ಮೊಬೈಲ್ ಬಳಕೆಯಿಂದ ಮಕ್ಕಳ ಜ್ಞಾನ ಹೆಚ್ಚುತ್ತದೆ. ಆದರೆ ಇದರಲ್ಲಿ ಅಪಾಯವೂ ಹೆಚ್ಚು. ಮಾತ್ರವಲ್ಲ, ಹೆತ್ತವರ ಸೆಲ್ ಫೋನ್ ಬಳಸಿ ಅವರನ್ನೇ ಆರ್ಥಿಕ ಸಂಕಷ್ಟಕ್ಕೆ ದೂಡಿರುವ ಎಷ್ಟೋ ಪ್ರಕರಣಗಳು ನಮ್ಮ ಮುಂದೆ ಇದೆ.
ಚೀನಾದಲ್ಲಿ ಕೊರೊನಾ ವೈರಸ್: ಚೀನಾದಲ್ಲಿ ಮತ್ತೆ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಲಾಕ್‌ಡೌನ್ ಪರಿಣಾಮ ಇಡೀ ಜಗತ್ತೇ ತತ್ತರಿಸುವಂತಾಗಿದೆ. ಪ್ರಪಂಚದಾದ್ಯಂತದ ದೇಶಗಳಲ್ಲಿ ಸರಕುಗಳ ಪೂರೈಕೆ ಮೇಲೆ ನೇರ ಪರಿಣಾಮ ಬೀರಿದೆ.
Tiger Video: ಸಾಮಾಜಿಕ ಮಾಧ್ಯಮದಲ್ಲಿ ಬೆಚ್ಚಿಬೀಳಿಸುವ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಯುವತಿಯೊಬ್ಬಳು ಹುಲಿಯ ಜೊತೆಗೆ ದೋಣಿಯ ಮೇಲೆ ಸಂಚರಿಸುತ್ತಿರುವುದುಯನ್ನು ನೀವು ಕಾಣಬಹುದು.
Gold In The Form Of Salary - ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಕಂಪನಿಯೊಂದು ತನ್ನ ನೌಕರಾರಿಗೆ ವೇತನ ನೀಡುವ ಪಾಲಸಿಯಲ್ಲಿ ಬದಲಾವಣೆ ತಂದಿದೆ. ಹೊಸ ನಿಯಮದ ಅಡಿ ಕಂಪನಿ ತನ್ನ ನೌಕರರಿಗೆ ವೇತನದ ಬದಲು ಚಿನ್ನ ನೀಡುತ್ತಿದೆ. ಕಂಪನಿಯ ಈ ನಿರ್ಣಯದ ಹಿಂದೆ ಒಂದು ರೋಚಕ ಸಂಗತಿ ಅಡಗಿದೆ.
Snake Bite Girl Video: ಸುಂದರಿಯೊಬ್ಬಳು ಅಪಾಯಕಾರಿ ಹಾಯವೊಂದನ್ನು ತನ್ನ ಕೈಯಲ್ಲಿ ಹಿಡಿದು ಅದರೊಂದಿಗೆ ಮಸ್ತಿಗಿಳಿದಿರುವುದನ್ನು ನೀವು ನೋಡಬಹುದು. ಈ ಸಂದರ್ಭದಲ್ಲಿ ಹಾವು ಯುವತಿಯ ಜೊತೆಗೆ ಮಾಡಿದ ಕೆಲಸ ನೋಡಿದರೆ ಮೈಯಲ್ಲಿ ನಡುಕ ಹುಟ್ಟುತ್ತದೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಶನಿವಾರದಂದು, ತನ್ನನ್ನು ಕೊಲ್ಲಲು ಸಂಚು ರೂಪಿಸಲಾಗುತ್ತಿದೆ ಮತ್ತು ತನ್ನ ಸರ್ಕಾರವನ್ನು ಪದಚ್ಯುತಗೊಳಿಸುವ ಸಂಚಿನಲ್ಲಿ ಭಾಗಿಯಾಗಿರುವ ಎಲ್ಲ ಜನರ ಹೆಸರನ್ನು ಹೊಂದಿರುವ ವೀಡಿಯೊವನ್ನು ರೆಕಾರ್ಡ್ ಮಾಡಿದ್ದೇನೆ ಎಂದು ಹೇಳಿದ್ದಾರೆ. ಅವರಿಗೆ ಏನಾದರೂ ಸಂಭವಿಸಿದರೆ ವೀಡಿಯೊವನ್ನು ಸಾರ್ವಜನಿಕಗೊಳಿಸಲಾಗುವುದು ಎಂದು ಖಾನ್ ಹೇಳಿದರು.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಶನಿವಾರ, ತನ್ನನ್ನು ಕೊಲ್ಲಲು ಸಂಚು ರೂಪಿಸಲಾಗುತ್ತಿದೆ ಮತ್ತು ತನ್ನ ಸರ್ಕಾರವನ್ನು ಪದಚ್ಯುತಗೊಳಿಸುವ ಸಂಚಿನಲ್ಲಿ ಭಾಗಿಯಾಗಿರುವ ಎಲ್ಲ ಜನರ ಹೆಸರನ್ನು ಹೊಂದಿರುವ ವೀಡಿಯೊವನ್ನು ರೆಕಾರ್ಡ್ ಮಾಡಿದ್ದೇನೆ ಎಂದು ಹೇಳಿದ್ದಾರೆ. ಅವರಿಗೆ ಏನಾದರೂ ಸಂಭವಿಸಿದರೆ ವೀಡಿಯೊವನ್ನು ಸಾರ್ವಜನಿಕಗೊಳಿಸಲಾಗುವುದು ಎಂದು ಖಾನ್ ಹೇಳಿದರು.
ಸಾಮಾನ್ಯವಾಗಿ ಮಾನವನ ಬದುಕಿಗೆ ನೀರು ಅತ್ಯಗತ್ಯ. ನೀರಿಲ್ಲದೆ ಯಾವ ಜೀವಿಯೂ ಬದುಕಲು ಸಾಧ‍್ಯವಿಲ್ಲ. ಆದರೆ, ಅಮೆರಿಕಾದಲ್ಲಿ ಈ ಯುವತಿಗೆ ನೀರು ಕಂಟಕವಾಗಿ ಪರಿಣಮಿಸಿದೆ. ನೀರನ್ನು ಮುಟ್ಟಿದರೆ ಸಾಕು ಈಕೆಗೆ ಅನೇಕ ಸಮಸ್ಯೆಗಳನ್ನು ಕಾಡಲು ಪ್ರಾರಂಭಿಸುತ್ತವೆ. ಹೀಗಾಗಿ ಕಳೆದ 2 ವರ್ಷಗಳಿಂದ ಈಕೆ ನೀರು ಕುಡಿಯದೆ ಬದುಕಿದ್ದಾಳಂತೆ.
Twin Sisters: ಒಂದೇ ರೀತಿ ಕಾಣುವ ಇಬ್ಬರು ವ್ಯಕ್ತಿಗಳನ್ನು ನೀವು ನೋಡಿರಬಹುದು. ಆದರೆ, ಅವರೊಂದಿಗೆ ಇಬ್ಬರು ಮಕ್ಕಳಿದ್ದು, ಅವರು ಕೂಡ ಪರಸ್ಪರ ಹೋಳುತ್ತಾರೆ ಎಂದರೆ ನೀವು ನಂಬುವಿರಾ? ಅದೂ ಅವರ ತೂಕ ಕೂಡ ಪರಸ್ಪರ ಹೋಲುತ್ತದೆ ಎಂದರೆ ಎಂತವರು ಕೂಡ ನಿಬ್ಬೆರಗಾಗುವುದು ಗ್ಯಾರಂಟಿ.
China Sky Colour Turns Red: ಚೀನಾದ ಈ ಫೋಟೋ ಮತ್ತು ವೀಡಿಯೊಗಳನ್ನು ಕೆಲವು ಸಮಯದಿಂದ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಆಕಾಶ ಪೂರ್ತಿ ಕಡು ಕೆಂಪು ಬಣ್ಣಕ್ಕೆ ತಿರುಗಿರುವುದನ್ನು ಕಾಣಬಹುದು
ಪಯೋಂಗ್ಯಾಂಗ್ ಸೇರಿದಂತೆ ಇಡೀ ದೇಶದಲ್ಲಿ ಕೊರೊನಾ ಭೀತಿ ಎದುರಾಗಿದೆ. ಈ ಮಧ್ಯೆ, ಜ್ವರದಿಂದ 21 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಈ ರೀತಿಯಲ್ಲಿ ಜನರನ್ನು ಬಲಿ ಪಡೆಯುತ್ತಿರುವ ಜ್ವರ ಯಾವುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇಲ್ಲಿವರೆಗೆ ಒಟ್ಟು 27 ಮಂದಿ ಈ ಜ್ವರದಿಂದ ಕೊನೆಯುಸಿರೆಳೆದಿದ್ದಾರೆ.
Human Life On Moon - ಚಂದಿರನ ಅಂಗಳದಲ್ಲಿ ಮಾನವ ಜೀವನದ ಅಸ್ತಿತ್ವ ಹುಡುಕಾಟ ನಡೆಸುತ್ತಿರುವವರ ಪಾಲಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ಇತ್ತೀಚೆಗಷ್ಟೇ ನಡೆಸಲಾಗಿರುವ ಸಂಶೋಧನೆಯೊಂದರಲ್ಲಿ ಒಂದು ಸಕಾರಾತ್ಮಕ ಸಂಗತಿ ಬಹಿರಂಗಗೊಂಡಿದೆ. ವಾಸ್ತವದಲ್ಲಿ, ವಿಜ್ಞಾನಿಗಳು ಚಂದ್ರನ ಅಂಗಳದಿಂದ ತಂದ ಮಣ್ಣಿನಲ್ಲಿ ಕೆಲ ಸಸಿಗಳನ್ನು ನೆಟ್ಟಿದ್ದರು ಮತ್ತು ಅವು ಇದೀಗ ಯಶಸ್ವಿಯಾಗಿ ಬೆಳೆದಿವೆ. ಇದರರ್ಥ ಚಂದ್ರನ ಮೇಲ್ಮೈ ಮೇಲಿನ ಮಣ್ಣಿನಲ್ಲಿ ಸಸ್ಯಗಳು ಬೆಳೆದಿವೆ.