World News

773 ಮಿಲಿಯನ್ ಇ-ಮೇಲ್, 21 ಮಿಲಿಯನ್ ಪಾಸ್ ವರ್ಡ್ ಲೀಕ್ !

773 ಮಿಲಿಯನ್ ಇ-ಮೇಲ್, 21 ಮಿಲಿಯನ್ ಪಾಸ್ ವರ್ಡ್ ಲೀಕ್ !

ಸುಮಾರು 773 ಮಿಲಿಯನ್ ಇಮೇಲ್ ಐಡಿ ಹಾಗೂ 21 ಮಿಲಿಯನ್ ಪಾಸ್ ವರ್ಡ್ ಗಳು ಲೀಕ್ ಆಗಿವೆ ಎಂದು ಸಂಶೋಧಕರೊಬ್ಬರು ತಿಳಿಸಿದ್ದಾರೆ. ಆದರೆ ಈಗ ಲೀಕ್ ಆಗಿರುವ ಈ ಡಾಟಾದಲ್ಲಿ ಕ್ರೆಡಿಟ್ ಕಾರ್ಡ್ ಗಳ ವಿವರಗಳು ಒಳಗೊಂಡಿಲ್ಲ ಎಂದು ತಿಳಿದುಬಂದಿದೆ.

Jan 17, 2019, 07:19 PM IST
VIDEO: ಟಾರ್ಗೆಟ್ ಪೂರ್ಣಗೊಳಿಸಿಲ್ಲದ ನೌಕರರಿಗೆ 'ಡಾಗ್ ವಾಕ್' ಶಿಕ್ಷೆ!

VIDEO: ಟಾರ್ಗೆಟ್ ಪೂರ್ಣಗೊಳಿಸಿಲ್ಲದ ನೌಕರರಿಗೆ 'ಡಾಗ್ ವಾಕ್' ಶಿಕ್ಷೆ!

ನೀವು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತು ನೀವು ಟಾರ್ಗೆಟ್ ಪೂರೈಸಲಾಗದಿದ್ದರೆ, ನೀವು ಶಿಕ್ಷೆಗೆ ಗುರಿಯಾಗಬೇಕೇ? ಬಹುಶಃ ನೀವು ಈ ಬಗ್ಗೆ ಯೋಚಿಸಿಲ್ಲ, ಆದರೆ ಟಾರ್ಗೆಟ್ ಪೂರ್ಣಗೊಳಿಸದ ಕಾರಣ ನೌಕರರು ರಸ್ತೆಯ ಮೇಲೆ 'ಡಾಗ್ ವಾಕ್' ಮಾಡುವಂತೆ ಶಿಕ್ಷೆ ವಿಧಿಸಿದೆ.

Jan 17, 2019, 03:19 PM IST
ಮೊದಲ ಬಾರಿಗೆ 123 ರೋಬೋಟ್ ಗಳನ್ನು ಕೆಲಸದಿಂದ ವಜಾಗೊಳಿಸಿದ ಹೋಟೆಲ್

ಮೊದಲ ಬಾರಿಗೆ 123 ರೋಬೋಟ್ ಗಳನ್ನು ಕೆಲಸದಿಂದ ವಜಾಗೊಳಿಸಿದ ಹೋಟೆಲ್

ಜಪಾನ್ ನ 'ಹೆನ್ ನಾ' ಜನರ ಅನುಕೂಲಕ್ಕಾಗಿ 243 ರೊಬೊಟ್ಗಳನ್ನು ಇರಿಸಿದ್ದ ಪ್ರಪಂಚದ ಮೊದಲ ಹೋಟೆಲ್. ದರ ಹೆಸರನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ನೋಂದಾಯಿಸಲಾಗಿದೆ.

Jan 17, 2019, 01:45 PM IST
ಮಾಲಿಯಲ್ಲಿ ಭಯೋತ್ಪಾದಕರ ಅಟ್ಟಹಾಸ, 10 ಜನರ ಸಾವು

ಮಾಲಿಯಲ್ಲಿ ಭಯೋತ್ಪಾದಕರ ಅಟ್ಟಹಾಸ, 10 ಜನರ ಸಾವು

ಈ ದಾಳಿಯು ಮೈನಕಾದಿಂದ 45 ಕಿಲೋಮೀಟರ್ ದೂರದಲ್ಲಿರು ಜಿಹಾದಿ ಹಿಂಸಾಚಾರದಿಂದ ತೀವ್ರ ಪೀಡಿತ ಪ್ರದೇಶದಲ್ಲಿ  ಸಂಭವಿಸಿದೆ.

Jan 17, 2019, 12:01 PM IST
ಕೀನ್ಯಾದಲ್ಲಿ ಉಗ್ರರ ಗುಂಡಿನ ದಾಳಿಗೆ 15ಕ್ಕೂ ಹೆಚ್ಚು ಮಂದಿ ಬಲಿ

ಕೀನ್ಯಾದಲ್ಲಿ ಉಗ್ರರ ಗುಂಡಿನ ದಾಳಿಗೆ 15ಕ್ಕೂ ಹೆಚ್ಚು ಮಂದಿ ಬಲಿ

ಕೀನ್ಯಾ ರಾಜಧಾನಿ ನೈರೋಬಿಯಲ್ಲಿ ನಡೆದ ಉಗ್ರರ ದಾಳಿಗೆ ಸುಮಾರು 15 ಮಂದಿ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ. ಈ ದಾಳಿಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ.   

Jan 16, 2019, 12:51 PM IST
ಭಾರತೀಯ ಮೂಲದ ಇಂದ್ರಾ ನೂಯಿ ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆಗೆ ಪ್ರಮುಖ ಸ್ಪರ್ಧಿ -ವರದಿ

ಭಾರತೀಯ ಮೂಲದ ಇಂದ್ರಾ ನೂಯಿ ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆಗೆ ಪ್ರಮುಖ ಸ್ಪರ್ಧಿ -ವರದಿ

ಪೆಪ್ಸಿಕೋ ಕಂಪನಿಯ ಮಾಜಿ ಸಿಇಓ ಇಂದ್ರಾ ನೂಯಿ ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆಗೆ ಪ್ರಮುಖ ಸ್ಪರ್ಧಿ ಎಂದು ತಿಳಿದುಬಂದಿದೆ.ನ್ಯೂಯಾರ್ಕ್ ಟೈಮ್ಸ್ ನ ಪ್ರಕಾರ ನೂಯಿ ಹೆಸರನ್ನು ಅಮೆರಿಕಾದ ಶ್ವೇತ ಭವನ ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆ ಪರಿಗಣಿಸುವ ಸಾಧ್ಯತೆ ಇದೆ ಎಂದು ಪತ್ರಿಕೆ ವರದಿ ಮಾಡಿದೆ.

Jan 16, 2019, 12:24 PM IST
ಕಾರ್ ಬಾಂಬ್ ಸ್ಫೋಟ; ನಾಲ್ವರು ಸಾವು, 90 ಮಂದಿಗೆ ಗಾಯ

ಕಾರ್ ಬಾಂಬ್ ಸ್ಫೋಟ; ನಾಲ್ವರು ಸಾವು, 90 ಮಂದಿಗೆ ಗಾಯ

ಪೂರ್ವ ಕಾಬೂಲ್'ನ ಗ್ರೀನ್ ವಿಲೇಜ್ ಬಳಿಯ ಜಲಾಲಾಬಾದ್ ರಸ್ತೆಯಲ್ಲಿ ಸೋಮವಾರ ರಾತ್ರಿ 7 ಗಂಟೆ ಕಾರ್​ ಬಾಂಬ್​ ಸ್ಫೋಟ ಸಂಭವಿಸಿದೆ. 

Jan 15, 2019, 10:56 AM IST
26/11 ದಾಳಿಯ ಸಂಚುಕೋರ ತಹವೂರ್ ರಾಣಾ ಶೀಘ್ರದಲ್ಲೇ ಭಾರತಕ್ಕೆ!

26/11 ದಾಳಿಯ ಸಂಚುಕೋರ ತಹವೂರ್ ರಾಣಾ ಶೀಘ್ರದಲ್ಲೇ ಭಾರತಕ್ಕೆ!

ಟ್ರಂಪ್ ಆಡಳಿತದ "ಸಂಪೂರ್ಣ ಸಹಕಾರ" ದೊಂದಿಗೆ ಪಾಕಿಸ್ತಾನಿ ಕೆನಡಿಯನ್ ನಾಗರಿಕನನ್ನು ರವಾನಿಸಲು ಭಾರತೀಯ ಸರ್ಕಾರವು ಅಗತ್ಯ ದಾಖಲೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದೆ.

Jan 14, 2019, 11:48 AM IST
ಭಾರತ-ಚೀನಾ ಗಡಿಯುದ್ದಕ್ಕೂ 44 ರಸ್ತೆಗಳ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ

ಭಾರತ-ಚೀನಾ ಗಡಿಯುದ್ದಕ್ಕೂ 44 ರಸ್ತೆಗಳ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ

ಭಾರತ-ಚೀನಾ ಗಡಿಯುದ್ದಕ್ಕೂ 44 ರಸ್ತೆಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರ ಯೋಜನೆಯೊಂದನ್ನು ರೂಪಿಸುತ್ತಿದೆ ಎಂದು ತಿಳಿದುಬಂದಿದೆ.

Jan 13, 2019, 06:19 PM IST
ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆಗೆ ಟ್ರಂಪ್ ಪುತ್ರಿ ಇವಾಂಕಾ, ನಿಕ್ಕಿ ಹ್ಯಾಲೆ ಸ್ಪರ್ಧೆ ?

ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆಗೆ ಟ್ರಂಪ್ ಪುತ್ರಿ ಇವಾಂಕಾ, ನಿಕ್ಕಿ ಹ್ಯಾಲೆ ಸ್ಪರ್ಧೆ ?

ವಿಶ್ವಸಂಸ್ಥೆ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ಮತ್ತು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಮತ್ತು ಸಲಹೆಗಾರ್ತಿ ಇವಾಂಕಾ ವಿಶ್ವಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಸ್ಥಾನದಲ್ಲಿ ಅಲಂಕರಿಸುವುದಕ್ಕೆ ಸ್ಪರ್ಧಿಗಳಾಗಿದ್ದಾರೆ ಎಂದು ದಿ ಫೈನಾಂಷಿಯಲ್ ಟೈಮ್ಸ್ ವರದಿ ಮಾಡಿದೆ.

Jan 13, 2019, 02:39 PM IST
2020ರ ಅಮೇರಿಕಾ ಅಧ್ಯಕ್ಷೀಯ ಚುನಾವಣೆಗೆ ಹಿಂದೂ ಮಹಿಳೆ ಸ್ಪರ್ಧೆ ಬಹುತೇಕ ಖಚಿತ

2020ರ ಅಮೇರಿಕಾ ಅಧ್ಯಕ್ಷೀಯ ಚುನಾವಣೆಗೆ ಹಿಂದೂ ಮಹಿಳೆ ಸ್ಪರ್ಧೆ ಬಹುತೇಕ ಖಚಿತ

ಡೆಮಾಕ್ರಟಿಕ್​ ಪಕ್ಷದಿಂದ ಹವಾಯಿಯ ಯುಎಸ್​ ಪ್ರತಿನಿಧಿಯಾಗಿರುವ ತುಳಸಿ ಗಬ್ಬಾರ್ಡ್(37)​ ಅವರು ಡೆಮಾಕ್ರಟಿಕ್​ ಪಕ್ಷದ ರಾಷ್ಟ್ರೀಯ ಸಮಿತಿಯ ಮಾಜಿ ಉಪಾಧ್ಯಕ್ಷರು. 

Jan 12, 2019, 04:24 PM IST
ಪತ್ನಿಗೆ ಡೈವೋರ್ಸ್ ನೀಡಿದ್ದ ಅಮೆಜಾನ್ ಮುಖ್ಯಸ್ಥನಿಗೆ ವಿಶ್ ಮಾಡಿದ ಡೊನಾಲ್ಡ್ ಟ್ರಂಪ್..!

ಪತ್ನಿಗೆ ಡೈವೋರ್ಸ್ ನೀಡಿದ್ದ ಅಮೆಜಾನ್ ಮುಖ್ಯಸ್ಥನಿಗೆ ವಿಶ್ ಮಾಡಿದ ಡೊನಾಲ್ಡ್ ಟ್ರಂಪ್..!

ನವದೆಹಲಿ: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್  ಟ್ರಂಪ್ ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ಪತ್ನಿ ಮೆಕೆಂಜಿಗೆ ಡೈವೋರ್ಸ್ ನೀಡಿದ್ದಕ್ಕೆ ವಿಶ್ ಮಾಡಿದ್ದಾರೆ. ಮೆಕ್ಸಿಕೋಗೆ ಪ್ರಯಾಣ ಬೆಳೆಸುತ್ತಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್ " ನಾನು ಅವರಿಗೆ ವಿಶ್ ಮಾಡುತ್ತೇನೆ, ಮುಂಬರುವವರು ಬ್ಯೂಟಿಯಾಗಿರುತ್ತಾರೆ" ಎಂದು ತಿಳಿಸಿದ್ದಾರೆ.

Jan 11, 2019, 07:17 PM IST
 Video:ರಾಯಲ್ ನಡಿಗೆಯಿಂದಲೇ ಸಾಲು ಸಾಲು ಕಾರ್ ಗಳನ್ನು ನಿಲ್ಲಿಸಿದ ಸಿಂಹರಾಜ..!

Video:ರಾಯಲ್ ನಡಿಗೆಯಿಂದಲೇ ಸಾಲು ಸಾಲು ಕಾರ್ ಗಳನ್ನು ನಿಲ್ಲಿಸಿದ ಸಿಂಹರಾಜ..!

ಈಗ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಸಿಂಹಗಳ ಹಿಂಡು ತನ್ನ ರಾಯಲ್ ನಡಿಗೆಯಿಂದ ಸಾಲು ಸಾಲು ಕಾರಗಳನ್ನು ನಿಲ್ಲಿಸುವಂತೆ ಮಾಡಿದೆ. 

Jan 11, 2019, 05:06 PM IST
ಪಾಕಿಸ್ತಾನದ ರಾಷ್ಟ್ರೀಯ ಸಿಹಿ ತಿನಿಸಾಗಿ ಗುಲಾಬ್ ಜಾಮೂನ್ ಆಯ್ಕೆ!

ಪಾಕಿಸ್ತಾನದ ರಾಷ್ಟ್ರೀಯ ಸಿಹಿ ತಿನಿಸಾಗಿ ಗುಲಾಬ್ ಜಾಮೂನ್ ಆಯ್ಕೆ!

ಟ್ವಿಟ್ಟರ್ ನಲ್ಲಿ ಸರ್ಕಾರ ಮಾಡಿದ ರಸಪ್ರಶ್ನೆ ಸ್ಪರ್ಧೆಯಲ್ಲಿ, 47% ರಷ್ಟು ಜನರು ಗುಲಾಬ್ ಜಾಮುನ್ ಅನ್ನು ರಾಷ್ಟ್ರೀಯ ಸಿಹಿತಿಂಡಿಯಾಗಿ ಆಯ್ಕೆ ಮಾಡಿದ್ದಾರೆ.

Jan 10, 2019, 02:53 PM IST
Viral: ಸೈಕಲ್-ಕಾರು ಡಿಕ್ಕಿ; ಆದ್ರೆ ಡ್ಯಾಮೇಜ್ ಆಗಿದ್ದು ಕಾರು!

Viral: ಸೈಕಲ್-ಕಾರು ಡಿಕ್ಕಿ; ಆದ್ರೆ ಡ್ಯಾಮೇಜ್ ಆಗಿದ್ದು ಕಾರು!

ಸೈಕಲ್ ಮತ್ತು ಕಾರಿನ ನಡುವೆ ಅಪಘಾತ ನಡೆದರೆ ಸೈಕಲ್ ಡ್ಯಾಮೇಜ್ ಆಗೋದು ಸಾಮಾನ್ಯ. ಆದರೆ ಈ ಘಟನೆಯಲ್ಲಿ ಸೈಕಲ್'ಗೆ ಬದಲಾಗಿ ಕಾರಿನ ಬಂಪರ್ ಸಂಪೂರ್ಣ ಹಾನಿಯಾಗಿದೆ. 

Jan 7, 2019, 01:59 PM IST
ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯ ಧ್ವಂಸ

ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯ ಧ್ವಂಸ

ದೇವಾಲಯದ ಮಾಲೀಕ ಚಿತ್ತ ರಂಜನ್ ಎಂಬವರು ಈ ಭೂಮಿಯನ್ನು ಸ್ವಾಧೀನಪಡಿಸಿಕೊಂಡು 20 ವರ್ಷಗಳ ಹಿಂದೆ ಶಿವನ ದೇವಸ್ಥಾನವನ್ನು ಕಟ್ಟಿದರು.

Jan 6, 2019, 06:19 PM IST
ಭಾರತದಲ್ಲಿ ರಫೇಲ್ ವಿವಾದ; JF -17 ಜೆಟ್ ಖರೀದಿಗೆ ಮುಂದಾದ ಪಾಕಿಸ್ತಾನ

ಭಾರತದಲ್ಲಿ ರಫೇಲ್ ವಿವಾದ; JF -17 ಜೆಟ್ ಖರೀದಿಗೆ ಮುಂದಾದ ಪಾಕಿಸ್ತಾನ

ಸಾಧ್ಯವಾದಷ್ಟು ಬೇಗ ಪಾಕಿಸ್ತಾನಿ ವಾಯುಪಡೆಗೆ ಯುದ್ಧ ವಿಮಾನ ಜೆಎಫ್ -17 (ಬ್ಲಾಕ್ 3) ಅನ್ನು ಒದಗಿಸಲು ಪಾಕಿಸ್ತಾನ ಸರ್ಕಾರ ಚೀನಾಕ್ಕೆ ಕೋರಿದೆ. 

Jan 5, 2019, 05:15 PM IST
2019ರ ಮೊದಲ ಸೂರ್ಯಗ್ರಹಣ, ಚಂದ್ರಗ್ರಹಣ ಯಾವಾಗ?

2019ರ ಮೊದಲ ಸೂರ್ಯಗ್ರಹಣ, ಚಂದ್ರಗ್ರಹಣ ಯಾವಾಗ?

ವರ್ಷದ ಮೊದಲ ಮಾಸದಲ್ಲೇ ಸೂರ್ಯಗ್ರಹಣ ಸಂಭವಿಸಲಿದೆ, ಸೂರ್ಯಗ್ರಹಣದ ಬಳಿಕ ಇದೇ ತಿಂಗಳು ಚಂದ್ರಗ್ರಹಣ ಕೂಡಾ ಇದೇ.

Jan 4, 2019, 04:41 PM IST
ಪತ್ನಿಯ ಹಾವಿನ ಉಡುಗೆ ಕಂಡು ಬೆಚ್ಚಿಬಿದ್ದ ಪತಿ ಮಾಡಿದ್ದೇನು ಗೊತ್ತಾ...!

ಪತ್ನಿಯ ಹಾವಿನ ಉಡುಗೆ ಕಂಡು ಬೆಚ್ಚಿಬಿದ್ದ ಪತಿ ಮಾಡಿದ್ದೇನು ಗೊತ್ತಾ...!

ಘಟನೆ ಬಳಿಕ ತನ್ನ ಕೃತ್ಯಕ್ಕೆ ವಿಷಾದ ವ್ಯಕ್ತಪಡಿಸಿರುವ ಗಂಡ.

Jan 4, 2019, 01:41 PM IST
ರಷ್ಯಾದಲ್ಲಿ ಕಟ್ಟಡ ಕುಸಿತ; ಮೃತರ ಸಂಖ್ಯೆ 37ಕ್ಕೆ ಏರಿಕೆ

ರಷ್ಯಾದಲ್ಲಿ ಕಟ್ಟಡ ಕುಸಿತ; ಮೃತರ ಸಂಖ್ಯೆ 37ಕ್ಕೆ ಏರಿಕೆ

ರಷ್ಯಾದ ಅಪರಾಧ ತನಿಖಾ ಸಮಿತಿಯು ಘಟನೆ ಬಗ್ಗೆ ತನಿಖೆ ಆರಂಭಿಸಿದ್ದು, ಸ್ಫೋಟಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಕಾರ್ಯಾಚರಣೆ ನಡೆಸಿದೆ. 

Jan 3, 2019, 07:10 PM IST