Karnataka News

ಸಿದ್ದರಾಮಯ್ಯನವರ ಹಠ ಪಾಲಿಕೆ ಚುನಾವಣೆಯಲ್ಲಿ ಗೆದ್ದಿದೆ- ಮೈಸೂರು ಮೇಯರ್

ಸಿದ್ದರಾಮಯ್ಯನವರ ಹಠ ಪಾಲಿಕೆ ಚುನಾವಣೆಯಲ್ಲಿ ಗೆದ್ದಿದೆ- ಮೈಸೂರು ಮೇಯರ್

ಮೈತ್ರಿ ಧರ್ಮವನ್ನು ಸ್ಥಳೀಯ ಸಂಸ್ಥೆಯಲ್ಲಿಯೂ ಮುಂದುವರೆಸಿರುವ ಕಾಂಗ್ರೆಸ್-ಜೆಡಿಎಸ್,ಈಗ ಅದರ ಭಾಗವಾಗಿ ಮೈಸೂರು ಮಹಾನಗರ ಪಾಲಿಕೆಯಲ್ಲಿ ಮೈತ್ರಿ ಪಕ್ಷಗಳು ಈಗ ಮೇಯರ್ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.

Nov 17, 2018, 05:53 PM IST
ಮೈಸೂರು ಮಹಾನಗರ ಪಾಲಿಕೆ: ಕಾಂಗ್ರೆಸ್ 'ಕೈ'ಗೆ ಒಲಿದ ಮೇಯರ್ ಸ್ಥಾನ, ಉಪಮೇಯರ್ ಜೆಡಿಎಸ್ ಗೆ

ಮೈಸೂರು ಮಹಾನಗರ ಪಾಲಿಕೆ: ಕಾಂಗ್ರೆಸ್ 'ಕೈ'ಗೆ ಒಲಿದ ಮೇಯರ್ ಸ್ಥಾನ, ಉಪಮೇಯರ್ ಜೆಡಿಎಸ್ ಗೆ

 ಶನಿವಾರದಂದು ಮೈಸೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮೇಯರ್ ಸ್ಥಾನವನ್ನು ಪಡೆದರೆ ಜೆಡಿಎಸ್ ಉಪ ಮೇಯರ್ ಸ್ಥಾನಕ್ಕೆ ತೃಪ್ತಿಪಟ್ಟಿದೆ.

Nov 17, 2018, 02:28 PM IST
Viral: ಆರೋಪಿ ಮುಂದೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಡ್ಯಾನ್ಸ್‌...!

Viral: ಆರೋಪಿ ಮುಂದೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಡ್ಯಾನ್ಸ್‌...!

ಕೋಲಾರ ಜಿಲ್ಲೆ ಕೆಜಿಎಫ್​ ತಾಲೂಕು ಬೇತಮಂಗಲ ಪೊಲೀಸ್​ ಠಾಣೆಯ ಸಬ್ ಇನ್ಸ್'ಪೆಕ್ಟರ್ ಈ ರೀತಿ ಡ್ಯಾನ್ಸ್ ಮಾಡಿದ್ದಾರೆ.

Nov 16, 2018, 09:22 PM IST
ಕರಾವಳಿಯನ್ನು ಬಿಜೆಪಿ ಕೋಮುವಾದದ ಪ್ರಯೋಗ ಶಾಲೆ ಮಾಡಿಕೊಂಡಿದೆ: ಸಿದ್ದರಾಮಯ್ಯ

ಕರಾವಳಿಯನ್ನು ಬಿಜೆಪಿ ಕೋಮುವಾದದ ಪ್ರಯೋಗ ಶಾಲೆ ಮಾಡಿಕೊಂಡಿದೆ: ಸಿದ್ದರಾಮಯ್ಯ

ಕರ್ನಾಟಕದ ಕರಾವಳಿಯನ್ನು ಬಿಜೆಪಿ ಕೋಮುವಾದದ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿದೆ. ಹಾಗಾಗಿ ಬಿಜೆಪಿ ರಾಷ್ಟ್ರೀಯ ನಾಯಕರು ಆಗಾಗ ಕರಾವಳಿಗೆ ಭೇಟಿ ನೀಡುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Nov 16, 2018, 07:46 PM IST
ನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಪ್ರಶ್ನೆಯೇ ಇಲ್ಲ: ಸಾ.ರಾ.ಮಹೇಶ್

ನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಪ್ರಶ್ನೆಯೇ ಇಲ್ಲ: ಸಾ.ರಾ.ಮಹೇಶ್

ಇಂದು ಸಂಜೆ ವೇಳೆಗೆ ಮೇಯರ್, ಉಪಮೇಯರ್ ಆಯ್ಕೆ ಅಂತಿಮವಾಗಲಿದೆ ಎಂದು ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ. 

Nov 16, 2018, 02:57 PM IST
ಕಾವೇರಿ- ಆನ್ಲೈನ್ ಸೇವೆಗಳಿಗೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಚಾಲನೆ

ಕಾವೇರಿ- ಆನ್ಲೈನ್ ಸೇವೆಗಳಿಗೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಚಾಲನೆ

ಸಾರ್ವಜನಿಕರಿಗೆ ನೋಂದಣಿಗೆ ಸಂಬಂಧಿಸಿದಂತಹ ಈ ಸೇವೆಗಳನ್ನು ಸುಲಭವಾಗಿ ತಲುಪಿಸಲು ಒಂದೇ ಹಂತದ ಪರಿಹಾರ ಕ್ರಮವಾಗಿ ಇಲಾಖೆಯು KAVERI Online ಸೇವೆಗಳನ್ನು ಅಭಿವೃದ್ಧಿಪಡಿಸಿದೆ.

Nov 16, 2018, 02:38 PM IST
ಉಪಚುನಾವಣೆ ಗೆಲುವು ಜ್ಯಾತ್ಯಾತೀತ ಮತ್ತು ಕೋಮುವಾದಿ ಶಕ್ತಿಗಳ ನಡುವಿನ ಜಯ- ವಿ.ಎಸ್. ಉಗ್ರಪ್ಪ

ಉಪಚುನಾವಣೆ ಗೆಲುವು ಜ್ಯಾತ್ಯಾತೀತ ಮತ್ತು ಕೋಮುವಾದಿ ಶಕ್ತಿಗಳ ನಡುವಿನ ಜಯ- ವಿ.ಎಸ್. ಉಗ್ರಪ್ಪ

ಬಹುಶಃ ಮುಂಬರುವ ಲೋಕಸಭಾ ಚುನಾವಣೆಗೆ ಇದು ದಿಕ್ಸೂಚಿಯಾಗಲಿದೆ- ಸಂಸದ ವಿ.ಎಸ್. ಉಗ್ರಪ್ಪ

Nov 16, 2018, 01:54 PM IST
ನವೆಂಬರ್ 17 ರಿಂದ 28 ರವರೆಗೆ ಮಕ್ಕಳ ಸಮೀಕ್ಷೆ

ನವೆಂಬರ್ 17 ರಿಂದ 28 ರವರೆಗೆ ಮಕ್ಕಳ ಸಮೀಕ್ಷೆ

6 ರಿಂದ 16 ವರ್ಷ ವಯೋಮಾನದ ಯಾವುದೇ ಮಗು ಶಾಲಾ ಶಿಕ್ಷಣದಿಂದ ವಂಚಿತವಾಗಬಾರದು- ಸಾರ್ವಜನಿಕ ಶಿಕ್ಷಣ ಇಲಾಖೆ

Nov 16, 2018, 09:42 AM IST
ಜನಪ್ರತಿನಿಧಿಗಳಿಗೆ ಕರ್ತವ್ಯದ ವೇಳೆ ವೈಯುಕ್ತಿಕ ವಿಚಾರಗಳು ಅಡ್ಡ ಬರಬಾರದು-  ಕೆ.ಆರ್. ರಮೇಶ್‍ಕುಮಾರ್

ಜನಪ್ರತಿನಿಧಿಗಳಿಗೆ ಕರ್ತವ್ಯದ ವೇಳೆ ವೈಯುಕ್ತಿಕ ವಿಚಾರಗಳು ಅಡ್ಡ ಬರಬಾರದು- ಕೆ.ಆರ್. ರಮೇಶ್‍ಕುಮಾರ್

ಬಯಸಿದವರೆಲ್ಲ ವಿಧಾನ ಸಭೆ/ವಿಧಾನ ಪರಿಷತ್ತಿಗೆ ಆಯ್ಕೆಯಾಗಿ ಬರಲು ಸಾಧ್ಯವಿಲ್ಲ.  ರಾಜ್ಯದ ಆರು ಕೋಟಿ ಜನರ ಪೈಕಿ ಕೇವಲ 224 ಜನರು ಮಾತ್ರ ಶಾಸನ ಸಭೆಗೆ ಆಯ್ಕೆಯಾಗಿ ಬರುತ್ತಾರೆ. 

Nov 16, 2018, 08:47 AM IST
ಇಂದಿನಿಂದ ಪ್ರಾರಂಭವಾಗಲಿದೆ ‘ಕಾವೇರಿ ಆನ್‍ಲೈನ್ ಸೇವೆ’ : ದೇಶಪಾಂಡೆ

ಇಂದಿನಿಂದ ಪ್ರಾರಂಭವಾಗಲಿದೆ ‘ಕಾವೇರಿ ಆನ್‍ಲೈನ್ ಸೇವೆ’ : ದೇಶಪಾಂಡೆ

ಆಸ್ತಿ ನೋಂದಣಿ ಮತ್ತು ಅದಕ್ಕೆ ಸಂಬಂಧಿಸಿದ ಇತರ ಸೇವೆಗಳೆಲ್ಲವೂ ಸಾರ್ವಜನಿಕರಿಗೆ ಅತ್ಯಂತ ಸುಲಭವಾಗಿ, ಅವರಿರುವ ಜಾಗದಲ್ಲೇ ಸಿಗಲಿದೆ.  

Nov 16, 2018, 08:09 AM IST
ಅನ್ನದಾತರ ಮನೆಬಾಗಿಲಿಗೆ ಮೈತ್ರಿ ಸರ್ಕಾರ : ಸಿಎಂ ಅಭಯ

ಅನ್ನದಾತರ ಮನೆಬಾಗಿಲಿಗೆ ಮೈತ್ರಿ ಸರ್ಕಾರ : ಸಿಎಂ ಅಭಯ

ಮೈತ್ರಿ ಸರ್ಕಾರ ಮಾನವೀಯ ನೆಲೆಯಲ್ಲಿ ಆಲೋಚಿಸಿ ರೈತ ಪರ ಹಲವಾರು ಕಾರ್ಯಕ್ರಮಗಳನ್ನು, ಯೋಜನೆಗಳನ್ನು ರೂಪಿಸಿ ಅನುಷ್ಟಾನಗೊಳಿಸುತ್ತಿದೆ.  ನಮ್ಮ‌ ಕಾಲದಲ್ಲಿ ರೈತರು ರಸ್ತೆಗೆ ಬರಬಾರದು. ನೀವು ರಸ್ತೆಗೆ ಬಂದರೆ ನಮಗೆ ಮರ್ಯಾದೆ ಇರುವುದಿಲ್ಲ. ಸರ್ಕಾರ ಕೆಲಸ ಮಾಡುತ್ತಿರುವುದೇ ನಿಮ್ಮ ಹಿತಕೋಸ್ಕರ ಎಂದರು. 

Nov 16, 2018, 07:49 AM IST
ರೈತನ ಹೊಲಕ್ಕೆ ಭೇಟಿ ನೀಡಿ ಕಬ್ಬು‌ ತಿಂದು, ಸಸಿ ನೆಟ್ಟ ಮುಖ್ಯಮಂತ್ರಿ

ರೈತನ ಹೊಲಕ್ಕೆ ಭೇಟಿ ನೀಡಿ ಕಬ್ಬು‌ ತಿಂದು, ಸಸಿ ನೆಟ್ಟ ಮುಖ್ಯಮಂತ್ರಿ

12 ತಿಂಗಳಿನ ಕಬ್ಬಿನ ಬೆಳೆ, ಅದರ ವಿಶೇಷತೆ ಕುರಿತು ಸಚಿವರಾದ ಬಂಡೆಪ್ಪ ಖಾಶೆಂಪೂರ ಅವರು ಸಿಎಂ ಅವರಿಗೆ ವಿವರಿಸಿದರು. 

Nov 16, 2018, 07:18 AM IST
ಶ್ರೀರಾಮಲು ಮಾತಿಗೆ ಡಿಕೆಶಿ ಹೇಳಿದ್ದೇನು ಗೊತ್ತೇ?

ಶ್ರೀರಾಮಲು ಮಾತಿಗೆ ಡಿಕೆಶಿ ಹೇಳಿದ್ದೇನು ಗೊತ್ತೇ?

 ಶ್ರೀರಾಮಲು ಈ ಹಿಂದೆ ಮಾಡಿದ್ದ ಟೀಕೆ ವ್ಯಂಗ ವಾಡಿರುವ ವೈದ್ಯಕೀಯ ಶಿಕ್ಷಣ ಹಾಗೂ ಜಲಸಂಪನ್ಮೂಲ ಸಚಿವರಾಗಿರುವ ಡಿ.ಕೆ ಶಿವಕುಮಾರ್‌ " ರಾಮಲು ಅವರು ನನಗೆ ಜೈಲಿಗೆ ಕಲಿಸಲು ದಿನಾಂಕ ಫಿಕ್ಸ್ ಮಾಡಿದ್ದರು ಈಗ ಹೊಸ ಡೆಟ್ ಯಾವಾಗ ಕೊಡುತ್ತಾರೋ ಗೊತ್ತಿಲ್ಲ  ಎಂದು ಹೇಳಿದ್ದಾರೆ.

Nov 15, 2018, 08:09 PM IST
ಸಚಿವ ಸ್ಥಾನ ಕೊಟ್ಟರೆ ನಿಭಾಯಿಸಲು ಸಿದ್ಧ: ಶಾಸಕಿ ಅನಿತಾ ಕುಮಾರಸ್ವಾಮಿ

ಸಚಿವ ಸ್ಥಾನ ಕೊಟ್ಟರೆ ನಿಭಾಯಿಸಲು ಸಿದ್ಧ: ಶಾಸಕಿ ಅನಿತಾ ಕುಮಾರಸ್ವಾಮಿ

ರಾಮನಗರ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ಸಂಪುಟದಲ್ಲಿ ಸಚಿವ ಸ್ಥಾನ ನಾನು ಕೇಳುವುದಿಲ್ಲ. ಒಂದು ವೇಳೆ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಅನಿತಾ ಕುಮಾರಸ್ವಾಮಿ ಹೇಳಿದರು.

Nov 15, 2018, 06:33 PM IST
ಕಳ್ಳರಿಗೆ ಎಲ್ಲಿಯಾದರೂ ರಕ್ಷಣೆ ಕೊಡಲು ಸಾಧ್ಯವೇ? ರೆಡ್ಡಿಗೆ ಸಿಎಂ ಕುಮಾರಸ್ವಾಮಿ ತಿರುಗೇಟು

ಕಳ್ಳರಿಗೆ ಎಲ್ಲಿಯಾದರೂ ರಕ್ಷಣೆ ಕೊಡಲು ಸಾಧ್ಯವೇ? ರೆಡ್ಡಿಗೆ ಸಿಎಂ ಕುಮಾರಸ್ವಾಮಿ ತಿರುಗೇಟು

ದ್ವೇಷದ ರಾಜಕೀಯ ಮಾಡಬೇಕು ಅಂದಿದ್ರೆ ನಾನು ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗಲೇ ಮಾಡ್ತಿದ್ದೆ. ನಾನು ಅಷ್ಟು ಕೀಳುಮಟ್ಟಕ್ಕೆ ಇಳಿಯೋದಿಲ್ಲ ಎಂದು ಜನಾರ್ಧನ ರೆಡ್ಡಿಗೆ ಸಿಎಂ ತಿರುಗೇಟು ನೀಡಿದ್ದಾರೆ. 

Nov 15, 2018, 06:05 PM IST
ಮಂಡ್ಯದಲ್ಲಿ 125 ಅಡಿ ಎತ್ತರದ ಕಾವೇರಿ ಮಾತೆ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ

ಮಂಡ್ಯದಲ್ಲಿ 125 ಅಡಿ ಎತ್ತರದ ಕಾವೇರಿ ಮಾತೆ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ

ಸುಮಾರು 1,200 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಕೈಗೊಳ್ಳಲಾಗಿದೆ.

Nov 15, 2018, 02:27 PM IST
ನಾಡಗೀತೆ ಹಾಡಲು 2.20 ನಿಮಿಷ ನಿಗದಿಪಡಿಸಲು ಶಿಫಾರಸು

ನಾಡಗೀತೆ ಹಾಡಲು 2.20 ನಿಮಿಷ ನಿಗದಿಪಡಿಸಲು ಶಿಫಾರಸು

ಒಟ್ಟಾರೆ 33 ಮಂದಿ ಗಣ್ಯರು ಸಮ್ಮುಖದಲ್ಲಿ ನಾಡಗೀತೆಯ ಅವಧಿಯ ಬಗ್ಗೆ ಚರ್ಚೆ ನಡೆಲಾಗಿದೆ ಬುಧವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.   

Nov 15, 2018, 12:19 PM IST
ರಾಷ್ಟ್ರ ರಾಜಕಾರಣದಲ್ಲಿ ನನಗೆ ಆಸಕ್ತಿ ಇಲ್ಲ: ಆರ್.ಅಶೋಕ್

ರಾಷ್ಟ್ರ ರಾಜಕಾರಣದಲ್ಲಿ ನನಗೆ ಆಸಕ್ತಿ ಇಲ್ಲ: ಆರ್.ಅಶೋಕ್

ನಾನು ಪಕ್ಷದ ಮುಖಂಡರಾದ ಸುಬ್ಬಣ್ಣ, ವಿ.ಸೋಮಣ್ಣ ಮತ್ತು ಅರವಿಂದ್ ಲಿಂಬಾವಳಿ ಅವರ ಮಾರ್ಗದರ್ಶನದಲ್ಲಿ ಬೆಂಗಳೂರು ಬಿಜೆಪಿಯನ್ನೇ ಮುನ್ನಡೆಸಲು ಇಷ್ಟಪಡುತ್ತೇನೆ ಎಂದು ಆರ್.ಅಶೋಕ್ ಹೇಳಿದ್ದಾರೆ. 

Nov 15, 2018, 10:48 AM IST
ಶಿವಮೊಗ್ಗ: ಗ್ಯಾಸ್ ಸಿಲಿಂಡರ್ ಹೊತ್ತೊಯ್ಯುತ್ತಿದ್ದ ಲಾರಿ ಸ್ಫೋಟ, ಚಾಲಕ ಸಜೀವ ದಹನ

ಶಿವಮೊಗ್ಗ: ಗ್ಯಾಸ್ ಸಿಲಿಂಡರ್ ಹೊತ್ತೊಯ್ಯುತ್ತಿದ್ದ ಲಾರಿ ಸ್ಫೋಟ, ಚಾಲಕ ಸಜೀವ ದಹನ

ಸ್ಫೋಟದಿಂದಾಗಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.

Nov 15, 2018, 10:39 AM IST
ಬೀದರ್'ನಲ್ಲಿಂದು ಮುಖ್ಯಮಂತ್ರಿಗಳ ಮೊದಲ ʼರೈತ ಸ್ಪಂದನʼ

ಬೀದರ್'ನಲ್ಲಿಂದು ಮುಖ್ಯಮಂತ್ರಿಗಳ ಮೊದಲ ʼರೈತ ಸ್ಪಂದನʼ

ಕೃಷಿ ಒಂದು ಲಾಭದಾಯಕ ಉದ್ಯಮ ಎಂಬ ಭಾವವನ್ನು ನಮ್ಮ ರೈತರ ಮನದಲ್ಲಿ ಮೂಡಿಸಿ, ಕೃಷಿಕರನ್ನು ಆಧುನಿಕ ತಂತ್ರಜ್ಞಾನದತ್ತ ಸೆಳೆದೊಯ್ಯುವುದು ರೈತ ಸ್ಪಂದನ ಕಾರ್ಯಕ್ರಮದ ಮೂಲ ಆಶಯ. 

Nov 15, 2018, 08:43 AM IST