ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರ ಬೀದ್ದಿದೆ. ಚುನಾವಣೆಯಲ್ಲಿ ಗೆದ್ದ ಎಲ್ಲಾ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ. ಕರ್ನಾಟಕದ ಒಟ್ಟು 224 ವಿಧಾನಸಭಾ ಕ್ಷೇತ್ರಗಳ ಪೈಕಿ 222 ವಿಧಾನಸಭಾ ಕ್ಷೇತ್ರಗಳಿಗೆ ಮೇ 12(ಶನಿವಾರ) ಮತದಾನ ನಡೆದಿತ್ತು. ಈ ಬಾರಿಯ ಚುನಾವಣೆಯಲ್ಲಿ  ದಾಖಲೆಯ 72.5% ಮತದಾನ ನಡೆದಿದೆ. 222 ವಿಧಾನಸಭಾ ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ಎಣಿಕೆ ಪೂರ್ಣಗೊಂಡಿದ್ದು, ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 38 ಸ್ಥಾನ ಗಳಿಸಿದೆ. ಇಬ್ಬರು ಪಕ್ಷೇತರ ಅಭ್ಯ್ರಥಿಗಳು ಜಯ ಗಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಚುನಾವಣೆಯಲ್ಲಿ ಗೆದ್ದ ಎಲ್ಲಾ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ...


1 - ನಿಪ್ಪಾಣಿ - ಬಿಜೆಪಿ - ಶಶಿಕಲಾ ಜೊಲ್ಲೆ


2 - ಚಿಕ್ಕೋಡಿ ಸದಲಗಾ - ಕಾಂಗ್ರೆಸ್ - ಗಣೇಶ್ ಹುಕ್ಕೇರಿ


4 - ಕಾಗವಾಡ - ಕಾಂಗ್ರೆಸ್ -ಶ್ರೀಮಂತ ಪಾಟೀಲ್


5 - ಕುಡಚಿ - ಬಿಜೆಪಿ - ಪಿ. ರಾಜೀವ್


6 - ರಾಯಭಾಗ - ಬಿಜೆಪಿ -ದುರ್ಯೋಧನ ಐಹೊಳೆ


7 - ಹುಕ್ಕೇರಿ - ಕಾಂಗ್ರೆಸ್ - ಉಮೇಶ್ ಕತ್ತಿ


11 - ಬೆಳಗಾವಿ ಉತ್ತರ - ಬಿಜೆಪಿ - ಅನಿಲ್ ಬೆನಕೆ


12 - ಬೆಳಗಾವಿ ದಕ್ಷಿಣ - ಬಿಜೆಪಿ - ಅಭಯ್ ಪಾಟೀಲ್


13 - ಬೆಳಗಾವಿ ಗ್ರಾಮೀಣ - ಕಾಂಗ್ರೆಸ್ - ಲಕ್ಷ್ಮೀ ಹೆಬ್ಬಾಳ್ಕರ್


15 - ಕಿತ್ತೂರು - ಬಿಜೆಪಿ - ಮಹಾಂತೇಶ್ ದೊಡ್ಡಗೌಡರ್


17 - ಸವದತ್ತಿ ಯಲ್ಲಪ್ಪ - ಬಿಜೆಪಿ - ಆನಂದ್ ವಿಶ್ವನಾಥ್ ಮಾಮನಿ


19- ಮುಧೋಳ - ಬಿಜೆಪಿ - ಗೋವಿಂದ ಕಾರಜೋಳ


20 - ತೇರದಾಳ - ಬಿಜೆಪಿ - ಸಿದ್ದು ಸವದಿ


21 - ಜಮಖಂಡಿ - ಕಾಂಗ್ರೆಸ್ - ಸಿದ್ದು ನ್ಯಾಮಗೌಡ


23 - ಬಾದಾಮಿ - ಕಾಂಗ್ರೆಸ್ - ಸಿದ್ದರಾಮಯ್ಯ


24 - ಬಾಗಲಕೋಟೆ - ಬಿಜೆಪಿ - ವೀರಣ್ಣ ಚರಂತಿಮಠ್


25 - ಹುನಗುಂದ - ಬಿಜೆಪಿ - ದೊಡ್ಡನಗೌಡ ಪಾಟೀಲ್


26 - ಮುದ್ದೇಬಿಹಾಳ - ಬಿಜೆಪಿ - ಎ.ಎಸ್.


ಪಾಟೀಲ್ ನಡಹಳ್ಳಿ


29 - ಬಬಲೇಶ್ವರ - ಕಾಂಗ್ರೆಸ್ - ಎಂ.ಬಿ. ಪಾಟೀಲ್


34 - ಅಫಜಲ್ಪುರ - ಕಾಂಗ್ರೆಸ್ - ಎಂ.ವೈ. ಪಾಟೀಲ್


35 - ಜೇವರ್ಗಿ - ಕಾಂಗ್ರೆಸ್ - ಅಜಯ್ ಸಿಂಗ್


40 - ಚಿತ್ತಾಪುರ - ಕಾಂಗ್ರೆಸ್ - ಪ್ರಿಯಾಂಕ್ ಖರ್ಗೆ


41 - ಸೇಡಂ - ಬಿಜೆಪಿ - ರಾಜಕುಮಾರ್ ಪಾಟೀಲ್ ತೆಲ್ಕೂರ್


43 - ಕಲಬುರಗಿ ಗ್ರಾಮಾಂತರ - ಬಿಜೆಪಿ - ಬಸವರಾಜ್ ಮುತ್ತಿಮೂಡ್


48 - ಹುಮ್ನಾಬಾದ್ - ಕಾಂಗ್ರೆಸ್ - ರಾಜಶೇಖರ್ ಪಾಟೀಲ್


49 - ಬೀದರ್ ದಕ್ಷಿಣ - ಜೆಡಿಎಸ್ - ಬಂಡೆಪ್ಪ ಖಾಶೆಂಪುರ್


52 - ಔರಾದ್ - ಬಿಜೆಪಿ - ಪ್ರಭು ಚವಾಣ್


54 - ರಾಯಚೂರು - ಬಿಜೆಪಿ - ಡಾ. ಶಿವರಾಜ್ ಪಾಟೀಲ್


59 - ಮಸ್ಕಿ - ಕಾಂಗ್ರೆಸ್ - ಪ್ರತಾಪ್ ಗೌಡ ಪಾಟೀಲ್


62 - ಗಂಗಾವತಿ - ಬಿಜೆಪಿ - ಪರಣ್ಣ ಮುನುವಳ್ಳಿ


64 - ಕೊಪ್ಪಳ - ಕಾಂಗ್ರೆಸ್ - ರಾಘವೇಂದ್ರ ಹಿಟ್ನಾಳ್


65 - ಶಿರಹಟ್ಟಿ - ಬಿಜೆಪಿ - ರಾಮಣ್ಣ ಲಮಾಣಿ


66 - ಗದಗ - ಕಾಂಗ್ರೆಸ್ - ಎಚ್.ಕೆ. ಪಾಟೀಲ್


69 - ನವಲಗುಂದ - ಬಿಜೆಪಿ - ಶಂಕರ ಪಾಟೀಲ್


70 - ಕುಂದಗೋಳ - ಕಾಂಗ್ರೆಸ್ - ಸಿ.ಎಸ್. ಶಿವಳ್ಳಿ


71 - ಧಾರವಾಡ - ಬಿಜೆಪಿ - ಅಮೃತ್ ದೇಸಾಯಿ


73 - ಹುಬ್ಬಳ್ಳಿ ಧಾರವಾಡ ಕೇಂದ್ರ - ಬಿಜೆಪಿ - ಜಗದೀಶ್ ಶೆಟ್ಟರ್


75 - ಕಲಘಟಗಿ - ಬಿಜೆಪಿ - ಸಿ.ಎಂ. ನಿಬ್ಬಣ್ಣನವರ್


76 - ಹಳಿಯಾಳ - ಕಾಂಗ್ರೆಸ್ - ಆರ್.ವಿ. ದೇಶಪಾಂಡೆ


77 - ಕಾರವಾರ - ಬಿಜೆಪಿ - ರೂಪಾಲಿ ನಾಯಕ್


78 - ಕುಮಟಾ - ಬಿಜೆಪಿ - ದಿನಕರ್ ಶೆಟ್ಟಿ


80 - ಶಿರಸಿ - ಬಿಜೆಪಿ - ವಿಶ್ವೇಶ್ವರ ಹೆಗಡೆ ಕಾಗೇರಿ


81 - ಯಲ್ಲಾಪುರ - ಕಾಂಗ್ರೆಸ್ - ಅರೆಬೈಲ್ ಶಿವರಾಮ್ ಹೆಬ್ಬಾರ್


82 - ಹಾನಗಲ್ - ಬಿಜೆಪಿ - ಸಿ.ಎಂ. ಉದಾಸಿ


84 - ಹಾವೇರಿ - ಬಿಜೆಪಿ -ನೆಹರು ಓಲೆಕಾರ್


85 - ಬ್ಯಾಡಗಿ - ಬಿಜೆಪಿ - ವಿರೂಪಾಕ್ಷಪ್ಪ ಬಳ್ಳಾರಿ


87 - ರಾಣೆಬೆನ್ನೂರು - ಕೆಪಿಜೆಪಿ - ಆರ್. ಶಂಕರ್


88 - ಹೂವನಹಡಗಲಿ - ಕಾಂಗ್ರೆಸ್ - ಪಿ.ಟಿ. ಪರಮೇಶ್ವರ್ ನಾಯ್ಕ


89 - ಹಗರಿಬೊಮ್ಮನಹಳ್ಳಿ - ಕಾಂಗ್ರೆಸ್ - ಭೀಮಾನಾಯಕ್


90 - ವಿಜಯನಗರ - ಬಿಜೆಪಿ - ಆನಂದ್ ಸಿಂಗ್


91 - ಕಂಪ್ಲಿ - ಕಾಂಗ್ರೆಸ್ - ಜೆ.ಎನ್. ಗಣೇಶ್ ಕಾಂಗ್ರೆಸ್


92 - ಸಿರಗುಪ್ಪ - ಬಿಜೆಪಿ - ಸೋಮಲಿಂಗಪ್ಪ


94 - ಬಳ್ಳಾರಿ ನಗರ - ಬಿಜೆಪಿ - ಸೋಮಶೇಖರ್ ರೆಡ್ಡಿ


95 - ಸಂಡೂರು - ಕಾಂಗ್ರೆಸ್ - ಇ ತುಕರಾಮ್


96 - ಕೂಡ್ಲಿಗಿ - ಬಿಜೆಪಿ - ಎನ್.ವೈ. ಗೋಪಾಲಕೃಷ್ಣ


97 - ಮೊಳಕಾಲ್ಮೂರು - ಬಿಜೆಪಿ - ಶ್ರೀರಾಮುಲು


98 - ಚಳ್ಳಕೆರೆ- ಕಾಂಗ್ರೆಸ್ - ರಘು ಮೂರ್ತಿ


99 - ಚಿತ್ರದುರ್ಗ ನಗರ - ಬಿಜೆಪಿ - ತಿಪ್ಪಾರೆಡ್ಡಿ


100 - ಹಿರಿಯೂರು - ಬಿಜೆಪಿ - ಪೂರ್ಣಿಮಾ ಶ್ರೀನಿವಾಸ್


101 - ಹೊಸದುರ್ಗ - ಬಿಜೆಪಿ - ಗೂಳಿಹಟ್ಟಿ ಶೇಖರ್


102 - ಹೊಳಲ್ಕೆರೆ - ಬಿಜೆಪಿ - ಎಂ. ಚಂದ್ರಪ್ಪ


104 - ಹರಪ್ಪನಹಳ್ಳಿ - ಬಿಜೆಪಿ - ಕರುಣಾಕರ ರೆಡ್ಡಿ


106 - ದಾವಣಗೆರೆ ಉತ್ತರ - ಬಿಜೆಪಿ - ಎಸ್.ಎ. ರವೀಂದ್ರನಾಥ್


107 - ದಾವಣಗೆರೆ ದಕ್ಷಿಣ - ಕಾಂಗ್ರೆಸ್ - ಶಾಮನೂರು ಶಿವಶಂಕರಪ್ಪ


108 - ಮಾಯಕೊಂಡ - ಬಿಜೆಪಿ - ಪ್ರೋ. ಲಿಂಗಣ್ಣ


109 - ಚನ್ನಗಿರಿ - ಬಿಜೆಪಿ - ಮಾಡಾಳ್ ವಿರೂಪಾಕ್ಷಪ್ಪ


110 - ಹೊನ್ನಾಳಿ - ಬಿಜೆಪಿ - ರೇಣುಕಾಚಾರ್ಯ


112 - ಭದ್ರಾವತಿ - ಕಾಂಗ್ರೆಸ್ - ಬಿ.ಕೆ. ಸಂಗಮೇಶ್


113 - ಶಿವಮೊಗ್ಗ - ಬಿಜೆಪಿ - ಕೆ.ಎಸ್. ಈಶ್ವರಪ್ಪ


114 - ತೀರ್ಥಹಳ್ಳಿ - ಬಿಜೆಪಿ - ಆರಗ ಜ್ಞಾನೇಂದ್ರ


116 - ಸೊರಬ - ಬಿಜೆಪಿ - ಕುಮಾರ್ ಬಂಗಾರಪ್ಪ


117 - ಸಾಗರ - ಬಿಜೆಪಿ - ಹರತಾಳು ಹಾಲಪ್ಪ


118 - ಬೈಂದೂರು - ಬಿಜೆಪಿ - ಬಿ. ಸುಕುಮಾರ್ ಶೆಟ್ಟಿ ಗೆಲುವು


119 - ಕುಂದಾಪುರ - ಬಿಜೆಪಿ - ಹಾಲಾಡಿ ಶ್ರೀನಿವಾಸ ಶೆಟ್ಟಿ


120 - ಉಡುಪಿ - ಬಿಜೆಪಿ - ರಘುಪತಿ ಭಟ್


121 - ಕಾಪು - ಬಿಜೆಪಿ - ಲಾಲಾಜಿ ಮೆಂಡನ್


122 - ಕಾರ್ಕಳ - ಬಿಜೆಪಿ - ವಿ. ಸುನಿಲ್ ಕುಮಾರ್


123 - ಶೃಂಗೇರಿ - ಕಾಂಗ್ರೆಸ್ - ಟಿ.ಡಿ. ರಾಜೇಗೌಡ


124 - ಮೂಡಿಗೆರೆ - ಬಿಜೆಪಿ - ಎಂ.ಪಿ. ಕುಮಾರಸ್ವಾಮಿ


125 - ಚಿಕ್ಕಮಗಳೂರು - ಬಿಜೆಪಿ - ಸಿಟಿ ರವಿ


126 - ತರೀಕೆರೆ - ಬಿಜೆಪಿ - ಡಿ.ಎಸ್. ಸುರೇಶ್


127 - ಕಡೂರು - ಬಿಜೆಪಿ - ಬೆಳ್ಳಿಪ್ರಕಾಶ್


129 - ತಿಪಟೂರು - ಬಿಜೆಪಿ - ಬಿ.ಸಿ. ನಾಗೇಶ್


132 - ತುಮಕೂರು - ಬಿಜೆಪಿ - ಜ್ಯೋತಿ ಗಣೇಶ್


133 - ತುಮಕೂರು ಗ್ರಾಮಾಂತರ - ಜೆಡಿಎಸ್ - ಗೌರಿ ಶಂಕರ್


134 - ಕೊರಟಗೆರೆ - ಕಾಂಗ್ರೆಸ್ - ಜಿ. ಪರಮೇಶ್ವರ್


140 - ಬಾಗೇಪಲ್ಲಿ - ಕಾಂಗ್ರೆಸ್ - ಎಸ್.ಎನ್. ಸುಬ್ಬಾರೆಡ್ಡಿ


141 - ಚಿಕ್ಕಬಳ್ಳಾಪುರ - ಕಾಂಗ್ರೆಸ್ - ಡಾ. ಸುಧಾಕರ್


142 - ಶಿಡ್ಲಘಟ್ಟ - ಕಾಂಗ್ರೆಸ್ - ವಿ. ಮುನಿಯಪ್ಪ


143 - ಚಿಂತಾಮಣಿ - ಜೆಡಿಎಸ್ - ಜಿ.ಕೆ. ಕೃಷ್ಣಾರೆಡ್ಡಿ


144 - ಶ್ರೀನಿವಾಸಪುರ - ಕಾಂಗ್ರೆಸ್ - ಕೆ. ರಮೇಶ್ ಕುಮಾರ್


145 - ಮುಳಬಾಗಿಲು - ಪಕ್ಷೇತರ - ಎಚ್. ನಾಗೇಶ್


148 - ಕೋಲಾರ - ಜೆಡಿಎಸ್ - ಕೆ. ಶ್ರೀನಿವಾಸ ಗೌಡ


151 - ಕೆ.ಆರ್.ಪುರಂ - ಕಾಂಗ್ರೆಸ್ - ಭೈರತಿ ಬಸವರಾಜ್


152 - ಬ್ಯಾಟರಾಯನಪುರ - ಕಾಂಗ್ರೆಸ್ - ಕೃಷ್ಣ ಬೈರೇಗೌಡ


153 - ಯಶವಂತಪುರ - ಕಾಂಗ್ರೆಸ್ - ಎಚ್.ಟಿ. ಸೋಮಶೇಖರ್


156 - ಮಹಾಲಕ್ಷ್ಮೀ ಲೇಔಟ್ - ಜೆಡಿಎಸ್ - ಕೆ. ಗೋಪಾಲಯ್ಯ


157 - ಮಲ್ಲೇಶ್ವರಂ - ಬಿಜೆಪಿ - ಡಾ. ಸಿಎನ್ ಅಶ್ವರ್ಥ ನಾರಾಯಣ


158 - ಹೆಬ್ಬಾಳ - ಕಾಂಗ್ರೆಸ್ - ಭೈರತಿ ಸುರೇಶ್


159 - ಪುಲಕೇಶಿನಗರ - ಕಾಂಗ್ರೆಸ್ - ಅಖಂಡ ಶ್ರೀನಿವಾಸಮೂರ್ತಿ


162 - ಶಿವಾಜಿನಗರ - ಕಾಂಗ್ರೆಸ್ - ರೋಷನ್ ಬೇಗ್


164 - ಗಾಂಧಿನಗರ - ಕಾಂಗ್ರೆಸ್ - ದಿನೇಶ್ ಗುಂಡೂರಾವ್


165 - ರಾಜಾಜಿನಗರ - ಬಿಜೆಪಿ - ಸುರೇಶ್ ಕುಮಾರ್


166 - ಗೋವಿಂದರಾಜನಗರ - ಬಿಜೆಪಿ - ವಿ. ಸೋಮಣ್ಣ


167 - ವಿಜಯನಗರ - ಕಾಂಗ್ರೆಸ್ - ಎಂ. ಕೃಷ್ಣಪ್ಪ


170 - ಬಸವನಗುಡಿ -ಬಿಜೆಪಿ - ರವಿಸುಬ್ರಮಣ್ಯ


171 - ಪದ್ಮನಾಭನಗರ - ಬಿಜೆಪಿ - ಆರ್. ಅಶೋಕ್


172 - ಬಿಟಿಎಂ ಲೇಔಟ್ - ಕಾಂಗ್ರೆಸ್ - ರಾಮಲಿಂಗಾ ರೆಡ್ಡಿ


174 - ಮಹದೇವಪುರ - ಬಿಜೆಪಿ - ಅರವಿಂದ ಲಿಂಬಾವಳಿ


175 - ಬೊಮ್ಮನಹಳ್ಳಿ - ಬಿಜೆಪಿ - ಸತೀಶ್ ರೆಡ್ಡಿ


177 - ಆನೆಕಲ್ - ಕಾಂಗ್ರೆಸ್ - ಶಿವಣ್ಣ


179 - ದೇವನಹಳ್ಳಿ - ಜೆಡಿಎಸ್ - ನಿಸರ್ಗ ನಾರಾಯಣಸ್ವಾಮಿ


180 - ದೊಡ್ಡಬಳ್ಳಾಪುರ - ಕಾಂಗ್ರೆಸ್ - ವೆಂಕಟರಮಣಯ್ಯ


181 - ನೆಲಮಂಗಲ - ಜೆಡಿಎಸ್ - ಡಾ. ಶ್ರೀನಿವಾಸಮೂರ್ತಿ


183 - ರಾಮನಗರ - ಜೆಡಿಎಸ್ - ಎಚ್.ಡಿ. ಕುಮಾರಸ್ವಾಮಿ


184 - ಕನಕಪುರ - ಕಾಂಗ್ರೆಸ್ - ಡಿ.ಕೆ. ಶಿವಕುಮಾರ್


185 - ಚನ್ನಪಟ್ಟಣ - ಜೆಡಿಎಸ್ - ಎಚ್.ಡಿ. ಕುಮಾರಸ್ವಾಮಿ


186 - ಮಳವಳ್ಳಿ - ಜೆಡಿಎಸ್ - ಡಾ. ಕೆ. ಅನ್ನದಾನಿ


187 - ಮದ್ದೂರು - ಜೆಡಿಎಸ್ - ಡಿಸಿ ತಮ್ಮಣ್ಣ


191 - ನಾಗಮಂಗಲ - ಜೆಡಿಎಸ್- ಸುರೇಶ್ ಗೌಡ


192 - ಕೆ.ಆರ್.ಪೇಟೆ - ಜೆಡಿಎಸ್ - ನಾರಾಯಣಗೌಡ


193 - ಶ್ರವಣಬೆಳಗೊಳ - ಕಾಂಗ್ರೆಸ್ - ಸಿ.ಎನ್. ಬಾಲಕೃಷ್ಣ


195 - ಬೇಲೂರು - ಜೆಡಿಎಸ್ - ಲಿಂಗೇಶ್


196 - ಹಾಸನ - ಬಿಜೆಪಿ - ಪ್ರೀತಂಗೌಡ


197 - ಹೊಳೆನರಸೀಪುರ - ಜೆಡಿಎಸ್ - ಎಚ್.ಡಿ. ರೇವಣ್ಣ


199 - ಸಕಲೇಶಪುರ - ಜೆಡಿಎಸ್ - ಎಚ್.ಕೆ. ಕುಮಾರಸ್ವಾಮಿ


200 - ಬೆಳ್ತಂಗಡಿ - ಬಿಜೆಪಿ - ಹರೀಶ್ ಪೂಂಜ


201 - ಮೂಡಬಿದ್ರೆ - ಬಿಜೆಪಿ - ಉಮಾನಾಥ ಕೋಟ್ಯಾನ್


202 - ಮಂಗಳೂರು ಉತ್ತರ - ಬಿಜೆಪಿ - ಡಾ. ಭರತ್ ಶೆಟ್ಟಿ


204 - ಮಂಗಳೂರು - ಕಾಂಗ್ರೆಸ್ - ಯು.ಟಿ. ಖಾದರ್


206 - ಪುತ್ತೂರು - ಬಿಜೆಪಿ - ಸಂಜೀವ ಮಠಂದೂರು


207 - ಸುಳ್ಯ - ಬಿಜೆಪಿ -ಎಸ್. ಅಂಗಾರ


209 - ವಿರಾಜಪೇಟೆ - ಬಿಜೆಪಿ - ಕೆ.ಜಿ. ಬೋಪಯ್ಯ


212 - ಹುಣಸೂರು - ಜೆಡಿಎಸ್ - ಎಚ್. ವಿಶ್ವನಾಥ್


215 - ಚಾಮುಂಡೇಶ್ವರಿ - ಜೆಡಿಎಸ್ - ಜಿಟಿ ದೇವೇಗೌಡ


218 - ನರಸಿಂಹರಾಜ - ಕಾಂಗ್ರೆಸ್ - ತನ್ವೀರ್ ಸೇಠ್


219 - ವರುಣಾ - ಕಾಂಗ್ರೆಸ್ - ಡಾ. ಯತೀಂದ್ರ


221 - ಹನೂರು - ಕಾಂಗ್ರೆಸ್ - ಆರ್. ನರೇಂದ್ರ


222 - ಕೊಳ್ಳೇಗಾಲ - ಬಿಎಸ್ಪಿ - ಎನ್ ಮಹೇಶ್


224 - ಗುಂಡ್ಲುಪೇಟೆ - ಬಿಜೆಪಿ - ಸಿ.ಎಸ್. ನಿರಂಜನ್ ಕುಮಾರ್