/kannada/photo-gallery/ghee-works-magically-to-reduce-belly-fat-drinks-hot-water-like-this-for-weight-loss-244802 ನಿಂಬೆಯಲ್ಲ,  ಬಿಸಿ ನೀರಿಗೆ ಇದೊಂದು ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿದ್ರೆ ಒಂದೇ ವಾರದಲ್ಲಿ ಕರಗುತ್ತೆ ಬೆಲ್ಲಿ ಫ್ಯಾಟ್! ನಿಂಬೆಯಲ್ಲ, ಬಿಸಿ ನೀರಿಗೆ ಇದೊಂದು ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿದ್ರೆ ಒಂದೇ ವಾರದಲ್ಲಿ ಕರಗುತ್ತೆ ಬೆಲ್ಲಿ ಫ್ಯಾಟ್! 244802
Section: 
Authored By: 
Zee Kannada News Desk
English Title (For URL): 
Babar Azam Takes Steps to Overcome English Language Barrier with New Tutors
Image: 
Add Story: 
Image: 
Title: 
ಭೋದಕರನ್ನು ನೇಮಿಸಿಕೊಂಡ ಆಟಗಾರ
Caption: 
ಇಂಗ್ಲೀಷ್‌ ಕಲಿಯಲು ಪಾಕ್‌ ನಾಯಕ ಮುಂದಾಗಿದ್ದಾರೆ, ಇದಕ್ಕಾಗಿ ಭೋದಕರನ್ನು ನೇಮಿಸಿಕೊಂಡಿದ್ದಾಗಿ, ಈ ಕುರಿತು ಸ್ವತಹಃ ಅವರೇ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.
Image: 
Title: 
ಪೇಚಿಗೆ ಸಿಲುಕಿದ್ದ ಬಾಬರ್‌
Caption: 
ಇಂಗ್ಲೀಷ್‌ ಮಾತನಾಡಲು ಬರದೆ ಹಲವಾರು ಭಾರಿ ಪೇಚಿಗೆ ಸಿಲುಕಿದ್ದ ಬಾಬರ್‌ ಇದೀಗ ಈ ತೊಂದರೆಯನ್ನು ಮೆಟ್ಟಿ ನಿಲ್ಲುವ ಸಾಹಸಕ್ಕೆ ಕೈ ಹಾಕಿದ್ದಾರೆ.
Image: 
Title: 
ನಾಯಕನಿಗಿದೆ ಇಂಗ್ಲೀಷ್‌ ಭಯ
Caption: 
ಕ್ರಿಕೆಟ್‌ನಲ್ಲಿ ಇಂಗ್ಲೀಷ್‌ ಎಷ್ಟು ಮುಖ್ಯ ಎಂಬುದು ಗೊತ್ತೇ ಇದೆ. ಸಂದರ್ಶನಗಳ ಸಮಯದಲ್ಲಿ ಕ್ರಕೆಟಿಗರಿಗೆ ಇಂಗ್ಲೀಷ್‌ನಲ್ಲಿ ಮಾತನಾಡಬೇಕಾದ ಅನಿವಾರ್ಯತೆ ಇದೆ.
Image: 
Title: 
ಬಾಬರ್‌ ದೌರ್ಬಲ್ಯ ಏನು?
Caption: 
ಹಲವಾರು ಪಾಕ್‌ ತಂಡದ ಆಟಗಾರರಂತೆ ಟಿ20 ತಂಡದ ನಾಯಕ ಬಾಬರ್‌ ಅಜಮ್‌ ಕೂಡ ಇಂಗ್ಲೀಷ್‌ನಲ್ಲಿ ಮಾತನಾಡುವುದಕ್ಕೆ ತತ್ತರಿಸುತ್ತಾರಂತೆ.
Image: 
Title: 
ಬಹಿರಂಗ ಪಡಿಸಿದ ಅಜಮ್‌
Caption: 
ತನ್ನ ಬ್ಯಾಟಿಂಗ್‌ನ ಮೂಲಕ ಸದಾ ಅದ್ಭುತಗಳನ್ನು ಸೃಷ್ಟಿಸುವ ಬಾಬರ್‌ ಮೊದಲ ಬಾರಿಗೆ ತಮ್ಮ ದೌರ್ಬಲ್ಯವನ್ನು ತೋಡಿಕೊಂಡಿದ್ದಾರೆ.
Image: 
Title: 
ಪಾಕ್‌ ನಾಯಕನ ದೌರ್ಬಲ್ಯ
Caption: 
ಪಾಕಿಸ್ತಾನದ ಟಿ20 ನಾಯಕ ಬಾಬರ್‌ ಆಜಮ್‌ ಇತ್ತೀಚೆಗೆ ಕೆಲ ಕಾರಣಗಳಿಂದ ಭಾರಿ ಸುದ್ದಿಯಲ್ಲಿದ್ದಾರೆ.
Image: 
Caption: 
ಪಾಕ್‌ ತಂಡ ಒಂದಲ್ಲ ಒಂದು ವಿಷಯಕ್ಕೆ ಸದಾ ಸುದ್ದಿಯಲ್ಲಿರುತ್ತದೆ. ಇದೀಗ ಪಾಕ್‌ ತಂಡಕ್ಕೆ ಸಂಬಂಧಿಸಿದ ಮತ್ತೊಂದು ಸುದ್ದಿ ಭಾರಿ ಸದ್ದು ಮಾಡುತ್ತಿದೆ. ಏನು ಅಂತ ತಿಳಿಯಲು ಮುಂದೆ ಓದಿ...
Image: 
Title: 
ಪಾಕ್‌ ನಾಯಕ ಬಾಬರ್‌ ಅಜಮ್‌ಗೆ ಇದೆಯಂತೆ ಆ ದೌರ್ಬಲ್ಯ..! ಏನದು..?