9 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ಜೀವನದಲ್ಲಿ ಸುಸಂದರ್ಭ ! ನಿರೀಕ್ಷೆಗೆ ಬಿತ್ತು ತೆರೆ

Ranjitha R K
Jul 25,2023


ಏಷ್ಯಾ ಕಪ್ ವಿರಾಟ್ ಕೊಹ್ಲಿ ಜೀವನದಲ್ಲಿ ಬಹಳ ಮುಖ್ಯವಾಗಿದೆ.


ಈ ಬಾರಿ ಏಷ್ಯಾ ಕಪ್ ಏಕ ದಿನ ಮಾದರಿಯಲ್ಲಿ ನಡೆಯಲಿದೆ. ಇದಕ್ಕೂ ಮೊದಲು 2018 ರಲ್ಲಿ ಏಕ ದಿನ ಮಾದರಿಯಲ್ಲಿ ನಡೆದಿತ್ತು.


ವಿರಾಟ್ ಕೊಹ್ಲಿ 2014 ರಲ್ಲಿ ಕೊನೆಯ ಬಾರಿಗೆ 50 ಓವರ್ ಮಾದರಿಯಲ್ಲಿ ಏಷ್ಯಾ ಕಪ್ ಆಡಿದ್ದರು.


ಈ ಬಾರಿ ಕೊಹ್ಲಿ 9 ವರ್ಷಗಳ ನಂತರ ಮತ್ತೆ ಏಕ ದಿನ ಮಾದರಿಯಲ್ಲಿ ಏಷ್ಯಾ ಕಪ್ ಆಡಲಿದ್ದಾರೆ.


ODI ಏಷ್ಯಾ ಕಪ್ ನಲ್ಲಿ ವಿರಾಟ್ 10 ಇನ್ನಿಂಗ್ಸ್ ಗಳಲ್ಲಿ 61.3 ಸರಾಸರಿಯಲ್ಲಿ 613 ರನ್ ಗಳಿಸಿದ್ದಾರೆ.


ಏಕದಿನ ಏಷ್ಯಾ ಕಪ್ ನಲ್ಲಿ ವಿರಾಟ್ ಕೊಹ್ಲಿ ಗರಿಷ್ಟ ರನ್ 183. ಪಾಕ್ ವಿರುದ್ದ ಅವರು ಈ ಇನ್ನಿಂಗ್ಸ್ ಆಡಿದ್ದರು.


ಏಕದಿನ ಏಷ್ಯಾ ಕಪ್ ನಲ್ಲಿ ವಿರಾಟ್ ಒಂದು ಅರ್ಧ ಶತಕ ಮೂರು ಶತಕ ಸಿಡಿಸಿದ್ದಾರೆ.


ಏಷ್ಯಾ ಕಪ್ 2023 ಅನ್ನು ಪಾಕಿಸ್ತಾನ ಮತ್ತು ಶ್ರೀಲಂಕಾ ಎರಡು ದೇಶಗಳಲ್ಲಿ ಆಯೋಜಿಸಲಾಗುವುದು.


ಏಷ್ಯಾ ಕಪ್ 2023 ರಲ್ಲಿ ಭಾರತ ಮೊದಲ ಪಂದ್ಯವನ್ನು ಪಾಕ್ ವಿರುದ್ದ ಸೆ. 2 ರಂದು ಆಡಲಿದೆ.

VIEW ALL

Read Next Story