Health News

ವಾಯು ಮಾಲಿನ್ಯದಿಂದ ಆರೋಗ್ಯ ರಕ್ಷಿಸಿಕೊಳ್ಳಲು ಇಲ್ಲಿವೆ 5 ಟಿಪ್ಸ್!

ವಾಯು ಮಾಲಿನ್ಯದಿಂದ ಆರೋಗ್ಯ ರಕ್ಷಿಸಿಕೊಳ್ಳಲು ಇಲ್ಲಿವೆ 5 ಟಿಪ್ಸ್!

ವಾಯುಮಾಲಿನ್ಯದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಿಕೊಳ್ಳಲು ವಿಟಮಿನ್ ಸಿ, ಇ, ಮತ್ತು ಒಮೆಗಾ 3, ಬೀಟಾ ಕ್ಯಾರೋಟಿನ್ ಅಂಶಗಳಿರುವ ಆಹಾರ ಸೇವಿಸುವುದು ಅಗತ್ಯ. ಇವು ಮಾಲಿನ್ಯವನ್ನು ಎದುರಿಸುವಲ್ಲಿ ಸಹಕರಿಸಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.      

Jan 16, 2019, 06:15 PM IST
ಮೊಡವೆ, ಅನಗತ್ಯ ಕೂದಲ ಸಮಸ್ಯೆಯಿಂದ ಮಹಿಳೆಯರಲ್ಲಿ ಮಾನಸಿಕ ಖಿನ್ನತೆ ಹೆಚ್ಚು!

ಮೊಡವೆ, ಅನಗತ್ಯ ಕೂದಲ ಸಮಸ್ಯೆಯಿಂದ ಮಹಿಳೆಯರಲ್ಲಿ ಮಾನಸಿಕ ಖಿನ್ನತೆ ಹೆಚ್ಚು!

ಅಧ್ಯಯನವೊಂದರ ಪ್ರಕಾರ, ಭಾರತದಲ್ಲಿ ಐದು ವಯಸ್ಕ ಮಹಿಳೆಯರಲ್ಲಿ ಒಬ್ಬರು ಮತ್ತು ಐದು ಹದಿಹರೆಯದವರಲ್ಲಿ ಇಬ್ಬರು ಪಿಸಿಓಎಸ್ನಿಂದ ಬಳಲುತ್ತಿದ್ದಾರೆ.

Jan 15, 2019, 03:22 PM IST
ಚಳಿಗಾಲದಲ್ಲಿ ಈ ಸ್ಪೆಷಲ್ ಟೀ ಕುಡಿದು ಗಂಟಲು ನೋವು, ಕೆಮ್ಮಿಗೆ ಹೇಳಿ ಗುಡ್ ಬೈ!

ಚಳಿಗಾಲದಲ್ಲಿ ಈ ಸ್ಪೆಷಲ್ ಟೀ ಕುಡಿದು ಗಂಟಲು ನೋವು, ಕೆಮ್ಮಿಗೆ ಹೇಳಿ ಗುಡ್ ಬೈ!

ಚಳಿಗಾಲದಲ್ಲಿ ಪ್ರತಿನಿತ್ಯ ಬೆಳಿಗ್ಗೆ ನೀವು ಕುಡಿಯುವ ಚಹಾಗೆ ಅರಿಶಿಣ, ಮುಲೇಠಿ, ಕರಿಮೆಣಸು ಮೊದಲಾದ ಪದಾರ್ಥಗಳನ್ನು ಸೇರಿಸಿ ಕುಡಿಯುವುದರಿಂದ ಗಂಟಲು ನೋವು, ಕೆಮ್ಮು, ನೆಗಡಿ ನಿವಾರಣೆಯಾಗುತ್ತದೆ. 

Jan 12, 2019, 01:36 PM IST
ಸೋಶಿಯಲ್ ಮೀಡಿಯಾ ಹೆಚ್ಚು ಬಳಸುವ ಹುಡುಗಿಯರಲ್ಲಿ ಖಿನ್ನತೆ ಹೆಚ್ಚು!

ಸೋಶಿಯಲ್ ಮೀಡಿಯಾ ಹೆಚ್ಚು ಬಳಸುವ ಹುಡುಗಿಯರಲ್ಲಿ ಖಿನ್ನತೆ ಹೆಚ್ಚು!

ಪ್ರತಿ ಐದು ಹದಿಹರೆಯದವರಲ್ಲಿ ಇಬ್ಬರು ದಿನಕ್ಕೆ ಮೂರು ಗಂಟೆಗಳಿಗೂ ಹೆಚ್ಚು ಸಮಯವನ್ನು ಸಾಮಾಜಿಕ ಮಾಧ್ಯಮಕ್ಕಾಗಿ ಬಳಸುತ್ತಾರೆ.

Jan 10, 2019, 03:12 PM IST
ನೀವೂ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುತ್ತಿರುವಿರಾ! ಹಾಗಿದ್ದರೆ ಈ ಸುದ್ದಿ ತಪ್ಪದೇ ಓದಿ...

ನೀವೂ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುತ್ತಿರುವಿರಾ! ಹಾಗಿದ್ದರೆ ಈ ಸುದ್ದಿ ತಪ್ಪದೇ ಓದಿ...

ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವುದರಿಂದ ನೀವು ತಲೆ ಅಥವಾ ಕುತ್ತಿಗೆ ಮತ್ತು ಬೆನ್ನುನೋವಿನಿಂದ ಬಳಲುತ್ತಿದ್ದೀರಾ?

Jan 8, 2019, 01:56 PM IST
ಶುಂಠಿ: ಶೀತ, ಕೆಮ್ಮಿಗೆ ರಾಮಬಾಣ, ಸೋಂಕು ನಿವಾರಣೆಗೆ ಅತ್ಯುತ್ತಮ ಮನೆಮದ್ದು!

ಶುಂಠಿ: ಶೀತ, ಕೆಮ್ಮಿಗೆ ರಾಮಬಾಣ, ಸೋಂಕು ನಿವಾರಣೆಗೆ ಅತ್ಯುತ್ತಮ ಮನೆಮದ್ದು!

ಶುಂಠಿ ನಿಮ್ಮ ಆಹಾರದಲ್ಲಿ ನೀವು ಸೇರಿಸಬಹುದಾದ ಮಸಾಲೆ. ಚಳಿಗಾಲದಲ್ಲಿ ಆರೋಗ್ಯಕ್ಕೆ ಇದು ಬಹಳ ಮುಖ್ಯ.

Jan 7, 2019, 03:27 PM IST
ತಾರುಣ್ಯಪೂರ್ಣ ತ್ವಚೆ ನಿಮ್ಮದಾಗಬೇಕೆ? ಹಾಗಿದ್ದರೆ ಈ ಜ್ಯೂಸ್‌ಗಳನ್ನು ಕುಡಿಯಿರಿ

ತಾರುಣ್ಯಪೂರ್ಣ ತ್ವಚೆ ನಿಮ್ಮದಾಗಬೇಕೆ? ಹಾಗಿದ್ದರೆ ಈ ಜ್ಯೂಸ್‌ಗಳನ್ನು ಕುಡಿಯಿರಿ

ವಯಸ್ಸು ಹೆಚ್ಚಾಗುತ್ತಾ ಹೋದಂತೆ ಇದು ನಿಮ್ಮ ದೇಹದ ಮೇಲೆ, ಮುಖದ ಮೇಲೆ ಕಾಣುತ್ತಾ ಹೋಗುತ್ತದೆ. ಅದನ್ನು ತಡೆಯಲು ಪ್ರತಿನಿತ್ಯ ಹಣ್ಣು, ತರಕಾರಿಗಳ ರಸ ಸೇವಿಸುವುದು ಅಗತ್ಯ.

Jan 6, 2019, 07:38 PM IST
ಇಡೀ ದೇಶದಲ್ಲಿ ಕರ್ನಾಟಕದಲ್ಲಿಯೇ ಅಸ್ತಮಾ ಪ್ರಕರಣಗಳು ಅಧಿಕ!

ಇಡೀ ದೇಶದಲ್ಲಿ ಕರ್ನಾಟಕದಲ್ಲಿಯೇ ಅಸ್ತಮಾ ಪ್ರಕರಣಗಳು ಅಧಿಕ!

ಈಗ ಇಡೀ ದೇಶದಲ್ಲಿ ಕರ್ನಾಟಕದಲ್ಲಿಯೇ ಅಧಿಕ ಅಸ್ತಮಾ ಪ್ರಕರಣಗಳು ದಾಖಲಾಗಿರುವ ಅಂಶ ಈಗ ಸರ್ಕಾರಿ ವರದಿ ಮೂಲಕ ತಿಳಿದುಬಂದಿದೆ.

Jan 6, 2019, 04:16 PM IST
ಚಳಿಗಾಲದಲ್ಲಿ ಕೂದಲುದುರುವಿಕೆಗೆ ಹೇಳಿ ಬೈ.. ಬೈ..! ಕೂದಲ ರಕ್ಷಣೆಗೆ ಮನೆಮದ್ದು!

ಚಳಿಗಾಲದಲ್ಲಿ ಕೂದಲುದುರುವಿಕೆಗೆ ಹೇಳಿ ಬೈ.. ಬೈ..! ಕೂದಲ ರಕ್ಷಣೆಗೆ ಮನೆಮದ್ದು!

ಚಳಿಗಾಲದಲ್ಲಿ ಕೂದಲ ಸಮಸ್ಯೆಗೆ ಯಾವುದೇ ರೀತಿಯ ಎಣ್ಣೆ, ಶಾಂಪೂ ಅಥವಾ ಕಂಡಿಷನರ್ ಕೆಲಸ ಮಾಡುತ್ತಿಲ್ಲವೇ?

Jan 5, 2019, 01:09 PM IST
ಮಕ್ಕಳ ಬೆಡ್ ರೂಂನಲ್ಲಿ ಡಿಜಿಟಲ್ ಸಾಧನಗಳನ್ನೇಕೆ ಇಡಬಾರದು!

ಮಕ್ಕಳ ಬೆಡ್ ರೂಂನಲ್ಲಿ ಡಿಜಿಟಲ್ ಸಾಧನಗಳನ್ನೇಕೆ ಇಡಬಾರದು!

ನಿದ್ರೆ ಮತ್ತು ಆರೋಗ್ಯಕರ ನಿದ್ದೆಯ ಮಹತ್ವ ಬಗ್ಗೆ ಕುಟುಂಬ ಸದಸ್ಯರೊಂದಿಗೆ ತಿಳಿಸುತ್ತಾ ನಿದ್ರೆಗೆ ಆದ್ಯತೆ ನೀಡಿ.

Jan 4, 2019, 03:52 PM IST
ಹೊಟ್ಟೆ ಬೊಜ್ಜು ಕರಗಿಸಲು ಪ್ರತಿನಿತ್ಯ ಈ ಆಹಾರ ಸೇವಿಸಿ!

ಹೊಟ್ಟೆ ಬೊಜ್ಜು ಕರಗಿಸಲು ಪ್ರತಿನಿತ್ಯ ಈ ಆಹಾರ ಸೇವಿಸಿ!

ಹೊಟ್ಟೆ ಬೊಜ್ಜು ಕರಗಿಸಲು ನೀವೇನಾದರೂ ಡಯಟ್ ಮಾಡುತ್ತಿದ್ದರೆ, ಅದರಲ್ಲಿ ಮೊಟ್ಟೆಯನ್ನು ಸೇರಿಸುವುದು ಒಳ್ಳೆಯದು. 

Jan 3, 2019, 02:08 PM IST
ಚಳಿಗಾಲದಲ್ಲಿ ನಿಮ್ಮ ಕೋಮಲ ಪಾದಗಳ ಆರೈಕೆ ಹೀಗಿರಲಿ..!

ಚಳಿಗಾಲದಲ್ಲಿ ನಿಮ್ಮ ಕೋಮಲ ಪಾದಗಳ ಆರೈಕೆ ಹೀಗಿರಲಿ..!

ಚಳಿಗಾಲದಲ್ಲಿ ಕಾಲುಗಳು ಒಡೆಯುವುದು ಸಾಮಾನ್ಯ. ಒಡಕು ಕಾಲನ್ನು ನೋಡಲು ಯಾರು ತಾನೇ ಇಷ್ಟ ಪಡುತ್ತಾರೆ? ಅಷ್ಟೇ ಅಲ್ಲ ಒಡೆದ ಕಾಲುಗಳ ನೋವು ಅದನ್ನು ಅನುಭವಿಸಿದವರಿಗಷ್ಟೇ ಗೊತ್ತು.

Jan 1, 2019, 04:49 PM IST
ಚಳಿಗಾಲದಲ್ಲಿ ಉತ್ತಮ ಆರೋಗ್ಯಕ್ಕಾಗಿ ಒಂದಿಷ್ಟು ಸಲಹೆ!

ಚಳಿಗಾಲದಲ್ಲಿ ಉತ್ತಮ ಆರೋಗ್ಯಕ್ಕಾಗಿ ಒಂದಿಷ್ಟು ಸಲಹೆ!

'ರೋಗವನ್ನು ಗುಣಪಡಿಸುವುದಕ್ಕಿಂತ ಅದು ಬರದಂತೆ ತಡೆಗಟ್ಟುವುದೇ ಲೇಸು' ಎಂಬ ಮಾತಿದೆ. ಹಾಗಾಗಿ ನೀವು ಚಳಿಗಾಲದಲ್ಲಿ ಆರೋಗ್ಯವಾಗಿರಲು ಐದು ಉತ್ತಮ ಸಲಹೆಗಳು ಇಲ್ಲಿವೆ.

Dec 28, 2018, 02:55 PM IST
'ಮಣ್ಣು' ಸೇವನೆಯಿಂದ ಕಡಿಮೆ ಆಗುತ್ತಂತೆ ದೇಹದ ಫ್ಯಾಟ್: ಸಂಶೋಧನೆ

'ಮಣ್ಣು' ಸೇವನೆಯಿಂದ ಕಡಿಮೆ ಆಗುತ್ತಂತೆ ದೇಹದ ಫ್ಯಾಟ್: ಸಂಶೋಧನೆ

ಇಂದು ನಾವು ಮಣ್ಣಿನ ಪ್ರಯೋಜನವನ್ನು ಹೇಳುತ್ತೇವೆ. ಇದನ್ನು ಕೇಳಿದರೆ ನೀವು ಶಾಕ್ ಆಗ್ತೀರ.

Dec 27, 2018, 02:48 PM IST
ಚಳಿಗಾಲದಲ್ಲಿ ತೇವಾಂಶದ ಕೊರತೆಯಿಂದ ಕಣ್ಣಿನ ಸಮಸ್ಯೆ, ಈ ರೀತಿ ಕಾಳಜಿ ವಹಿಸಿ

ಚಳಿಗಾಲದಲ್ಲಿ ತೇವಾಂಶದ ಕೊರತೆಯಿಂದ ಕಣ್ಣಿನ ಸಮಸ್ಯೆ, ಈ ರೀತಿ ಕಾಳಜಿ ವಹಿಸಿ

ಋತುವಿಗೆ ತಕ್ಕಂತೆ ಚರ್ಮದ ಬಗ್ಗೆ ಕಾಳಜಿ ವಹಿಸುವಂತೆ ಚಳಿಗಾಲದಲ್ಲಿ ನಿಮ್ಮ ಕಣ್ಣಿನ ಆರೈಕೆ ಮರೆಯದಿರಿ.

Dec 26, 2018, 02:59 PM IST
ಪಶ್ಚಿಮ ಬಂಗಾಳದ ಶಾಲೆಗಳಲ್ಲಿ ಸ್ಥೂಲಕಾಯತೆ ಎದುರಿಸುವುದು ಹೇಗೆ ಎಂಬ ಪಾಠ!

ಪಶ್ಚಿಮ ಬಂಗಾಳದ ಶಾಲೆಗಳಲ್ಲಿ ಸ್ಥೂಲಕಾಯತೆ ಎದುರಿಸುವುದು ಹೇಗೆ ಎಂಬ ಪಾಠ!

ಸ್ಥೂಲಕಾಯತೆಯನ್ನು ಎದುರಿಸುವುದು ಹೇಗೆ ಎಂಬುದನ್ನು ವಿದ್ಯಾರ್ಥಿಗಳಿಗೆ ಕಲಿಸಲು ಶಾಲೆಯ ಪಠ್ಯಕ್ರಮದಲ್ಲಿ ಪಾಠವನ್ನು ಪರಿಚಯಿಸಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದೆ.

Dec 26, 2018, 11:35 AM IST
ಲೈಂಗಿಕ ಆಸಕ್ತಿ ಕಡಿಮೆಯಾಗಿದೆಯೇ? ಹಾಗಿದ್ದರೆ ಈ ಆಹಾರ ಸೇವಿಸಿ...

ಲೈಂಗಿಕ ಆಸಕ್ತಿ ಕಡಿಮೆಯಾಗಿದೆಯೇ? ಹಾಗಿದ್ದರೆ ಈ ಆಹಾರ ಸೇವಿಸಿ...

ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿರುವುದು, ಪೌಷ್ಟಿಕ ಆಹಾರ ಸೇವನೆ ಬಗ್ಗೆ ಅಸಡ್ಡೆ, ಮಾನಸಿಕ ಒತ್ತಡದಿಂದಾಗಿ ದಂಪತಿಗಳಲ್ಲಿ ಲೈಂಗಿಕ ಆಸಕ್ತಿಯೂ ಕಡಿಮೆಯಾಗುತ್ತಿದೆ.

Dec 25, 2018, 06:57 PM IST
ಚಳಿಗಾಲದಲ್ಲಿ ತೂಕ ಹೆಚ್ಚಾಗುತ್ತಿರುವ ಚಿಂತೆಯೇ? ಚಿಂತೆಬಿಡಿ, ಸೇವಿಸಿ ಈ ಜ್ಯೂಸ್!

ಚಳಿಗಾಲದಲ್ಲಿ ತೂಕ ಹೆಚ್ಚಾಗುತ್ತಿರುವ ಚಿಂತೆಯೇ? ಚಿಂತೆಬಿಡಿ, ಸೇವಿಸಿ ಈ ಜ್ಯೂಸ್!

ಚಳಿಗಾಲದಲ್ಲಿ ಹೊಟ್ಟೆ ಹಸಿವು ಹೆಚ್ಚಾಗುವುದರಿಂದ ಸಾಮಾನ್ಯವಾಗಿ ಹೆಚ್ಚು ತಿನ್ನುತ್ತೇವೆ. ಆದರೆ ಕೆಲವರಿಗೆ ನಾವು ಹೀಗೆ ತಿನ್ನುತ್ತಿದ್ದರೆ ನಮ್ಮ ತೂಕ ಹೆಚ್ಚಾಗುತ್ತದೆ ಎಂಬ ಚಿಂತೆ ಕಾಡುತ್ತಿರುತ್ತದೆ.

Dec 23, 2018, 11:30 AM IST
ಕ್ಯಾನ್ಸರ್, ಹೃದ್ರೋಗ ಸಾಧ್ಯತೆ ಬಗ್ಗೆ ಒಂದೇ ನಿಮಿಷದಲ್ಲಿ ತಿಳಿಸುತ್ತೆ ಈ ಟೆಸ್ಟ್!

ಕ್ಯಾನ್ಸರ್, ಹೃದ್ರೋಗ ಸಾಧ್ಯತೆ ಬಗ್ಗೆ ಒಂದೇ ನಿಮಿಷದಲ್ಲಿ ತಿಳಿಸುತ್ತೆ ಈ ಟೆಸ್ಟ್!

ನಿತ್ಯ ವ್ಯಾಯಾಮ ಮಾಡಿ, ದೇಹದ ತೂಕ ಕಡಿಮೆ ಮಾಡಿಕೊಳ್ಳಿ. ಇದರಿಂದ ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಸಹ ಹೆಚ್ಚಾಗುತ್ತದೆ. ಇದರಿಂದ ಕ್ಯಾನ್ಸರ್ ಸಾಧ್ಯತೆಯೂ ಕಡಿಮೆಯಾಗುತ್ತದೆ. 

Dec 22, 2018, 06:46 PM IST
ಪ್ರಯಾಣದ ಸಮಯದಲ್ಲಿ 'ವಾಂತಿ' ಸಮಸ್ಯೆಯೇ? ಇಲ್ಲಿದೆ ಪರಿಹಾರ...

ಪ್ರಯಾಣದ ಸಮಯದಲ್ಲಿ 'ವಾಂತಿ' ಸಮಸ್ಯೆಯೇ? ಇಲ್ಲಿದೆ ಪರಿಹಾರ...

ಪ್ರಯಾಣದ ಸಮಯದಲ್ಲಿ ತಲೆನೋವು, ವಾಂತಿ ಮುಂತಾದ ಸಮಸ್ಯೆಗಳನ್ನು ಕೆಲವರು ಎದುರಿಸುತ್ತಿರುತ್ತಾರೆ. ಈ ಕಾರಣದಿಂದ ಕೆಲವೊಮ್ಮೆ ಪ್ರಯಾಣವು ಸುಂದರ ನೆನಪುಗಳ ಬದಲಾಗಿ ಜನರಿಗೆ ಅದೊಂದು ಕೆಟ್ಟ ಕನಸಾಗಿ ಭಾಸವಾಗುತ್ತದೆ.  

Dec 21, 2018, 05:04 PM IST