ಯಾರು ಏನು ಹೇಳಿದರು?

  • ಫಾರೂಕ್ ಅಬ್ದುಲ್ಲಾ, ನ್ಯಾಶನಲ್ ಕಾನಫೆರನ್ಸ್ ಮುಖಸ್ಥ

    ಬಿಜೆಪಿಯವರು 2019 ರ ಚುನಾವಣೆಯಲ್ಲಿ ಶ್ರೀರಾಮನು ತಮ್ಮನ್ನು ಗೆಲ್ಲಿಸುತ್ತಾನೆ ಎಂದು ಭಾವಿಸಿದ್ದಾರೆ. ಆದರೆ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಅವರಿಗೆ ದೇವರು ಸಹಾಯ ಮಾಡುವುದಿಲ್ಲ,ಮತದಾನ ಮಾಡುವವರು ಜನರು ಜನಸಾಮಾನ್ಯರೇ ಹೊರತು ರಾಮ ಅಥವಾ ಅಲ್ಲಾ ಅಲ್ಲ
  • ರಾಹುಲ್ ಗಾಂಧಿ

    ಒಂದು ವೇಳೆ ರಫೇಲ್ ಹಗರಣದ ಬಗ್ಗೆ ತನಿಖೆ ನಡೆಸಿದ್ದೆ ಆದಲ್ಲಿ ಮೋದಿಗೆ ಉಳಿಗಾಲವಿಲ್ಲ, ಏಕೆಂದರೆ ಮೊದಲನೆಯದಾಗಿ ಇದರಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಎರಡನೇದಾಗಿ ಈ ನಿರ್ಣಯ ತಗೆದುಕೊಂಡಿರುವವರು ಯಾರು ಎನ್ನುವುದು ಸ್ಪಷ್ಟವಾಗಿದೆ
  • ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

    "ಶಿವಮೊಗ್ಗ ಹೋರಾಟದ ನೆಲ, ಇಲ್ಲಿನ ಮಣ್ಣಿನಲ್ಲಿ, ಇಲ್ಲಿನ ಜನರ ರಕ್ತದಲ್ಲಿ ಅಂತಹ ಹೋರಾಟದ ಕೆಚ್ಚು ಇದೆ. ಇದು ಕೇವಲ ಒಂದು ಲೋಕಸಭಾ ಕ್ಷೇತ್ರದ ಚುನಾವಣೆ ಎಂದು ತಿಳಿದುಕೊಳ್ಳಬೇಡಿ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯನ್ನು ಕಿತ್ತೊಗೆಯುವ ಹೋರಾಟ ಶಿವಮೊಗ್ಗದ ನೆಲದಿಂದಲೇ ಪ್ರಾರಂಭಗೊಳ್ಳಲಿ"

Assembly Election 2018

EXCLUSIVE :ರಾಜಸ್ತಾನದಲ್ಲಿ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ - ಅಮಿತ್ ಶಾ

EXCLUSIVE :ರಾಜಸ್ತಾನದಲ್ಲಿ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ - ಅಮಿತ್ ಶಾ

ರಾಜಸ್ತಾನದಲ್ಲಿ ಬಿಜೆಪಿ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಅಮಿತ್ ಶಾ ತಿಳಿಸಿದರು.

Nov 23, 2018, 09:12 PM IST
ತೆಲಂಗಾಣ: 'ಚಪ್ಪಲಿ' ವಿತರಿಸಿ ಮತ ಯಾಚಿಸುತ್ತಿರುವ ಈ ಅಭ್ಯರ್ಥಿ ಹೇಳಿದ್ ಏನ್ ಗೊತ್ತಾ?

ತೆಲಂಗಾಣ: 'ಚಪ್ಪಲಿ' ವಿತರಿಸಿ ಮತ ಯಾಚಿಸುತ್ತಿರುವ ಈ ಅಭ್ಯರ್ಥಿ ಹೇಳಿದ್ ಏನ್ ಗೊತ್ತಾ?

ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿರುವ ತೆಲಂಗಾಣದಲ್ಲಿ ಅಭ್ಯರ್ಥಿಗಳು ಹಲವಾರು ವಿಶಿಷ್ಟ ವಿಧಾನಗಳನ್ನು ಬಳಸುತ್ತಿದ್ದಾರೆ. ಅದರಲ್ಲಿ ಓರ್ವ ಸ್ವತಂತ್ರ ಅಭ್ಯರ್ಥಿ ಮತದಾರರಿಗೆ 'ಚಪ್ಪಲಿ' ವಿತರಿಸಿ ಮತ ಯಾಚಿಸುತ್ತಿದ್ದಾರೆ.

Nov 23, 2018, 01:54 PM IST
ಛತ್ತೀಸ್​ಗಢ್ ವಿಧಾನಸಭೆ ಚುನಾವಣೆ: 72 ವಿಧಾನಸಭಾ ಕ್ಷೇತ್ರಗಳಲ್ಲಿಂದು ಮತದಾನ

ಛತ್ತೀಸ್​ಗಢ್ ವಿಧಾನಸಭೆ ಚುನಾವಣೆ: 72 ವಿಧಾನಸಭಾ ಕ್ಷೇತ್ರಗಳಲ್ಲಿಂದು ಮತದಾನ

ಎರಡನೇ ಹಂತದಲ್ಲಿ, 1,53,85,983 ಮತದಾರರು 1079 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುತ್ತಾರೆ. ಇದರಲ್ಲಿ 119 ಮಹಿಳಾ ಅಭ್ಯರ್ಥಿಗಳು ಸೇರಿದ್ದಾರೆ.

Nov 20, 2018, 07:42 AM IST
ನಗರ ನಕ್ಸಲ್ ಗೆ ಅರವಿಂದ್ ಕೇಜ್ರಿವಾಲ್ ಅತಿದೊಡ್ಡ ಉದಾಹರಣೆ: ಮನೋಜ್ ತಿವಾರಿ

ನಗರ ನಕ್ಸಲ್ ಗೆ ಅರವಿಂದ್ ಕೇಜ್ರಿವಾಲ್ ಅತಿದೊಡ್ಡ ಉದಾಹರಣೆ: ಮನೋಜ್ ತಿವಾರಿ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ "ನಗರ ನಕ್ಸಲ್ ಗೆ ಒಂದು ದೊಡ್ಡ ಉದಾಹರಣೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಶುಕ್ರವಾರ ಹೇಳಿದ್ದಾರೆ. 

Nov 17, 2018, 12:06 PM IST
ಗಂಗಾ ಜಲ ಹಿಡಿದು ಪ್ರತಿಜ್ಞೆ ಮಾಡಿದ ಛತ್ತೀಸ್​ಗಢದ ಕಾಂಗ್ರೆಸ್ ನಾಯಕರು; ಆ ಪ್ರತಿಜ್ಞೆ ಏನ್ ಗೊತ್ತಾ?

ಗಂಗಾ ಜಲ ಹಿಡಿದು ಪ್ರತಿಜ್ಞೆ ಮಾಡಿದ ಛತ್ತೀಸ್​ಗಢದ ಕಾಂಗ್ರೆಸ್ ನಾಯಕರು; ಆ ಪ್ರತಿಜ್ಞೆ ಏನ್ ಗೊತ್ತಾ?

ಛತ್ತೀಸ್​ಗಢದ ಕಾಂಗ್ರೆಸ್ ಮುಖಂಡರು ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಕೈಯಲ್ಲಿ ಗಂಗಾ ಜಲ ಹಿಡಿದು ಪ್ರತಿಜ್ಞೆ ಮಾಡಿದರು.  

Nov 16, 2018, 11:48 AM IST
ರಾಜಸ್ಥಾನ ವಿಧಾನಸಭಾ ಚುನಾವಣೆಗೆ 152 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

ರಾಜಸ್ಥಾನ ವಿಧಾನಸಭಾ ಚುನಾವಣೆಗೆ 152 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

ರಾಜಸ್ಥಾನದ 200 ವಿಧಾನಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಾಂಗ್ರೆಸ್ನ ಕೇಂದ್ರ ಚುನಾವಣಾ ಸಮಿತಿಯ ಸಭೆ ಗುರುವಾರ ನಡೆಯಿತು.

Nov 16, 2018, 09:20 AM IST
ತೆಲಂಗಾಣ ವಿಧಾನಸಭಾ ಚುನಾವಣೆ: ಕಾಂಗ್ರೆಸ್​ನಿಂದ ಎರಡನೇ ಪಟ್ಟಿ ಬಿಡುಗಡೆ

ತೆಲಂಗಾಣ ವಿಧಾನಸಭಾ ಚುನಾವಣೆ: ಕಾಂಗ್ರೆಸ್​ನಿಂದ ಎರಡನೇ ಪಟ್ಟಿ ಬಿಡುಗಡೆ

ನಿನ್ನೆಯಷ್ಟೇ 65 ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್ 10 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.

Nov 14, 2018, 12:39 PM IST
ತೆಲಂಗಾಣ ವಿಧಾನಸಭಾ ಚುನಾವಣೆ: ಕಾಂಗ್ರೆಸ್​ನಿಂದ 65 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ತೆಲಂಗಾಣ ವಿಧಾನಸಭಾ ಚುನಾವಣೆ: ಕಾಂಗ್ರೆಸ್​ನಿಂದ 65 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಪಕ್ಷದ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಯ ದೀರ್ಘ ಸಭೆಯ ನಂತರ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು. ರಾಜ್ಯ ಕಾಂಗ್ರೆಸ್​ನ ಎಲ್ಲಾ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು.

Nov 13, 2018, 07:38 AM IST
 ವಿಧಾನಸಭಾ ಚುನಾವಣೆಗೂ ಮುನ್ನ ಛತ್ತೀಸ್ ಗಡ್ ದಲ್ಲಿ ನಕ್ಸಲರು ಪ್ರತ್ಯಕ್ಷ!

ವಿಧಾನಸಭಾ ಚುನಾವಣೆಗೂ ಮುನ್ನ ಛತ್ತೀಸ್ ಗಡ್ ದಲ್ಲಿ ನಕ್ಸಲರು ಪ್ರತ್ಯಕ್ಷ!

ಭಾನುವಾರದಂದು ಛತ್ತೀಸ್ ಗಡ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಚುನಾವಣೆಗೂ ಮುನ್ನ ಭದ್ರತಾ ಪಡೆಗಳು ದಾಂತೇವಾಡಾ ಜಿಲ್ಲೆಯಲ್ಲಿ ನಕ್ಸಲರ ಉಪಸ್ಥಿತಿ ಇರುವುದನ್ನು ಡ್ರೋನ್ ಕ್ಯಾಮರಾ ಮೂಲಕ ಪತ್ತೆ ಹಚ್ಚಿದ್ದಾರೆ.

Nov 11, 2018, 05:24 PM IST
ಮೋದಿಜಿ, ನಮಗೆ ನಿಮ್ಮ ರಾಷ್ಟ್ರೀಯತೆ ಪಾಠ ಬೇಕಾಗಿಲ್ಲ, ರಫೇಲ್ ಬಗ್ಗೆ ತಿಳಿಸಿ-ರಾಹುಲ್ ಗಾಂಧಿ

ಮೋದಿಜಿ, ನಮಗೆ ನಿಮ್ಮ ರಾಷ್ಟ್ರೀಯತೆ ಪಾಠ ಬೇಕಾಗಿಲ್ಲ, ರಫೇಲ್ ಬಗ್ಗೆ ತಿಳಿಸಿ-ರಾಹುಲ್ ಗಾಂಧಿ

ಛತ್ತೀಸ್ ಗಡ್ ನಲ್ಲಿ ನಡೆದ ಚುನಾವಣಾ ರ್ಯಾಲಿವೊಂದರಲ್ಲಿ ಭಾಗವಹಿಸಿ ಮೋದಿ ಸರ್ಕಾರ ವಿರುದ್ದ ಟೀಕಾ ಪ್ರಹಾರ ನಡೆಸಿದ ಕಾಂಗ್ರೆಸ್ ಮುಖಸ್ಥ ರಾಹುಲ್ ಗಾಂಧೀ " ಮೋದಿಜಿ ,ನಮಗೆ ನಿಮ್ಮ ರಾಷ್ಟ್ರೀಯತೆ ಪಾಠ ಬೇಕಾಗಿಲ್ಲ,ರಫೇಲ್ ಹಗರಣದ ಬಗ್ಗೆ ತಿಳಿಸಿ ಎಂದು ಕಿಡಿಕಾರಿದರು.

Nov 11, 2018, 02:37 PM IST
ಛತ್ತೀಸ್ಗಢದ ಚುನಾವಣೆಗೆ ಒಂದು ದಿನ ಮೊದಲು ಬಿಎಸ್ಎಫ್ ತುಕಡಿ ಮೇಲೆ ನಕ್ಸಲ್ ದಾಳಿ

ಛತ್ತೀಸ್ಗಢದ ಚುನಾವಣೆಗೆ ಒಂದು ದಿನ ಮೊದಲು ಬಿಎಸ್ಎಫ್ ತುಕಡಿ ಮೇಲೆ ನಕ್ಸಲ್ ದಾಳಿ

ನಕ್ಸಲರು ದಾಳಿ ಪ್ರಾರಂಭಿಸಿದಾಗ ಬಿಎಸ್ಎಫ್ ಸೈನಿಕರು ಶೋಧ ಕಾರ್ಯದಲ್ಲಿ ತೊಡಗಿದ್ದರು.

Nov 11, 2018, 11:25 AM IST
ಛತ್ತೀಸ್ಗಡ ಚುನಾವಣೆ: ಬಿಜೆಪಿಯಿಂದ ಚುನಾವಣಾ ಪ್ರಣಾಳಿಕೆ ಬಿಡುಗಡೆ

ಛತ್ತೀಸ್ಗಡ ಚುನಾವಣೆ: ಬಿಜೆಪಿಯಿಂದ ಚುನಾವಣಾ ಪ್ರಣಾಳಿಕೆ ಬಿಡುಗಡೆ

ಛತ್ತೀಸ್ಗಢದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ನಕ್ಸಲರನ್ನು ಹಾಗೂ ಅವರ ಚಟುವಟಿಕೆಗಳನ್ನು ಸಂಪೂರ್ಣವಾಗಿ ಮಟ್ಟ ಹಾಕಿದೆ ಎಂದು ಅಮಿತ್ ಷಾ ಹೇಳಿದರು.

Nov 10, 2018, 05:51 PM IST
ಸಿಬಿಐ, ಆರ್‌ಬಿಐ ನುಂಗಿದ ನರೇಂದ್ರ ಮೋದಿಗಿಂತ ದೊಡ್ಡ 'ಅನಕೊಂಡ' ಯಾರಿದ್ದಾರೆ?-ಆಂಧ್ರ ಹಣಕಾಸು ಸಚಿವ

ಸಿಬಿಐ, ಆರ್‌ಬಿಐ ನುಂಗಿದ ನರೇಂದ್ರ ಮೋದಿಗಿಂತ ದೊಡ್ಡ 'ಅನಕೊಂಡ' ಯಾರಿದ್ದಾರೆ?-ಆಂಧ್ರ ಹಣಕಾಸು ಸಚಿವ

ಆಂಧ್ರ ಪ್ರದೇಶದಲ್ಲಿ ಆಡಳಿತ ತೆಲುಗು ದೇಶಂ ಪಕ್ಷ , ಕಾಂಗ್ರೆಸ್ ಜೊತೆ ಮೈತ್ರಿ ಹೊಂದಿದ ಬೆನ್ನಲ್ಲೇ ಯನಮಲ ರಾಮ ಕೃಷ್ಣುಡು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

Nov 4, 2018, 12:21 PM IST
ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅಳಿಯ ಕಾಂಗ್ರೆಸ್ ಸೇರ್ಪಡೆ

ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅಳಿಯ ಕಾಂಗ್ರೆಸ್ ಸೇರ್ಪಡೆ

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಅಳಿಯ ಸಂಜಯ್ ಸಿಂಗ್ ಮಸಾನಿ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

Nov 3, 2018, 05:47 PM IST
ಜಾರ್ಖಂಡ್ ಮಾಜಿ ಸಿಎಂ ಮಧು ಕೊಡಾ ಕಾಂಗ್ರೆಸ್ ಗೆ ಸೇರ್ಪಡೆ

ಜಾರ್ಖಂಡ್ ಮಾಜಿ ಸಿಎಂ ಮಧು ಕೊಡಾ ಕಾಂಗ್ರೆಸ್ ಗೆ ಸೇರ್ಪಡೆ

ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಈಗ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. 

Nov 1, 2018, 08:52 PM IST
ಪಂಚ ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟ; 2019ಕ್ಕೂ ಮುನ್ನ ಮೋದಿಗೆ ಸೆಮಿಫೈನಲ್

ಪಂಚ ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟ; 2019ಕ್ಕೂ ಮುನ್ನ ಮೋದಿಗೆ ಸೆಮಿಫೈನಲ್

ಮಧ್ಯಪ್ರದೇಶ, ರಾಜಸ್ಥಾನ್, ಛತ್ತೀಸ್ಗಢ, ಮಿಜೋರಾಂ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭೆ ಚುನಾವಣೆಗಳ ದಿನಾಂಕಗಳನ್ನು ಚುನಾವಣಾ ಆಯೋಗವು ಶನಿವಾರದಂದು ಪ್ರಕಟಿಸಿದೆ.

Oct 6, 2018, 04:03 PM IST
ಹಿ.ಮಾ. ವಿಧಾನಸಭೆ ಚುನಾವಣೆ : ವಿಜಯದ ಉತ್ತುಂಗದಲ್ಲಿ ಬಿಜೆಪಿ, ಎಲ್ಲರ ಚಿತ್ತ ಮುಂದಿನ ಮುಖ್ಯಮಂತ್ರಿಯತ್ತ

ಹಿ.ಮಾ. ವಿಧಾನಸಭೆ ಚುನಾವಣೆ : ವಿಜಯದ ಉತ್ತುಂಗದಲ್ಲಿ ಬಿಜೆಪಿ, ಎಲ್ಲರ ಚಿತ್ತ ಮುಂದಿನ ಮುಖ್ಯಮಂತ್ರಿಯತ್ತ

ಇನ್ನೂ ಕೇವಲ 17 ಸ್ಥಾನ ಗೆದ್ದು, 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಕಾಂಗ್ರೆಸ್ಗೆ ಹಿಮಾಚಲ ಪ್ರದೇಶದಲ್ಲಿ ಪರಾಭಾವ ಹೊಂದುವ ಮುನ್ಸೂಚನೆ ದೊರೆತಿದ್ದು, ಮುಖಭಂಗವಾದಂತಾಗಿದೆ. 

Dec 18, 2017, 03:26 PM IST

By continuing to use the site, you agree to the use of cookies. You can find out more by clicking this link

Close