Corona Vaccination - 10 ಸಾವಿರ ಸರ್ಕಾರಿ ಮತ್ತು 20 ಸಾವಿರ ಖಾಸಗಿ ಕೇಂದ್ರಗಳಲ್ಲಿ ಜನರಿಗೆ ಕರೋನಾ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸಚಿವ ಜಾವಡೇಕರ್ ಹೇಳಿದ್ದಾರೆ. ಸರ್ಕಾರಿ ಕೇಂದ್ರಗಳಲ್ಲಿ ಉಚಿತ ಲಸಿಕೆ ಇರುತ್ತದೆ. ಇನ್ನೊಂದೆಡೆ , ಖಾಸಗಿ ಕೇಂದ್ರದಿಂದ ಲಸಿಕೆ ಪಡೆಯಲು ಶುಲ್ಕವನ್ನು ಪಾವತಿಸಬೇಕಾಗಲಿದೆ.
ಎಲ್ಲರಿಗೂ ಸಾಮಾನ್ಯಾವಾಗಿ ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ ಅಸಿಡಿಟಿ ಕೂಡ ಒಂದು. ಅಂತಹ ಪರಿಸ್ಥಿತಿಯಲ್ಲಿ, ಆಂಟಾಸಿಡ್ ಔಷಧಿಗಳನ್ನು ತಿನ್ನುವ ಬದಲು, ನಿಮ್ಮ ನಿಯಮಿತ ಆಹಾರದಲ್ಲಿ ನೀವು ಕೆಲವು ಆಹಾರಗಳನ್ನು ಸೇರಿಸಿದರೆ ಎಂದಿಗೂ ಅಸಿಡಿಟಿ ಸಮಸ್ಯೆ ಉಂಟಾಗುವುದಿಲ್ಲ.
ವಾಶಿಂಗ್ ಮೆಶಿನ್, ಫ್ರಿಜ್, ಮೈಕ್ರೋವೇವ್ ಮೊದಲಾದ ವಸ್ತುಗಳು ನಮ್ಮ ಜೀವನವನ್ನು ಸುಲಭವಾಗಿಸಿವೆ. ಇವೆಲ್ಲಾ ಸೌಕರ್ಯ ಎಲ್ಲಾ ಮನೆಯಲ್ಲೂ ಈಗ ಕಂಡು ಬರುತ್ತದೆ. ಈಗ ತಿಂಗಳಿಗೆ ಬೇಕಾಗುವಷ್ಟು ದಿನಸಿ, ತರಕಾರಿ ಇತ್ಯಾದಿ ತಂದು ಫ್ರಿಜ್ ನಲ್ಲಿ ಇಟ್ಟು ತಿನ್ನುವುದು ಸಾಮಾನ್ಯವಾಗಿಬಿಟ್ಟಿದೆ.
Corona Vaccination - ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್ ಆಯೋಜಿಸಿದ್ದ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅಜೀಮ್ ಪ್ರೇಮ್‌ಜಿ ಭಾರತದ ವ್ಯಾಕ್ಸಿನೇಷನ್ (Corona Vaccination) ಕಾರ್ಯಕ್ರಮವನ್ನು ಶ್ಲಾಘಿಸಿದ್ದಾರೆ
Covid Vaccination - ಅನಾರೋಗ್ಯ ಪೀಡಿತರಿಗೆ ಮತ್ತು 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಬಗ್ಗೆ ಆರೋಗ್ಯ ಅಧಿಕಾರಿಗಳಿಗೆ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕು ಎಂದು ಹೇಳಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ರಾಜ್ಯಗಳಿಗೆ ಪತ್ರ ಬರೆದಿದ್ದಾರೆ. ಇದೆ ವೇಳೆ ಕೇರಳ, ಮಹಾರಾಷ್ಟ್ರ, ಪಂಜಾಬ್, ಚತ್ತಿಸ್ಗಡ್ ಮತ್ತು ಮಧ್ಯಪ್ರದೇಶದಲ್ಲಿ ಹೆಚ್ಚುತ್ತಿರುವ ಕರೋನಾ ಪ್ರಕರಣಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ತುಪ್ಪದ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆ ಇದೆ. ತುಪ್ಪ ಬೊಜ್ಜು ಬೆಳೆಸುತ್ತದೆ, ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. ತುಪ್ಪ ಹೃದಯದ (Heart) ಆರೋಗ್ಯಕ್ಕೆ ಒಳ್ಳೆಯದಲ್ಲ. ಅದು ಇದು ಎಲ್ಲಾ ಹೇಳುತ್ತಾರೆ. ಅವೆಲ್ಲ ಸುಳ್ಳು.
ನೀವೂ ಕೂಡ ಮಸಾಲೆಯುಕ್ತ ಆಹಾರ ನಿಮ್ಮ ಆರೋಗ್ಯವನ್ನು ಹಾನಿಗೊಳಿಸುತ್ತದೆ ಎಂದು ಭಾವಿಸಿದ್ದರೆ ನಿಮ್ಮ ಊಹೆ ತಪ್ಪಾಗಿದೆ. ನೀವು ಮಸಾಲೆಯುಕ್ತ ಆಹಾರವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ಅದರಿಂದ ಕೆಲವು ಪ್ರಯೋಜನಗಳೂ ಇವೇ ಎಂದು ನಿಮಗೆ ತಿಳಿದಿದೆಯೇ?
ಮಕ್ಕಳಷ್ಟೇ ಅಲ್ಲ , ದೊಡ್ಡವರಿಗೂ ಚ್ಯೂಯಿಂಗ್ ಗಮ್ ಅಂದರೆ ಅದೇನೋ ಮೋಹ. ಚ್ಯೂಯಿಂಗ್ ಗಮ್ ತಿನ್ನೋದು ಕೆಲವರ ದೊಡ್ಡ ಚಟ. ಅಮ್ಮ ನಿಮಗೆ ಹೇಳಿರಬಹುದು..`ಮಗನೇ ಚ್ಯೂಯಿಂಗ್ ಗಮ್ ನುಂಗಬೇಡ..ನುಂಗಿದ್ರೆ ಹೊಟ್ಟೆಯಲ್ಲಿ ಅದು 7 ವರ್ಷ ಇರುತ್ತೆ' ಅಂತ.
ಮಸ್ತಿಷ್ಕ, ಬ್ರೈನ್ ಎಂದೆಲ್ಲಾ ಕರೆಯಲಾಗುವ ಮೆದುಳು ನಮ್ಮ ಶರೀರದ ಅತಿ ಮುಖ್ಯ ಅಂಗ. ನಿಮಗೆ ಗೊತ್ತಿರಬಹುದು. ನಾವು ನಮ್ಮ ಮೆದುಳಿನ ಶೇ. 10 ರಷ್ಟು ಶಕ್ತಿಯನ್ನು ಮಾತ್ರ ಬಳಕೆ ಮಾಡುತ್ತೇವೆ ಅಂತ ಕೆಲವರು ಹೇಳುತ್ತಾರೆ.
ವಿಶ್ವ ಆರೋಗ್ಯ ಸಂಸ್ಥೆ (WHO), ಅಸ್ಟ್ರಾಜೇನಿಕಾ (AstraZeneca)/ ಆಕ್ಸ್ಫರ್ಡ್ (Oxford)ನ ಕೊವಿಡ್ 19 ಲಸಿಕೆಯಾಗಿರುವ (Covid-19 Vaccine) ಎರಡು ಆವೃತ್ತಿಗಳಿಗೆ ವಿಶ್ವಾದ್ಯಂತ ತುರ್ತು ಬಳಕೆಗೆ (emergency use)ಅನುಮತಿ ನೀಡಿದೆ.
ಬೇರೆ ಬೇರೆ ಆರೋಗ್ಯ ಕಾರಣಗಳಿಗಾಗಿ ಬಹಳಷ್ಟು ಜನ ಬೆಳಗ್ಗೆ ಎದ್ದ ಕೂಡಲೇ ನಿಂಬುಪಾನಿ ಕುಡಿಯುವ ಅಭ್ಯಾಸ ಇಟ್ಟುಕೊಂಡಿದ್ದಾರೆ. ಮಿತಿ ಮೀರಿದ ಸೇವನೆಯಿಂದ ಲಿಂಬೆ ದೇಹಕ್ಕೆ ಹಾನಿ ಉಂಟು ಮಾಡುತ್ತದೆ.
One Rupee Clinic: VIMSR ಸಹಾಯಕ ಪ್ರಾಧ್ಯಾಪಕ ಶಂಕರ್ ರಾಮಚಂದಾನಿ (Shankar Ramchandani) ಅವರು ಬಡವರಿಗೆ ಮತ್ತು ವಂಚಿತರಿಗಾಗಿ ಚಿಕಿತ್ಸೆ ನೀಡಲು ಈ ಕ್ಲಿನಿಕ್ ಪ್ರಾರಂಭಿಸಿದ್ದಾರೆ. ಇದಕ್ಕೂ ಮೊದಲು ಶಂಕರ್ ರೋಗಿಯೋಬ್ಬರನ್ನು ತಮ್ಮ ಕೈಯಾರೆ ಎತ್ತಿಕೊಂಡು ಅವರ ಮನೆಗೆ ತಲುಪಿಸಿದ ಕಾರಣ ಲೈಮ್ ಲೈಟ್ ಗೆ ಬಂದಿದ್ದರು.
ಚಿಂತೆ ಏತಕೋ ಮನದ ಬ್ರಾಂತಿ ಯಾತಕೋ..?' ಇದು ದಾಸವರೇಣ್ಯ ಪುರಂದರ ದಾಸರು ಹಾಡಿರುವಂತಹ ಭಜನೆ. ಇಂದಿನ ಆಧುನಿಕ ಪ್ರಪಂಚದಲ್ಲಿ ಈ `ಚಿಂತೆ' ಮತ್ತು `ಮನದ ಭ್ರಾಂತಿ' ಎರಡೂ ಕೂಡಾ ಮನಷ್ಯನ ಕಾಯಿಲೆಗಳಾಗಿ ಮಾರ್ಪಟ್ಟಿವೆ.
ದೇಹದಲ್ಲಿ ವಿಟಮಿನ್ ಸಿ ಕೊರತೆಯಿದ್ದರೆ, ಈ ಕಾರಣದಿಂದಾಗಿ, ರೋಗ ನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಒಸಡುಗಳಿಂದ ರಕ್ತಸ್ರಾವದ ಸಮಸ್ಯೆಯೂ ಕಾಣಿಸಿಕೊಳ್ಳಬಹುದು. ಅದನ್ನು ಹೇಗೆ ನಿರ್ವಹಿಸುವುದು ಎಂದು ಇಲ್ಲಿ ತಿಳಿಯಿರಿ.
Covid-19 Vaccination Updates: ಭಾರತದ ಕೊವಿಡ್-19 ಟ್ರ್ಯಾಕಿಂಗ್ ಆಪ್ ಆಗಿರುವ ಆರೋಗ್ಯ ಸೇತು ಆಪ್ ಹಾಗೂ ವ್ಯಾಕ್ಸಿನ್ ರಿಜಿಸ್ಟ್ರೇಷನ್ ಆಪ್ ಆಗಿರುವ CoWIN ಅನ್ನು ಒಂದುಗೂಡಿಸಲಾಗಿದೆ.