೇಕು.

ನಾಯಿಗೆ ಆಹಾರ

ಶನಿವಾರದಂದು ಕಪ್ಪು ಬಣ್ಣದ ನಾಯಿಗೆ ಆಹಾರವನ್ನು ನೀಡಬೇಕು.

VIEW ALL

Read Next Story