Sports News

ಇಂದು ಇಂಡೋ-ಪಾಕ್ ಪಂದ್ಯ ವೀಕ್ಷಿಸಲಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್

ಇಂದು ಇಂಡೋ-ಪಾಕ್ ಪಂದ್ಯ ವೀಕ್ಷಿಸಲಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್

ಪ್ರಾಸಂಗಿಕವಾಗಿ, 80 ರ ದಶಕದ ಮಧ್ಯದಿಂದ 90 ರ ದಶಕದ ಆರಂಭದವರೆಗೆ ಇಮ್ರಾನ್  ಪಾಕಿಸ್ತಾನದ ನಾಯಕರಾಗಿದ್ದರು.

Sep 19, 2018, 07:43 AM IST
  ಖೇಲ್ ರತ್ನ ಪ್ರಶಸ್ತಿಗೆ ವಿರಾಟ್ ಕೊಹ್ಲಿ, ವೇಟ್ ಲಿಫ್ಟರ್ ಮಿರಾಬಾಯಿ ಚಾನು ಹೆಸರು ಶಿಫಾರಸ್ಸು

ಖೇಲ್ ರತ್ನ ಪ್ರಶಸ್ತಿಗೆ ವಿರಾಟ್ ಕೊಹ್ಲಿ, ವೇಟ್ ಲಿಫ್ಟರ್ ಮಿರಾಬಾಯಿ ಚಾನು ಹೆಸರು ಶಿಫಾರಸ್ಸು

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು  ವೇಟ್ ಲಿಫ್ಟಿಂಗ್ ನಲ್ಲಿ ವಿಶ್ವ ಚಾಂಪಿಯನ್ ಆಗಿರುವ ಮಿರಾಬಾಯ್ ಚಾನು ಅವರನ್ನು ಸೋಮವಾರ ಈ ವರ್ಷದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. 

Sep 17, 2018, 05:12 PM IST
ನೀವ್ಯಾರು ಗಮನಿಸದೆ ಇರುವ ರಿಷಬ್ ಪಂತ್ ದಾಖಲೆ ಯಾವುದು ಗೊತ್ತೇ ?

ನೀವ್ಯಾರು ಗಮನಿಸದೆ ಇರುವ ರಿಷಬ್ ಪಂತ್ ದಾಖಲೆ ಯಾವುದು ಗೊತ್ತೇ ?

ಹೌದು, ಭಾರತ ತಂಡವು ಅಂತಿಮ ಪಂದ್ಯದಲ್ಲಿ ಸೋತಿರಬಹುದು, ಆದರೆ ಈಗ ಆ ಅಂತಿಮ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ರಿಶಬ್ ಪಂತ್ ನಾವ್ಯಾರು ಗಮನಿಸದೆ ಇರುವ ಒಂದು ದಾಖಲೆ ಮಾಡಿದ್ದಾರೆ.

Sep 15, 2018, 12:25 PM IST
ವಿಶ್ವಕಪ್ ತಯಾರಿಗೆ ಹೊಸ ನಾಯಕನಿಗೆ ಸಮಯದ ಅಗತ್ಯವೆಂದು ನಾಯಕತ್ವ ತೊರದೆ- ಧೋನಿ

ವಿಶ್ವಕಪ್ ತಯಾರಿಗೆ ಹೊಸ ನಾಯಕನಿಗೆ ಸಮಯದ ಅಗತ್ಯವೆಂದು ನಾಯಕತ್ವ ತೊರದೆ- ಧೋನಿ

ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಾವು ನಾಯಕತ್ವವನ್ನು ತೊರೆದದ್ದು ಮುಂಬರುವ ವಿಶ್ವಕಪ್ ಗೆ ಹೊಸ ನಾಯಕ ಸಜ್ಜಾಗಲು ಸಮಯ ಬೇಕು ಆ ಕಾರಣಕ್ಕಾಗಿ ನಾಯಕತ್ವದ ಹುದ್ದೆಯಿಂದ ಕೆಳಗಿಳಿದಿದ್ದು ಎಂದು ತಿಳಿಸಿದ್ದಾರೆ.

Sep 13, 2018, 06:08 PM IST
ವಿರಾಟ್ ಕೊಹ್ಲಿಗೆ 'ದಾದಾ' ಕೊಟ್ಟ ಆ ಸಲಹೆ ಏನು?

ವಿರಾಟ್ ಕೊಹ್ಲಿಗೆ 'ದಾದಾ' ಕೊಟ್ಟ ಆ ಸಲಹೆ ಏನು?

ಭಾರತ ತಂಡವು ಇತ್ತೀಚಿಗೆ 4-1 ರ ಅಂತರದಲ್ಲಿ ಇಂಗ್ಲೆಂಡ್ ವಿರುದ್ದ ಸರಣಿಯನ್ನು ಸೋತಿದೆ.ಈಗ ತಂಡದ ನಾಯಕ ವಿರಾಟ್ ಕೊಹ್ಲಿಗೆ ಟೀಕೆಗಳ ಸುರಿಮಳೆಗಯ್ಯಲಾಗಿದೆ.

Sep 13, 2018, 03:34 PM IST
4-1 ಅಂತರದಲ್ಲಿ ಟೆಸ್ಟ್ ಸೋತಿದ್ದಕ್ಕೆ ವಿರಾಟ್ ಕೊಹ್ಲಿ ಹೇಳಿದ ಈ ಮಾತನ್ನೊಮ್ಮೆ ಓದಿ

4-1 ಅಂತರದಲ್ಲಿ ಟೆಸ್ಟ್ ಸೋತಿದ್ದಕ್ಕೆ ವಿರಾಟ್ ಕೊಹ್ಲಿ ಹೇಳಿದ ಈ ಮಾತನ್ನೊಮ್ಮೆ ಓದಿ

ಭಾರತ ತಂಡವು ಇಂಗ್ಲೆಂಡ ವಿರುದ್ದ 4-1 ಅಂತರದಲ್ಲಿ ಹಿನಾಯವಾಗಿ ಸೋತಿದೆ.ಆದರೆ  ತಂಡದ ನಾಯಕ ಕೊಹ್ಲಿ ಮಾತ್ರ ಇದನ್ನು ಸೋಲನ್ನು ಒಪ್ಪಿಕೊಂಡಿಲ್ಲ ಮತ್ತು ತಂಡ ಟೂರ್ನಿಯೂದ್ದಕ್ಕೂ ನೀಡಿದ ಪ್ರದರ್ಶನವನ್ನು ಕೊಂಡಾಡಿದ್ದಾರೆ.

Sep 12, 2018, 02:12 PM IST
ಭಾರತದ ಗೆಲುವಿಗೆ ಬಲ ತಂದ ರಾಹುಲ್,ರಿಷಬ್ ಶತಕ

ಭಾರತದ ಗೆಲುವಿಗೆ ಬಲ ತಂದ ರಾಹುಲ್,ರಿಷಬ್ ಶತಕ

ಇಂಗ್ಲೆಂಡ್ ವಿರುದ್ದದ ಐದನೇ ಟೆಸ್ಟ್ ಪಂದ್ಯದಲ್ಲಿ ಪ್ರಾರಂಭದಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತಕ್ಕೆ ಈಗ ಕನ್ನಡಿಗ ಕೆಎಲ್ ರಾಹುಲ್ (142) ಹಾಗೂ ರಿಷಬ್ ಪಂತ್ ಅವರ ಅಜೇಯ (101) ನೆರವಿನಿಂದ ಭಾರತದ ಗೆಲುವಿಗೆ ಬಲ ಬಂದಿದೆ.

Sep 11, 2018, 08:22 PM IST
ಕನ್ನಡಿಗ ರಾಹುಲ್ ಮಿಂಚಿನ ಶತಕ, ಭಾರತದ ಗೆಲುವಿನ ಆಸೆ ಇನ್ನು ಜೀವಂತ!

ಕನ್ನಡಿಗ ರಾಹುಲ್ ಮಿಂಚಿನ ಶತಕ, ಭಾರತದ ಗೆಲುವಿನ ಆಸೆ ಇನ್ನು ಜೀವಂತ!

 ಇಂಗ್ಲೆಂಡ್ ವಿರುದ್ದದ ಐದನೇ ಟೆಸ್ಟ್ ಪಂದ್ಯದಲ್ಲಿ ಪ್ರಾರಂಭದಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತ ಈಗ ಕನ್ನಡಿಗ ಕೆಎಲ್ ರಾಹುಲ್ ರ ಭರ್ಜರಿ ಅಜೇಯ ಶತಕ (124)ದ ನೆರವಿನಿಂದ ಗೆಲುವಿನ ಆಸೆ ಇನ್ನು ಜೀವಂತವಾಗಿರಿಸಿದೆ.

Sep 11, 2018, 06:56 PM IST
ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದ ದತ್ತು ಬೋಕನಾಲ್ ಗೆ ಸ್ವಂತ ಮನೆಯೂ ಇಲ್ಲ!

ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದ ದತ್ತು ಬೋಕನಾಲ್ ಗೆ ಸ್ವಂತ ಮನೆಯೂ ಇಲ್ಲ!

ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದ ದತ್ತು ಬೋಕನಾಲ್ ಹೆಸರು ನಿಮಗೆ ಗೊತ್ತಿರಬಹುದು ಅಥವಾ ಕೆಲವರಿಗೆ ತಿಳಿಯದೆ ಇರಬಹುದು. ಆದರೆ ಈಗ ಈ ವ್ಯಕ್ತಿಯ ಸಂಘರ್ಷ ಮಾತ್ರ ಎಲ್ಲರನ್ನು ಅಚ್ಚರಿಗೊಳಿಸುತ್ತದೆ. ದತ್ತು ಬೋಕನಾಲ್ ಅವರು ಇತ್ತೀಚಿಗೆ ನಡೆದ ಜಕಾರ್ತಾದಲ್ಲಿ ನಡೆದ ಏಷಿಯನ್ ಗೇಮ್ಸ್ ನಲ್ಲಿ ಬೋಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಪಡೆದಿದ್ದರು. 

Sep 11, 2018, 02:16 PM IST
ಸಂಕಷ್ಟದ ಸುಳಿಗೆ ಸಿಲುಕಿದ ಭಾರತಕ್ಕೆ ಕೆಎಲ್ ರಾಹುಲ್ ಆಸರೆ

ಸಂಕಷ್ಟದ ಸುಳಿಗೆ ಸಿಲುಕಿದ ಭಾರತಕ್ಕೆ ಕೆಎಲ್ ರಾಹುಲ್ ಆಸರೆ

ಇಂಗ್ಲೆಂಡ್ ವಿರುದ್ದದ ಐದನೇ ಟೆಸ್ಟ್ ನಲ್ಲಿ ಭಾರತ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

Sep 11, 2018, 12:08 PM IST
ದೇಶವೇ ಹೆಮ್ಮೆ ಪಡುತ್ತಿದೆ ಈ ನಕ್ಸಲ್ ಪ್ರದೇಶದ ಹುಡುಗ ಸಾಧನೆಗೆ!

ದೇಶವೇ ಹೆಮ್ಮೆ ಪಡುತ್ತಿದೆ ಈ ನಕ್ಸಲ್ ಪ್ರದೇಶದ ಹುಡುಗ ಸಾಧನೆಗೆ!

ಒಡಿಶಾದ ಮಲಕಾಂಗಿರಿಯ ನಕ್ಸಲ್ ಚಟುವಟಿಕೆಗಳಿಗೆ ಕುಖ್ಯಾತಿಯನ್ನು ಪಡೆದಿದೆ. ಆದರೆ ಈಗ ಈ ಪ್ರದೇಶದವನೇ ಆದ ಅಜಯ್ ಎನ್ನುವ ಹುಡುಗ ಸೆಪ್ಟೆಂಬರ್ 1 ರಿಂದ 4 ರ ವರೆಗೆ ಬ್ರಿಟನ್ ನಲ್ಲಿ ನಡೆದ ಮೊದಲ ಅಂತರರಾಷ್ಟ್ರೀಯ ಖೋ ಖೋ ಪಂದ್ಯಾವಳಿಯಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾನೆ .

Sep 9, 2018, 10:34 AM IST
ಇಂದಿನಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕನ್ನಡ ಚಲನಚಿತ್ರ ಕಪ್ ಕಲರವ!

ಇಂದಿನಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕನ್ನಡ ಚಲನಚಿತ್ರ ಕಪ್ ಕಲರವ!

ಇಂದಿನಿಂದ ಬಹುನಿರೀಕ್ಷಿತ ಕನ್ನಡ ಚಲನಚಿತ್ರ ಕಪ್ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

Sep 8, 2018, 12:22 PM IST
ಬ್ರಿಯಾನ್ ಲಾರಾ ಪ್ರಕಾರ ಈ ಭಾರತೀಯ ಆಟಗಾರ ವಿಶ್ವದಲ್ಲೇ ಶ್ರೇಷ್ಠವಂತೆ!

ಬ್ರಿಯಾನ್ ಲಾರಾ ಪ್ರಕಾರ ಈ ಭಾರತೀಯ ಆಟಗಾರ ವಿಶ್ವದಲ್ಲೇ ಶ್ರೇಷ್ಠವಂತೆ!

ಕ್ರಿಕೆಟ್ ದಂತಕತೆ ವೆಸ್ಟ್ ಇಂಡಿಸ್ ನ ಖ್ಯಾತ ಆಟಗಾರ ಬ್ರಿಯಾನ್ ಲಾರಾ ಈಗ ಭಾರತದ  ಆಟಗಾರನನ್ನು ವಿಶ್ವದ ಶ್ರೇಷ್ಠ ಆಟಗಾರ ಎಂದು ಕರೆದಿದ್ದಾರೆ.

Sep 6, 2018, 07:23 PM IST
ಕ್ರಿಕೆಟ್ ಕೋಚ್ ರವಿಶಾಸ್ತ್ರಿಯ ಆ ಹೊಸ ಗರ್ಲ್ ಫ್ರೆಂಡ್ ಯಾರು?

ಕ್ರಿಕೆಟ್ ಕೋಚ್ ರವಿಶಾಸ್ತ್ರಿಯ ಆ ಹೊಸ ಗರ್ಲ್ ಫ್ರೆಂಡ್ ಯಾರು?

ಬಾಲಿವುಡ್ ಗೂ ಕ್ರಿಕೆಟ್ ಗೂ ಇರುವ ನಂಟಿಗೆ ಹಲವು ದಶಕಗಳ ಇತಿಹಾಸವಿದೆ.ಈ ಇತಿಹಾಸ ಆಗಾಗ ಮತ್ತೆ ಪ್ರೂವ್ ಆಗುತ್ತಲೇ ಇರುತ್ತದೆ ಈಗ ಅಂತದ್ದೇ ಸುದ್ದಿ ಮತ್ತೆ ಹರಿದಾಡುತ್ತಿದೆ.ಹಾಗಾದ್ರೆ ಏನಂತಿರಾ ಈ ಸ್ಟೋರಿ.

Sep 3, 2018, 07:14 PM IST
 ಐಸಿಸಿ ಟೆಸ್ಟ್ ರ್ಯಾಂಕಿಂಗ್: ಭಾರತ ಸೋತರು ಕೊಹ್ಲಿ ಅಗ್ರಸ್ಥಾನ ಅಭಾದಿತ

ಐಸಿಸಿ ಟೆಸ್ಟ್ ರ್ಯಾಂಕಿಂಗ್: ಭಾರತ ಸೋತರು ಕೊಹ್ಲಿ ಅಗ್ರಸ್ಥಾನ ಅಭಾದಿತ

 ಭಾರತ ನಾಲ್ಕನೇ  ಟೆಸ್ಟ್ ಪಂದ್ಯದಲ್ಲಿ ಸೋತರು ಸಹಿತ  ತಂಡದ ನಾಯಕ ವಿರಾಟ್ ಕೊಹ್ಲಿ ರ್ಯಾಂಕಿಂಗ್ ನಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

Sep 3, 2018, 03:28 PM IST
ಏಷ್ಯನ್ ಗೇಮ್ಸ್ 2018: ಬ್ರಿಡ್ಜ್ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನ

ಏಷ್ಯನ್ ಗೇಮ್ಸ್ 2018: ಬ್ರಿಡ್ಜ್ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನ

ಬ್ರಿಡ್ಜ್ ಸ್ಪರ್ಧೆಯಲ್ಲಿ 60 ವರ್ಷದ ಪ್ರಣಬ್ ಬರ್ಧನ್ ಮತ್ತು 56 ವರ್ಷದ ಶಿಭ್ನಾಥ್ ಸರ್ಕಾರ್ 384 ಅಂಕಗಳನ್ನು ಗಳಿಸಿ ಚಿನ್ನದ ಪದಕ ಗೆದ್ದಿದ್ದಾರೆ. 

Sep 1, 2018, 04:28 PM IST
ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ: ಭಾರತ ತಂಡಕ್ಕೆ ರೋಹಿತ್ ಶರ್ಮಾ ನಾಯಕ

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ: ಭಾರತ ತಂಡಕ್ಕೆ ರೋಹಿತ್ ಶರ್ಮಾ ನಾಯಕ

ಯುನೈಟೆಡ್ ಅರಬ್ ಎಮರೈಟ್ಸ್'ನ ದುಬೈನಲ್ಲಿ ಸೆಪ್ಟೆಂಬರ್ 15ರಿಂದ ನಡೆಯಲಿರುವ ಪಂದ್ಯಾವಳಿಯಲ್ಲಿ 16 ಆಟಗಾರರ ಭಾರತ ಕ್ರಿಕೆಟ್ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ.

Sep 1, 2018, 03:37 PM IST
ಏಷ್ಯನ್ ಗೇಮ್ಸ್: ಸ್ಕ್ವಾಶ್ ನಲ್ಲಿ ಫೈನಲ್ ಗೆ ಲಗ್ಗೆ ಇಟ್ಟ ಮಹಿಳಾ ತಂಡ

ಏಷ್ಯನ್ ಗೇಮ್ಸ್: ಸ್ಕ್ವಾಶ್ ನಲ್ಲಿ ಫೈನಲ್ ಗೆ ಲಗ್ಗೆ ಇಟ್ಟ ಮಹಿಳಾ ತಂಡ

ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ  ಭಾರತದ ಭರ್ಜರಿ ಪ್ರದರ್ಶನ ಮುಂದುವರೆದಿದ್ದು ಈಗ ಮಹಿಳಾ ಸ್ಕ್ವಾಶ್ ವಿಭಾಗದಲ್ಲಿ  ಭಾರತದ ತಂಡವು ಫೈನಲ್ ಗೆ ಲಗ್ಗೆ  ಇಟ್ಟಿದೆ. 

Aug 31, 2018, 04:01 PM IST
ವೈರಲ್ ವೀಡಿಯೋ: ಟೆನ್ನಿಸ್ ಮೈದಾನದಲ್ಲೇ ಬಟ್ಟೆ ಬದಲಿಸಿದ ಆಟಗಾರ್ತಿ

ವೈರಲ್ ವೀಡಿಯೋ: ಟೆನ್ನಿಸ್ ಮೈದಾನದಲ್ಲೇ ಬಟ್ಟೆ ಬದಲಿಸಿದ ಆಟಗಾರ್ತಿ

ಫ್ರೆಂಚ್ ಟೆನ್ನಿಸ್ ಆಟಗಾರ್ತಿ ಕ್ರೀಡಾಂಗಣದಲ್ಲೇ ಬಟ್ಟೆ ಬದಲಿಸಿದ ಘಟನೆ ಸಾಕಷ್ಟು ವಿವಾದಗಳಿಗೆ ಎಡೆ ಮಾಡಿಕೊಟ್ಟಿದ್ದು, ಇದೀಗ ಆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 

Aug 30, 2018, 05:37 PM IST
ಕೊಹ್ಲಿ ರೀತಿ ಆಡುವ ಆಟಗಾರನನ್ನು ನಾನೆಂದು ನೋಡಿಲ್ಲ -ಮೊಹಿಂದರ್ ಅಮರನಾಥ್

ಕೊಹ್ಲಿ ರೀತಿ ಆಡುವ ಆಟಗಾರನನ್ನು ನಾನೆಂದು ನೋಡಿಲ್ಲ -ಮೊಹಿಂದರ್ ಅಮರನಾಥ್

ಕ್ರಿಕೆಟ್ ನ ಎಲ್ಲ ಮಾದರಿಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನೀಡುತ್ತಿರುವ ಪ್ರದರ್ಶನಕ್ಕೆ ಮಾಜಿ ಆಟಗಾರ ಮೊಹಿಂದರ್ ಅಮರನಾಥ್  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Aug 29, 2018, 05:53 PM IST