Entertainment News

ಕೊನೆಗೊ ಫಿಕ್ಸ್ ಆಯ್ತು ದೀಪಿಕಾ-ರಣವೀರ್ ಮದುವೆ! ಇಲ್ಲಿದೆ ವೆಡ್ಡಿಂಗ್ ಕಾರ್ಡ್

ಕೊನೆಗೊ ಫಿಕ್ಸ್ ಆಯ್ತು ದೀಪಿಕಾ-ರಣವೀರ್ ಮದುವೆ! ಇಲ್ಲಿದೆ ವೆಡ್ಡಿಂಗ್ ಕಾರ್ಡ್

ಬಾಲಿವುಡ್ ನ ಪ್ರಣಯ ಜೋಡಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ ಸಿಂಗ್ ಈಗ ಮದುವೆಯಾಗುತ್ತಿರುವ ಸುದ್ದಿ ಅಧಿಕೃತವಾಗಿ ಹೊರಬಿದ್ದಿದೆ.

Oct 21, 2018, 04:53 PM IST
#Metoo:ಶೃತಿ ಹರಿಹರನ್ ಬೆಂಬಲಕ್ಕೆ ನಿಂತ ಪ್ರಕಾಶ್ ರೈ

#Metoo:ಶೃತಿ ಹರಿಹರನ್ ಬೆಂಬಲಕ್ಕೆ ನಿಂತ ಪ್ರಕಾಶ್ ರೈ

ಮೀಟೂ ಅಭಿಯಾನ ಈಗ ಚಂದನವನದಲ್ಲಿ ಭಾರಿ ಬಿರುಗಾಳಿ ಅಲೆಯನ್ನೇ ಸೃಷ್ಟಿಸಿದೆ.ಅದರಲ್ಲೂ ನಟಿ ಶ್ರುತಿ ಹರಿಹರನ್ ತಾವು ವಿಸ್ಮಯ ಚಿತ್ರದಲ್ಲಿ ನಟಿಸುತ್ತಿದ್ದ ವೇಳೆ  ಅರ್ಜುನ್ ಸರ್ಜಾ ತಮ್ಮ ಜೊತೆ ಅಸಭ್ಯ ವರ್ತನೆ ತೋರಿದರು ಎಂದು ಹೇಳಿ ಆರೋಪ ಮಾಡಿದ್ದಾರೆ.ಈಗ ಅರ್ಜುನ್ ಸರ್ಜಾ ಮೇಲೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.

Oct 21, 2018, 03:12 PM IST
ದಿ ವಿಲನ್ ನಲ್ಲಿ ಶಿವಣ್ಣನ ಕಡೆಗಣನೆ, ಫೇಸ್ಬುಕ್ ಮೂಲಕ ಅಭಿಮಾನಿ ಪತ್ರ

ದಿ ವಿಲನ್ ನಲ್ಲಿ ಶಿವಣ್ಣನ ಕಡೆಗಣನೆ, ಫೇಸ್ಬುಕ್ ಮೂಲಕ ಅಭಿಮಾನಿ ಪತ್ರ

ದಿ ವಿಲನ್ ಈ ಚಿತ್ರ ಈಗ ವಿವಾದದ ರೂಪ ಪಡೆದುಕೊಂಡಿದ್ದು ಚಿತ್ರದಲ್ಲಿ ನಟ ಶಿವರಾಜ್ ಕುಮಾರ್ ಅವರನ್ನು ಕಡೆಗಣಿಸಲಾಗಿದೆ ಎಂದು ಅಭಿಮಾನಿಗಳು ಈಗ ರೊಚ್ಚಿಗೆದ್ದಿದ್ದಾರೆ. 

Oct 21, 2018, 12:27 PM IST
ನಾಳೆಯಿಂದ ವಿಶ್ವದಾದ್ಯಂತ ರಾಮ-ರಾವಣನ ಪರಾಕ್ರಮ!

ನಾಳೆಯಿಂದ ವಿಶ್ವದಾದ್ಯಂತ ರಾಮ-ರಾವಣನ ಪರಾಕ್ರಮ!

 ರಾಮನೋ ರಾವಣನೋ ಎನ್ನುವ ಕುತೂಹಲದೊಂದಿಗೆ ನಾಳೆಯಿಂದ ದಿ ವಿಲನ್ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗುವ ಮೂಲಕ ಈಗ ಇಡೀ ದಕ್ಷಿಣ ಭಾರತದಲ್ಲೇ ಭಾರಿ ಕುತೂಹಲ ಮೂಡಿಸಿದೆ. ಅಷ್ಟಕ್ಕೂ  ಈ ಸಿನಿಮಾದ ಆರ್ಭಟ ಹೇಗಿದೆ ಎಂದರೆ ಯಾವ ಚಿತ್ರವೂ ಸಹಿತ ಈ ವಾರ ದಿ ವಿಲನ್ ಎದುರು ಬಿಡುಗಡೆಯಾಗುತ್ತಿಲ್ಲ ಎನ್ನುವುದೆ ಇದಕ್ಕೆ ಸಾಕ್ಷಿ.

Oct 17, 2018, 08:15 PM IST
ಮೀಟೂದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹೆಸರು! ಖುಷ್ಬೂ ಕೊಟ್ಟ ಉತ್ತರವೇನು ಗೊತ್ತೇ?

ಮೀಟೂದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹೆಸರು! ಖುಷ್ಬೂ ಕೊಟ್ಟ ಉತ್ತರವೇನು ಗೊತ್ತೇ?

ದೇಶಾದ್ಯಂತ ಈಗ ಮೀಟೂ ಎಲ್ಲ ವಲಯದಲ್ಲೂ ಬಿರುಗಾಳಿ ಎಬ್ಬಿಸಿದೆ.ಅದರಲ್ಲೂ ಈಗ ಸಿನಿಮಾ ಕ್ಷೇತ್ರದಲ್ಲಿ ಈ ಅಭಿಯಾನ ಮಾಡುತ್ತಿರುವ ಎಫೆಕ್ಟ್ ನಿಂದಾಗಿ  ದೊಡ್ಡ ದೊಡ್ಡ  ತಾರಾಮಣಿಗಳು  ಮೀಟೂ ಬಲೆಯಲ್ಲಿ ಸಿಲುಕಿದ್ದಾರೆ.

Oct 14, 2018, 05:29 PM IST
VIDEO:ನವರಾತ್ರಿಗೆ ಭೋಜಪುರಿ ಬೆಡಗಿ ಮೊನಾಲಿಸಾಳ ಭರ್ಜರಿ ದಾಂಡಿಯಾ ಸ್ಟೆಪ್ಸ್

VIDEO:ನವರಾತ್ರಿಗೆ ಭೋಜಪುರಿ ಬೆಡಗಿ ಮೊನಾಲಿಸಾಳ ಭರ್ಜರಿ ದಾಂಡಿಯಾ ಸ್ಟೆಪ್ಸ್

ಭೋಜಪುರಿ ಬೆಡಗಿ ಮೊನಾಲಿಸಾ ಆಗಾಗ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ಗಳಿಂದ ಸದ್ದು ಮಾಡುತ್ತಲೇ ಇರುತ್ತಾರೆ.

Oct 14, 2018, 11:37 AM IST
ಹಿಂದೂಸ್ಥಾನಿ ಸಂಗೀತ ಲೋಕದ ದಿಗ್ಗಜೆ ಅನ್ನಪೂರ್ಣ ದೇವಿ ಇನ್ನಿಲ್ಲ

ಹಿಂದೂಸ್ಥಾನಿ ಸಂಗೀತ ಲೋಕದ ದಿಗ್ಗಜೆ ಅನ್ನಪೂರ್ಣ ದೇವಿ ಇನ್ನಿಲ್ಲ

ಮುಂಬೈನ ಬ್ರಿಜ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಹಿಂದೂಸ್ಥಾನಿ ಸಂಗೀತ ಲೋಕದ ದಿಗ್ಗಜೆ.

Oct 13, 2018, 12:36 PM IST
ಲೈಂಗಿಕ ಕಿರುಕುಳಕ್ಕೆ ರಘು ದೀಕ್ಷಿತ್ ಕ್ಷಮೆ.. ಪತ್ನಿ ಮಯೂರಿ ಉಪಾಧ್ಯ ಹೇಳಿದ್ದೇನು?

ಲೈಂಗಿಕ ಕಿರುಕುಳಕ್ಕೆ ರಘು ದೀಕ್ಷಿತ್ ಕ್ಷಮೆ.. ಪತ್ನಿ ಮಯೂರಿ ಉಪಾಧ್ಯ ಹೇಳಿದ್ದೇನು?

ಇತ್ತೀಚಿಗೆ ಚಿನ್ಮಯಿ ಶ್ರೀಪಾದ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇಬ್ಬರು ಅನಾಮಧೇಯ ಮಹಿಳೆಯರ ಪತ್ರಗಳನ್ನು ಹಂಚಿಕೊಂಡಿದ್ದರು.ಈ ಪತ್ರಗಳಲ್ಲಿ ರಘು ದೀಕ್ಷಿತ್ ಅವರು ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದರು.

Oct 12, 2018, 12:14 PM IST
B'day Special: ಟಿವಿ ಕಾರ್ಯಕ್ರಮದಲ್ಲಿ ತಾಯಿ ಧ್ವನಿ ಕೇಳಿದಾಗ ಅಮಿತಾಭ್ ವೀಡಿಯೊ

B'day Special: ಟಿವಿ ಕಾರ್ಯಕ್ರಮದಲ್ಲಿ ತಾಯಿ ಧ್ವನಿ ಕೇಳಿದಾಗ ಅಮಿತಾಭ್ ವೀಡಿಯೊ

ಹುಟ್ಟು ಹಬ್ಬದ ಸಂದರ್ಭದಲ್ಲಿ ಟಿವಿ ಕಾರ್ಯಕ್ರಮದಲ್ಲಿ ಒಂದು ಸಣ್ಣ ವಿಡಿಯೋ ತುಣುಕನ್ನು ತೋರಿಸಿದಾಗ ಭಾವೋದ್ರೆಕರಾದ ಅಮಿತಾಭ್.  

Oct 11, 2018, 03:09 PM IST
ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಲು 'ದಿ ವಿಲನ್' ಸಜ್ಜು!

ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಲು 'ದಿ ವಿಲನ್' ಸಜ್ಜು!

ಅಕ್ಟೋಬರ್ 18ರಂದು ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಇಂದಿನಿಂದಲೇ ಶುರುವಾಗ್ತಿದೆ ಟಿಕೆಟ್ ಬುಕಿಂಗ್.

Oct 11, 2018, 07:27 AM IST
ಜನ್ಮ ದಿನದ ಸಂಭ್ರಮದಲ್ಲಿ ಬಾಲಿವುಡ್ 'ಬಿಗ್ ಬಿ'

ಜನ್ಮ ದಿನದ ಸಂಭ್ರಮದಲ್ಲಿ ಬಾಲಿವುಡ್ 'ಬಿಗ್ ಬಿ'

ಅಮಿತಾಬ್ ಬಚ್ಚನ್ 1969ರಲ್ಲಿ 'ಭವ ಶೋಮ್' ಚಿತ್ರದ ಕಲಾವಿದನಿಗೆ ತಮ್ಮ ಧ್ವನಿ ನೀಡುವ ಮೂಲಕ ತಮ್ಮ ಚಿತ್ರರಂಗದ ಜೀವನವನ್ನು ಪ್ರಾರಂಭಿಸಿದರು. ಈ ಚಿತ್ರವು ರಾಷ್ಟ್ರೀಯ ಪ್ರಶಸ್ತಿಗೂ ಪಾತ್ರವಾಗಿತ್ತು.  

Oct 11, 2018, 07:07 AM IST
ಸೈಕೋ ಖ್ಯಾತಿ ರಘು ದೀಕ್ಷಿತ್ ಮೇಲೆ ಲೈಂಗಿಕ ಕಿರುಕುಳ ಆರೋಪ

ಸೈಕೋ ಖ್ಯಾತಿ ರಘು ದೀಕ್ಷಿತ್ ಮೇಲೆ ಲೈಂಗಿಕ ಕಿರುಕುಳ ಆರೋಪ

ತಮಿಳಿನ ಗೀತ ರಚನೆಗಾರ  ವೈರಮುತ್ತು ವಿರುದ್ದ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಗಾಯಕಿ ಚಿನ್ಮಮಿ ಈಗ ತಮ್ಮ ಟ್ವಿಟ್ಟರ್ ಖಾತೆಯಲ್ಲಿ  ರಘು ದೀಕ್ಷಿತ್ ಮೇಲೆ ಲೈಂಗಿಕ ಕಿರುಕುಳದ ವಿಚಾರವಾಗಿ ಮಹಿಳೆಯರ ಎರಡು ಅನಾಮಧೇಯ ಪತ್ರಗಳನ್ನು ಹಂಚಿಕೊಂಡಿದ್ದಾರೆ. ಆ ಮೂಲಕ  ಬಾಲಿವುಡ್ ನಲ್ಲಿ ಬಾರಿ ಸಂಚಲನ ಸೃಷ್ಟಿಸಿದ್ದ ಮೀಟೂ ಚಳುವಳಿ ಈಗ ಚಂದನವನಕ್ಕೂ ಕಾಲಿಟ್ಟಿದೆ. 

Oct 10, 2018, 08:20 PM IST
'ದಿ ವಿಲನ್' ಸಿನಿಮಾದ 'ವಿಲನ್' ಯಾರು?

'ದಿ ವಿಲನ್' ಸಿನಿಮಾದ 'ವಿಲನ್' ಯಾರು?

ಅ.18ರಂದು 'ದಿ ವಿಲನ್' ಚಲನಚಿತ್ರ ಬಿಡುಗಡೆಯಾಗುತ್ತಿದೆ.

Oct 10, 2018, 01:40 PM IST
ರಸ್ತೆ ಅಪಘಾತದಲ್ಲಿ ಬಾಲಿವುಡ್ ಹಿನ್ನಲೆ ಗಾಯಕ ನಿತೀನ್ 'ಬಲಿ'

ರಸ್ತೆ ಅಪಘಾತದಲ್ಲಿ ಬಾಲಿವುಡ್ ಹಿನ್ನಲೆ ಗಾಯಕ ನಿತೀನ್ 'ಬಲಿ'

 ಬಾಲಿವುಡ್ ನ ಜನಪ್ರಿಯ ಗಾಯಕ ನಿತಿನ್ ಬಲಿ ಅವರು ಮಂಗಳವಾರದಂದು  ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.ಅವರಿಗೆ 47 ವರ್ಷ ವಯಸ್ಸಾಗಿತ್ತು ಎಂದು ತಿಳಿದುಬಂದಿದೆ. 

Oct 9, 2018, 07:41 PM IST
ರಕ್ಷಿತ್ ಜೊತೆ ಬ್ರೇಕಪ್ ಬಗ್ಗೆ ಕೊನೆಗೂ ಮೌನ ಮುರಿದ ರಶ್ಮಿಕಾ ಮಂದಣ್ಣ

ರಕ್ಷಿತ್ ಜೊತೆ ಬ್ರೇಕಪ್ ಬಗ್ಗೆ ಕೊನೆಗೂ ಮೌನ ಮುರಿದ ರಶ್ಮಿಕಾ ಮಂದಣ್ಣ

ಪ್ರೀತಿಯ ಬಗ್ಗೆ ನಂಬಿಕೆ ಕಳೆದು ಕೊಂಡಿಲ್ಲ. ಪ್ರೀತಿಯ ಬಗ್ಗೆ ನನ್ನ ನಂಬಿಕೆ ಬದಲಾಗಿಲ್ಲ. ಪ್ರೀತಿ ದೊಡ್ಡದು. ಆದರೆ ಅದು ನೋಡುವ ಕಣ್ಣು, ಅನುಭವಿಸುವವರ ಮನಸ್ಸನ್ನು ಅವಲಂಬಿಸಿರುತ್ತದೆ.

Oct 9, 2018, 03:45 PM IST
ಪ್ರಿಯಾಂಕಾ ಚೋಪ್ರಾ ನಾಯಿಮರಿ ಇನ್ಸ್ಟಾಗ್ರಾಮ್ ನಲ್ಲಿ ಚಾಟ್ ಕೂಡ ಮಾಡುತ್ತೆ!

ಪ್ರಿಯಾಂಕಾ ಚೋಪ್ರಾ ನಾಯಿಮರಿ ಇನ್ಸ್ಟಾಗ್ರಾಮ್ ನಲ್ಲಿ ಚಾಟ್ ಕೂಡ ಮಾಡುತ್ತೆ!

ಈಗ ಬಾಲಿವುಡ್ ನಿಂದ ಹಿಡಿದು ಈಗ ಹಾಲಿವುಡ್ ನಲ್ಲಿಯೂ ಕೂಡ ಸದ್ದು ಮಾಡುತ್ತಿರುವ ಪ್ರಿಯಾಂಕಾ ಚೋಪ್ರಾ  ಅವರು ಕುಂತರು ನಿಂತರು ಅವರದ್ದೇ ಸುದ್ದಿ.

Oct 9, 2018, 02:33 PM IST
'ದಿ ವಿಲನ್​' ಬಿಡುಗಡೆಗೂ ಮುನ್ನ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್

'ದಿ ವಿಲನ್​' ಬಿಡುಗಡೆಗೂ ಮುನ್ನ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್

ಈ ಬಿಗ್ ಬಜೆಟ್ ಸಿನಿಮಾಕ್ಕೆ, ಅಕ್ಟೋಬರ್ 11 ರಿಂದಲೇ ಪ್ರೀ ಬುಕ್ಕಿಂಗ್ ಗೆ ಅವಕಾಶ ನೀಡಲಾಗಿದೆ.

Oct 9, 2018, 10:07 AM IST
ಖ್ಯಾತ ಬಾಲಿವುಡ್ ನಟ ದಿಲೀಪ್ ಕುಮಾರ್ ಆಸ್ಪತ್ರೆಗೆ ದಾಖಲು

ಖ್ಯಾತ ಬಾಲಿವುಡ್ ನಟ ದಿಲೀಪ್ ಕುಮಾರ್ ಆಸ್ಪತ್ರೆಗೆ ದಾಖಲು

ನ್ಯೂಮೋನಿಯಾದಿಂದ ಬಳಲುತ್ತಿರುವ ದಿಲೀಪ್ ಕುಮಾರ್

Oct 8, 2018, 06:34 PM IST
ನಾನಾ ಪಟೇಕರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ ತನುಶ್ರೀ ದತ್ತಾ

ನಾನಾ ಪಟೇಕರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ ತನುಶ್ರೀ ದತ್ತಾ

10 ವರ್ಷಗಳ ಹಿಂದೆ ಚಿತ್ರೀಕರಣದ ಸೆಟ್ ನಲ್ಲಿ ನಾನಾ ಪಟೇಕರ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಬಾಲಿವುಡ್ ನಟಿ ತನುಶ್ರೀ ದತ್ತಾ ಮಾಡಿದ್ದ ಈಗ ಅಧಿಕೃತವಾಗಿ ಪಟೇಕರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

Oct 7, 2018, 12:26 PM IST

By continuing to use the site, you agree to the use of cookies. You can find out more by clicking this link

Close