Health Tips: ಮಾರಕ ಕ್ಯಾನ್ಸರ್‌ ಕಾಯಿಲೆಗೆ ಪರಿಣಾಮಕಾರಿ ಮನೆಮದ್ದುಗಳು

Published by: Puttaraj K Alur | May 23, 2024

ಸೈಲೆಂಟ್‌ ಕಿಲ್ಲರ್‌

ಸೈಲೆಂಟ್‌ ಕಿಲ್ಲರ್‌ ಎಂದೇ ಹೆಸರಾದ ಕ್ಯಾನ್ಸರ್‌ ಗುಣಪಡಿಸಲು ಅನೇಕ ಪರಿಣಾಮಕಾರಿ ಮನೆಮದ್ದುಗಳಿವೆ.

Published by: Puttaraj K Alur | May 23, 2024

ಬ್ರೊಕೊಲಿ

ನಿಯಮಿತವಾಗಿ ಬ್ರೊಕೊಲಿ ತಿನ್ನುವುದರಿಂದ ಮಾರಕ ಕ್ಯಾನ್ಸರ್‌ ಕಾಯಿಲೆಯಿಂದ ಮುಕ್ತಿ ಪಡೆಯಬಹುದು.

Published by: Puttaraj K Alur | May 23, 2024

ಸ್ಟ್ರಾಬೆರಿ

ಫೈಬರ್ ಭರಿತ ಸ್ಟ್ರಾಬೆರಿಗಳನ್ನು ಸೇವಿಸುವುದರಿಂದ ಕ್ಯಾನ್ಸರ್‌ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು.

Published by: Puttaraj K Alur | May 23, 2024

ಬೆಳ್ಳುಳ್ಳಿ

ಸೂಪರ್ ಫುಡ್ ಹಸಿ ಬೆಳ್ಳುಳ್ಳಿ ಸೇವನೆಯಿಂದಲೂ ಮಾರಕ ಕ್ಯಾನ್ಸರ್‌ ಗುಣಪಡಿಸಬಹುದು.

Published by: Puttaraj K Alur | May 23, 2024

ಅರಿಶಿನ

ಪ್ರತಿದಿನ ಅರಿಶಿನ ಸೇವನೆಯಿಂದಲೂ ಕ್ಯಾನ್ಸರ್‌ ಕಾಯಿಲೆಯಿಂದ ದೂರವಿರಬಹುದು.

Published by: Puttaraj K Alur | May 23, 2024

ಗ್ರೀನ್‌ ಟೀ

ಪ್ರತಿದಿನ ಗ್ರೀನ್‌ ಟೀ ಸೇವನೆಯಿಂದ ಕ್ಯಾನ್ಸರ್‌ ಕಾಯಿಲೆಯ ಅಪಾಯದಿಂದ ಪಾರಾಗಬಹುದು.

Published by: Puttaraj K Alur | May 23, 2024

ಟೊಮೇಟೊ ಹಣ್ಣು

ಲೈಕೋಪಿನ್‌ ಹೊಂದಿರುವ ಟೊಮೇಟೊ ಹಣ್ಣು ಸೇವನೆಯಿಂದ ಕ್ಯಾನ್ಸರ್‌ ಕಾಯಿಲೆಯಿಂದ ಮುಕ್ತಿ ಪಡೆಯಬಹುದು.

Published by: Puttaraj K Alur | May 23, 2024

VIEW ALL

Read Next Story