ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಅನೇಕರು ಇಂದು ಮಾರಕ ಕ್ಯಾನ್ಸರ್ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
ಸೈಲೆಂಟ್ ಕಿಲ್ಲರ್ ಎಂದೇ ಹೆಸರಾದ ಕ್ಯಾನ್ಸರ್ ಗುಣಪಡಿಸಲು ಅನೇಕ ಪರಿಣಾಮಕಾರಿ ಮನೆಮದ್ದುಗಳಿವೆ.
ನಿಯಮಿತವಾಗಿ ಬ್ರೊಕೊಲಿ ತಿನ್ನುವುದರಿಂದ ಮಾರಕ ಕ್ಯಾನ್ಸರ್ ಕಾಯಿಲೆಯಿಂದ ಮುಕ್ತಿ ಪಡೆಯಬಹುದು.
ಫೈಬರ್ ಭರಿತ ಸ್ಟ್ರಾಬೆರಿಗಳನ್ನು ಸೇವಿಸುವುದರಿಂದ ಕ್ಯಾನ್ಸರ್ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು.
ಸೂಪರ್ ಫುಡ್ ಹಸಿ ಬೆಳ್ಳುಳ್ಳಿ ಸೇವನೆಯಿಂದಲೂ ಮಾರಕ ಕ್ಯಾನ್ಸರ್ ಗುಣಪಡಿಸಬಹುದು.
ಪ್ರತಿದಿನ ಅರಿಶಿನ ಸೇವನೆಯಿಂದಲೂ ಕ್ಯಾನ್ಸರ್ ಕಾಯಿಲೆಯಿಂದ ದೂರವಿರಬಹುದು.
ಪ್ರತಿದಿನ ಗ್ರೀನ್ ಟೀ ಸೇವನೆಯಿಂದ ಕ್ಯಾನ್ಸರ್ ಕಾಯಿಲೆಯ ಅಪಾಯದಿಂದ ಪಾರಾಗಬಹುದು.
ಲೈಕೋಪಿನ್ ಹೊಂದಿರುವ ಟೊಮೇಟೊ ಹಣ್ಣು ಸೇವನೆಯಿಂದ ಕ್ಯಾನ್ಸರ್ ಕಾಯಿಲೆಯಿಂದ ಮುಕ್ತಿ ಪಡೆಯಬಹುದು.