India News

VIDEO: ಸೆಲ್ಫಿ ತೆಗೆದುಕೊಳ್ಳಲು 'ಮಹಾ' ಸಿಎಂ ಫಡ್ನವಿಸ್ ಪತ್ನಿ ಮಾಡಿದ್ದೇನು ಗೊತ್ತೇ?

VIDEO: ಸೆಲ್ಫಿ ತೆಗೆದುಕೊಳ್ಳಲು 'ಮಹಾ' ಸಿಎಂ ಫಡ್ನವಿಸ್ ಪತ್ನಿ ಮಾಡಿದ್ದೇನು ಗೊತ್ತೇ?

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನಾವಿಸ್ ಭಾರತದ ಮೊದಲ ದೇಶೀಯ ಕರಾವಳಿ ವಿಹಾರ ನೌಕೆ ಅಂಗ್ರಿಯಾದಲ್ಲಿ ಅಪಾಯಕಾರಿ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಪಟ್ಟ ದೃಶ್ಯ ಈಗ ಈ ವೈರಲ್ ವಿಡಿಯೋದಲ್ಲಿ ಸೆರೆಯಾಗಿದೆ. 

Oct 21, 2018, 06:27 PM IST
ಮಧ್ಯಪ್ರದೇಶ: ಚುನಾವಣೆಯಲ್ಲಿ ಗೆಲುವಿಗಾಗಿ ಜಾದುಗಾರರಿಗೆ ಮೊರೆ ಹೋದ ಬಿಜೆಪಿ!

ಮಧ್ಯಪ್ರದೇಶ: ಚುನಾವಣೆಯಲ್ಲಿ ಗೆಲುವಿಗಾಗಿ ಜಾದುಗಾರರಿಗೆ ಮೊರೆ ಹೋದ ಬಿಜೆಪಿ!

ಮಧ್ಯಪ್ರದೇಶದಲ್ಲಿ ಈಗ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಸತತ ನಾಲ್ಕನೇ ಬಾರಿಗೆ ಅಧಿಕಾರದ ಕನಸನ್ನು ಬಿಜೆಪಿ ಕಾಣುತ್ತಿದೆ.ಈಗ ಇದನ್ನು ಸಾಕಾರಗೊಳಿಸಲು ಬಿಜೆಪಿ ಈಗ ಜಾದುಗಾರರಿಗೆ ಮೊರೆಹೊಗಿದೆ.

Oct 21, 2018, 11:46 AM IST
ನೇತಾಜಿ ಆಜಾದ್ ಹಿಂದ್ ಘೋಷಣೆಗೆ 75 ರ ಸಂಭ್ರಮ, ಕೆಂಪುಕೋಟೆಯಲ್ಲಿ ಮತ್ತೆ ಹಾರಿದ ತ್ರಿವರ್ಣ ಧ್ವಜ

ನೇತಾಜಿ ಆಜಾದ್ ಹಿಂದ್ ಘೋಷಣೆಗೆ 75 ರ ಸಂಭ್ರಮ, ಕೆಂಪುಕೋಟೆಯಲ್ಲಿ ಮತ್ತೆ ಹಾರಿದ ತ್ರಿವರ್ಣ ಧ್ವಜ

ಪ್ರಧಾನಿ ನರೇಂದ್ರ ಮೋದಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 'ಆಜಾದ್ ಹಿಂದ್ ಸರ್ಕಾರ್' ಘೋಷಣೆಯ 75 ನೇ ವಾರ್ಷಿಕೋತ್ಸವದ ನೆನಪಿಗಾಗಿ  ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಭಾನುವಾರದಂದು ತ್ರಿವರ್ಣ ಧ್ವಜವನ್ನು ಹಾರಿಸಿದರು.

Oct 21, 2018, 11:02 AM IST
ರಾಷ್ಟ್ರೀಯ ಪೊಲೀಸ್ ಸ್ಮಾರಕವನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಿ ಮೋದಿ

ರಾಷ್ಟ್ರೀಯ ಪೊಲೀಸ್ ಸ್ಮಾರಕವನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಿ ಮೋದಿ

ಕರ್ತ್ಯವ್ಯವನ್ನು ನಿರ್ವಹಿಸುವಾಗ ಮೃತಪಟ್ಟ ಪೋಲಿಸ್ ಸಿಬ್ಬಂಧಿಗಳ ಸ್ಮರಣೆಗಾಗಿ ನಿರ್ಮಿಸಿದ ರಾಷ್ಟ್ರೀಯ ಪೋಲಿಸ್ ಸ್ಮಾರಕವನ್ನು ಪ್ರಧಾನಿ ಮೋದಿ ದೇಶಕ್ಕೆ ಸಮರ್ಪಿಸಿದ್ದಾರೆ.

Oct 21, 2018, 10:31 AM IST
ಸಾವಿಗೂ ಮೊದಲು ಇತರರ ರಕ್ಷಣೆಗೆ ಧಾವಿಸಿದ್ದ ರಾಮ ಲೀಲಾ 'ರಾವಣ'

ಸಾವಿಗೂ ಮೊದಲು ಇತರರ ರಕ್ಷಣೆಗೆ ಧಾವಿಸಿದ್ದ ರಾಮ ಲೀಲಾ 'ರಾವಣ'

ಅಮೃತಸರದಲ್ಲಿ ನಡೆದ ರಾಮ್ ಲೀಲಾ ಉತ್ಸವದಲ್ಲಿ ರಾವಣನ ಪಾತ್ರವನ್ನು ದಲ್ಬಿರ್ ಸಿಂಗ್ ಮುಗಿಸಿ ರಾವಣ ದಹನವನ್ನು ನೋಡುವುದಕ್ಕೆ ಸಿದ್ದವಾಗಿದ್ದರು.ಪಟಾಕಿಗಳ ಚಿತ್ತಾರವನ್ನು ನೋಡಲು ಜೋಡಾ ಪಾತಕ್ ನತ್ತ ತೆರಳಿದ್ದಾರೆ.ಈ ವೇಳೆ ರೈಲು ಬರುವುದನ್ನು ನೋಡಿ ನೆರದಿದ್ದ ಸಮೂಹಕ್ಕೆ ಎಚ್ಚರಿಕೆ ನೀಡಲು ತೆರಳಿದಾಗ ರೈಲಿಗೆ ಸಿಕ್ಕು ಸಾವನ್ನಪ್ಪಿದ್ದಾರೆ. 

Oct 20, 2018, 06:57 PM IST
ಅಸ್ಸಾಂ: ಗೌಹಾಟಿಯಲ್ಲಿ ಕೊಳಕ್ಕೆ ಬಿದ್ದ ಬಸ್, 7 ಸಾವು,20 ಜನರಿಗೆ ಗಾಯ

ಅಸ್ಸಾಂ: ಗೌಹಾಟಿಯಲ್ಲಿ ಕೊಳಕ್ಕೆ ಬಿದ್ದ ಬಸ್, 7 ಸಾವು,20 ಜನರಿಗೆ ಗಾಯ

 ಅಸ್ಸಾಂನ ಗೌಹಾಟಿಯಲ್ಲಿ ಬಸ್ ನಿಯಂತ್ರಣ ತಪ್ಪಿ ಕೊಳದದಲ್ಲಿ ಬಿದ್ದಕಾರಣ  ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದಾರೆ ಮತ್ತು 20 ಕ್ಕಿಂತಲೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Oct 20, 2018, 06:10 PM IST
ಶಬರಿಮಲೆ ವಿವಾದ: ಸುಪ್ರೀಂಕೋರ್ಟ್ ತೀರ್ಪು ಬೆಂಬಲಿಸಿ ನಂತರ 'ಎಚ್ಚರಿಕೆ' ನೀಡಿದ ರಜನಿಕಾಂತ್

ಶಬರಿಮಲೆ ವಿವಾದ: ಸುಪ್ರೀಂಕೋರ್ಟ್ ತೀರ್ಪು ಬೆಂಬಲಿಸಿ ನಂತರ 'ಎಚ್ಚರಿಕೆ' ನೀಡಿದ ರಜನಿಕಾಂತ್

ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಅನುಮತಿ ನೀಡಬೇಕೆಂದು ಹೇಳಿರುವ ಸುಪ್ರಿಂಕೋರ್ಟ್ ನಿರ್ಧಾರವನ್ನು ಸೂಪರ್ ಸ್ಟಾರ್ ರಜನಿಕಾಂತ್ ಬೆಂಬಲಿಸಿದ್ದಾರೆ. 

Oct 20, 2018, 05:44 PM IST
ಅಮೃತಸರ್ ದುರಂತ: ಮೃತಪಟ್ಟ ಕುಟುಂಬಗಳಿಗೆ ಯಾವುದೇ ಪರಿಹಾರವಿಲ್ಲ- ರೈಲ್ವೆ ಇಲಾಖೆ

ಅಮೃತಸರ್ ದುರಂತ: ಮೃತಪಟ್ಟ ಕುಟುಂಬಗಳಿಗೆ ಯಾವುದೇ ಪರಿಹಾರವಿಲ್ಲ- ರೈಲ್ವೆ ಇಲಾಖೆ

ಅಮೃತಸರ ದುರಂತದಲ್ಲಿ ಬಲಿಯಾದವರಿಗೆ ಯಾವುದೇ ಪರಿಹಾರ ಇಲ್ಲ ಏಕೆಂದರೆ ಅವರು ಏಕೆಂದರೆ ಅವುಗಳು ರೈಲು ಅಪಘಾತಗಳ ಪಟ್ಟಿಯಲ್ಲಿ ಸೇರಿಲ್ಲ ಎಂದು ಭಾರತೀಯ ರೇಲ್ವೆ  ತಿಳಿಸಿದೆ.

Oct 20, 2018, 03:26 PM IST
"50 ರ ವಯಸ್ಸಿನ ನಂತರ ಶಬರಿಮಲೈಗೆ ಭೇಟಿ ನೀಡುವೆ"; ಪ್ಲೇ ಕಾರ್ಡ್ ಹಿಡಿದ 9 ರ ಬಾಲೆ

"50 ರ ವಯಸ್ಸಿನ ನಂತರ ಶಬರಿಮಲೈಗೆ ಭೇಟಿ ನೀಡುವೆ"; ಪ್ಲೇ ಕಾರ್ಡ್ ಹಿಡಿದ 9 ರ ಬಾಲೆ

ಶನಿವಾರ ಮಧುರೈನ ಒಂಬತ್ತು ವರ್ಷ ವಯಸ್ಸಿನ ಬಾಲಕಿ ಜನನಿ ಶಬರಿಮಲೈ ದೇವಸ್ತಾನದಲ್ಲಿ ವಿಶಿಷ್ಟವಾಗಿ ಕಾಣುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.

Oct 20, 2018, 11:13 AM IST
ಅಮೃತಸರ್ ದುರಂತ: ಪಟಾಕಿ ಸಪ್ಪಳದಿಂದ ರೈಲ್ವೆ ಸದ್ದು ಮಸುಕಾಗಿದ್ದು ದುರಂತಕ್ಕೆ ಕಾರಣ !

ಅಮೃತಸರ್ ದುರಂತ: ಪಟಾಕಿ ಸಪ್ಪಳದಿಂದ ರೈಲ್ವೆ ಸದ್ದು ಮಸುಕಾಗಿದ್ದು ದುರಂತಕ್ಕೆ ಕಾರಣ !

ಶುಕ್ರವಾರದಂದು ಸಂಭವಿಸಿದ ರೈಲು ದುರಂತದ ಅಪಘಾತವೊಂದರಲ್ಲಿ ಕನಿಷ್ಠ 60 ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿನ ಚೌರಾ ಬಜಾರ್ನಲ್ಲಿ ದಸರಾ ಉತ್ಸವವನ್ನು ವೀಕ್ಷಿಸಲು ಸೇರಿದ್ದಾಗ ಈ ದುರಂತ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳು ಹೇಳುವಂತೆ ಪಟಾಕಿ ಸಪ್ಪಳದಿಂದ ಬರುತ್ತಿರುವ ರೈಲ್ವೆಯ ಶಬ್ದ ಮಸುಕಾಗಿದ್ದರಿಂದಾಗಿ ಈ ದುರ್ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

Oct 20, 2018, 10:36 AM IST
ರಾಮ್ಲೀಲಾ ಮೈದಾನದಲ್ಲಿ ಬಾಣ ಬಿಟ್ಟು ರಾವಣನನ್ನು ದಹಿಸಿದ ಪ್ರಧಾನಿ ಮೋದಿ

ರಾಮ್ಲೀಲಾ ಮೈದಾನದಲ್ಲಿ ಬಾಣ ಬಿಟ್ಟು ರಾವಣನನ್ನು ದಹಿಸಿದ ಪ್ರಧಾನಿ ಮೋದಿ

ರಾಮ್ಲೀಲಾ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಮಾನಾಥ್ ಕೊವಿಂದ್.

Oct 19, 2018, 06:38 PM IST
ಅರ್ಚಕರ ಎಚ್ಚರಿಕೆ ಬಳಿಕ ಅಯ್ಯಪ್ಪನ ದೇಗುಲ ಪ್ರವೇಶಿಸದೆ ಹಿಂದಿರುಗಿದ ಮಹಿಳೆಯರು

ಅರ್ಚಕರ ಎಚ್ಚರಿಕೆ ಬಳಿಕ ಅಯ್ಯಪ್ಪನ ದೇಗುಲ ಪ್ರವೇಶಿಸದೆ ಹಿಂದಿರುಗಿದ ಮಹಿಳೆಯರು

ವ್ಯರ್ಥವಾದ ಕವಿತಾ, ರೆಹನಾ ಫಾತಿಮಾ ಪ್ರಯತ್ನ

Oct 19, 2018, 12:23 PM IST
ದಸರಾ ಉಡುಗೊರೆ: ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ

ದಸರಾ ಉಡುಗೊರೆ: ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ

ದೇಶಾದ್ಯಂತ ಶುಕ್ರವಾರ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. 

Oct 19, 2018, 11:38 AM IST
ಶಬರಿಮಲೆ ವಿವಾದ: ಕೆಲವೇ ಕ್ಷಣಗಳಲ್ಲಿ ಅಯ್ಯಪ್ಪನ ದೇಗುಲ ತಲುಪಲಿರುವ   ಮಹಿಳೆಯರು

ಶಬರಿಮಲೆ ವಿವಾದ: ಕೆಲವೇ ಕ್ಷಣಗಳಲ್ಲಿ ಅಯ್ಯಪ್ಪನ ದೇಗುಲ ತಲುಪಲಿರುವ ಮಹಿಳೆಯರು

ಇಬ್ಬರು ಮಹಿಳೆಯರಿಗೆ 250 ಪೊಲೀಸರು, ಕಮಾಂಡೋಗಳ ರಕ್ಷಣೆ.  

Oct 19, 2018, 11:05 AM IST
ನನ್ನ ತಂದೆಯನ್ನು ಅವಮಾನಿಸಿದ ಬಿಜೆಪಿ ಮೇಲೆ ರಾಜಸ್ತಾನದ ಜನರು ಸೇಡು ತೀರಿಸಿಕೊಳ್ಳುತ್ತಾರೆ-  ಮನ್ವೇಂದ್ರ ಸಿಂಗ್

ನನ್ನ ತಂದೆಯನ್ನು ಅವಮಾನಿಸಿದ ಬಿಜೆಪಿ ಮೇಲೆ ರಾಜಸ್ತಾನದ ಜನರು ಸೇಡು ತೀರಿಸಿಕೊಳ್ಳುತ್ತಾರೆ- ಮನ್ವೇಂದ್ರ ಸಿಂಗ್

 ರಜಪೂತ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಅವರನ್ನು ಅವಮಾನಿಸಿದ್ದಕ್ಕಾಗಿ ರಾಜಸ್ಥಾನದ ಜನರು ಬಿಜೆಪಿ ಮೇಲೆ ಸೇಡು ತೀರಿಸಿಕೊಳ್ಳಲಿದ್ದಾರೆ ಎಂದು ಮಾಜಿ ಬಿಜೆಪಿ ಶಾಸಕ ಮನ್ವೇಂದ್ರ ಸಿಂಗ್ ಗುರುವಾರ ಹೇಳಿದ್ದಾರೆ.

Oct 18, 2018, 08:38 PM IST
10ನೇ ವಯಸ್ಸಿನಲ್ಲೇ ಈ ಭಾರತೀಯ ಬಾಲಕನಿಗೆ ಅಂತರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಪ್ರಶಸ್ತಿ

10ನೇ ವಯಸ್ಸಿನಲ್ಲೇ ಈ ಭಾರತೀಯ ಬಾಲಕನಿಗೆ ಅಂತರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಪ್ರಶಸ್ತಿ

ಭಾರತದ 10 ವರ್ಷದ ಬಾಲಕ ಆರ್ಶ್ದೀಪ್ ಸಿಂಗ್ ಬ್ರಿಟನ್ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಆಯೋಜಿಸಿದ್ದ ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಪೈಪ್ನಲ್ಲಿ ಅಡಗಿರುವ ಎರಡು ಗೂಬೆಗಳ ಚಿತ್ರವನ್ನು ತೆಗೆದಿದ್ದಕ್ಕೆ ಅವರಿಗೆ ಈ ಪ್ರಶಸ್ತಿ ದೊರೆತಿದೆ. ಈ ಪ್ರಶಸ್ತಿ 10 ವರ್ಷದ ಒಳಗೆ ಮತ್ತು 11-14 ಹಾಗೂ 15-17 ವಯಸ್ಸಿನ ಮೂರು ವಿಭಾಗಗಳಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

Oct 18, 2018, 07:48 PM IST
#MeToo:5ನೇ ಕ್ಲಾಸ್ ನಲ್ಲಿ ಆಡುತ್ತಿದ್ದಾಗ ನಡೆದುದ್ದರ ಬಗ್ಗೆ ಈಗ ಆರೋಪ ಮಾಡುವುದು ಸರಿಯೇ? ಕೇಂದ್ರ ಸಚಿವ

#MeToo:5ನೇ ಕ್ಲಾಸ್ ನಲ್ಲಿ ಆಡುತ್ತಿದ್ದಾಗ ನಡೆದುದ್ದರ ಬಗ್ಗೆ ಈಗ ಆರೋಪ ಮಾಡುವುದು ಸರಿಯೇ? ಕೇಂದ್ರ ಸಚಿವ

ಮೀಟೂ ಚಳುವಳಿಯನ್ನು ದೇಶದಲ್ಲಿ ವಿಕೃತ ಮನಸ್ಸಿನವರು ಪ್ರಾರಂಭಿಸಿದ್ದಾರೆ ಎಂದು ಕೇಂದ್ರ ಸಚಿವ ಪೋನ್ ರಾಧಾಕೃಷ್ಣನ್ ಮೀಟೂ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Oct 18, 2018, 07:11 PM IST
#MeToo:ಎಲ್ಲ ರಾಜಕೀಯ ಪಕ್ಷಗಳಲ್ಲಿ ಆಂತರಿಕ ದೂರು ಸಮಿತಿ ರಚನೆಗೆ ಮೇನಕಾ ಗಾಂಧಿ ಒತ್ತಾಯ

#MeToo:ಎಲ್ಲ ರಾಜಕೀಯ ಪಕ್ಷಗಳಲ್ಲಿ ಆಂತರಿಕ ದೂರು ಸಮಿತಿ ರಚನೆಗೆ ಮೇನಕಾ ಗಾಂಧಿ ಒತ್ತಾಯ

ಲೈಂಗಿಕ ಕಿರುಕುಳ ಪ್ರಕರಣಗಳನ್ನು ನೋಂದಾಯಿಸಲು ಆಂತರಿಕ ದೂರು ಸಮಿತಿಯನ್ನು ಎಲ್ಲ ರಾಜಕೀಯ ಪಕ್ಷಗಳು ರಚಿಸಬೇಕೆಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಮನೀಕಾ ಗಾಂಧಿ ಒತ್ತಾಯಿಸಿದ್ದಾರೆ.ಮೀಟೂ ಚಳುವಳಿಯ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಹೆಚ್ಚು ಅನುಕೂಲಕರವಾದ ವಾತಾವರಣವನ್ನು ಒದಗಿಸಬೇಕು ಎಂದು ಅವರು ತಿಳಿಸಿದ್ದಾರೆ. 

Oct 18, 2018, 06:22 PM IST
ಹಿಂದೂ ಅಭ್ಯರ್ಥಿಗಳು ಮೊದಲಿನಂತೆ ಚುನಾವಣಾ ಪ್ರಚಾರಕ್ಕೆ ಕರೆಯುತ್ತಿಲ್ಲ- ಗುಲಾಬ್ ನಬಿ ಆಜಾದ್

ಹಿಂದೂ ಅಭ್ಯರ್ಥಿಗಳು ಮೊದಲಿನಂತೆ ಚುನಾವಣಾ ಪ್ರಚಾರಕ್ಕೆ ಕರೆಯುತ್ತಿಲ್ಲ- ಗುಲಾಬ್ ನಬಿ ಆಜಾದ್

ಹಿಂದೂ ಅಭ್ಯರ್ಥಿಗಳು ಈಗ ತಮ್ಮನ್ನು  ಪ್ರಚಾರಕ್ಕೆ ಕರೆಯುತ್ತಿರುವ ಸಂಖ್ಯೆಯಲ್ಲಿ ಹೇರಳವಾಗಿ ಕುಂಠಿತಗೊಂಡಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಗುಲಾಬ್ ನಬಿ ಅಜಾದ್ ತಿಳಿಸಿದ್ದಾರೆ. ಆಜಾದ್ ಬುಧವಾರದಂದು ಲಕ್ನೋದ ವಿಶ್ವವಿದ್ಯಾನಿಲಯದ ಸಂಸ್ಥಾಪಕ ಸರ್ ಸಯ್ಯದ್ ಅಹ್ಮದ್ ಖಾನ್ ಅವರ 201 ನೇ ಜನ್ಮದಿನೋತ್ಸವ ಸಮಾರಂಭದಲ್ಲಿ ಮಾತನಾಡುತ್ತಾ ಈ ರೀತಿ ಅಭಿಪ್ರಾಯಪಟ್ಟರು. 

Oct 18, 2018, 05:55 PM IST
ಎರಡು ರಾಜ್ಯಕ್ಕೆ ಸಿಎಂ ಆಗಿದ್ದ ಎನ್.ಡಿ.ತಿವಾರಿ ಜನ್ಮದಿನದಂದೇ ನಿಧನ

ಎರಡು ರಾಜ್ಯಕ್ಕೆ ಸಿಎಂ ಆಗಿದ್ದ ಎನ್.ಡಿ.ತಿವಾರಿ ಜನ್ಮದಿನದಂದೇ ನಿಧನ

ಉತ್ತರಪ್ರದೇಶಕ್ಕೆ ಮೂರು ಬಾರಿ ಉತ್ತರಖಂಡಕ್ಕೆ ಒಮ್ಮೆ ಸಿಎಂ ಆಗಿದ್ದ ಎನ್.ಡಿ ತಿವಾರಿ ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ತಮ್ಮ 93ನೇ ಜನ್ಮದಿನದಂದೆ ನಿಧನ ಹೊಂದಿದ್ದಾರೆ.

Oct 18, 2018, 04:38 PM IST