ನವದೆಹಲಿ: ಫೆಬ್ರವರಿ 2 (ಇಂದು) ರಂದು  ಭಾರತದಲ್ಲಿ ಗುಡ್ ರಿಟರ್ನ್ಸ್ ಪ್ರಕಾರ, ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ (Gold Price) ₹4,490 ಆಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ  ₹44,900 ಆಗಿದೆ. 


COMMERCIAL BREAK
SCROLL TO CONTINUE READING

ಇಂದು ಭಾರತದಲ್ಲಿ ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ (Gold) ₹4,898 ಬೆಲೆ ಆಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹48,980 ಆಗಿದೆ. 


ನಗರ 22 ಕ್ಯಾರೆಟ್ 24 ಕ್ಯಾರೆಟ್
ಬೆಂಗಳೂರು  ₹44,900 ₹48,980
ದೆಹಲಿ ₹44,900 ₹48,980
ಹೈದರಾಬಾದ್  ₹44,900 ₹48,980
ಮುಂಬೈ ₹44,900 ₹48,980
ಚೆನ್ನೈ ₹45,320 ₹49,440
ಕೋಲ್ಕತ್ತಾ ₹44,900 ₹49,090

ಇಂದು ಬೆಳ್ಳಿ ದರದಲ್ಲಿ 700 ರೂಪಾಯಿ ಏರಿಕೆಯಾಗಿದ್ದು, ಪ್ರತಿ 10 ಗ್ರಾಂ ಬೆಳ್ಳಿಯ ದರ (Silver) ₹620 ಆಗಿದ್ದು, 1 ಕೆಜಿ ಬೆಳ್ಳಿಯ ದರ ₹62,000 ಆಗಿದೆ. 


ನಗರ  1 ಕೆಜಿ ಬೆಳ್ಳಿ ದರ
ಬೆಂಗಳೂರು ₹65,600
ದೆಹಲಿ ₹62,000
ಚೆನ್ನೈ ₹65,600
ಮುಂಬೈ ₹62,000
ಹೈದರಾಬಾದ್ ₹65,600
ಕೋಲ್ಕತ್ತಾ ₹62,000

ಫೆಬ್ರವರಿ 1  (ನಿನ್ನೆ) ರಂದು ಚಿನ್ನ ಮತ್ತು ಬೆಳ್ಳಿಯ (Silver Price) ಬೆಲೆಗಳು ಕ್ರಮವಾಗಿ 10 ಗ್ರಾಂಗೆ ₹44,900 ಮತ್ತು ಕೆಜಿಗೆ ₹61,300 ನಲ್ಲಿ ಕೊನೆಗೊಂಡಿದ್ದವು.


ಇದನ್ನೂ ಓದಿ: Stock Market After Budget 2022: ಭಾರಿ ಉತ್ಸಾಹದ ಮೂಲಕ 848 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದ Sensex


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.