ಈ ಮೈಂಡ್‌ಫುಲ್‌ನೆಸ್‌ ಚಟುವಟಿಕೆಗಳಿಂದ ವಿಶ್ರಾಂತಿಯನ್ನು ಅನುಭವಿಸಬಹುದು.

Zee Kannada News Desk
Jan 24,2024

ವಾಕಿಂಗ್‌ ಧ್ಯಾನ

ನಡೆಯುವಾಗ ಅಭ್ಯಾಸ ಮಾಡುವ ಒಂದು ರೀತಿಯ ಧ್ಯಾನ ಸಾಮನ್ಯವಾಗಿ ಪ್ರಶಾಂತ ಜಾಗದಲ್ಲಿ ವಾಕಿಂಗ್‌ ಮಾಡಿ.

ತೋಟಗಾರಿಕೆ

ಪ್ರಕೃತಿಯೊಂದಿಗೆ ಸಂಪರ್ಕ ಹೊಂದುವ ಸಂಭರ್ದದಲ್ಲಿ ಸಾವಧಾನತೆಯನ್ನು ಅಭ್ಯಾಸ ಮಾಡುವ ಇದು ಉತ್ತಮ ವಿಧಾನವಾಗಿದೆ.

ನಗು ಯೋಗ

ನಗು ಉತ್ತಮ ಚಿಕಿತ್ಸೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ನಗು ಯೋಗವು ಒಂದು ಗುಂಪು ಚಟುವಟಿಕೆಯಾಗಿದ್ದು ಅದು ಸಂತೋಷ, ತಮಾಷೆ ಮತ್ತು, ವಿನೋದವನ್ನು ಒತ್ತಿಹೇಳುತ್ತದೆ.

ಗಾಡಿ ಚಾಲನೆ

ಗಾಡಿ ಚಲಾಹಿಸುವಾಗ ನಿಮ್ಮ ಪೋನ್‌ಅನ್ನು ಶಾಂತವಾಗಿ ಇರಿಸಿ. ಸಂಗೀತವನ್ನು ಆಫ್‌ ಮಾಡಿ.

VIEW ALL

Read Next Story