ನವದೆಹಲಿ: ಇಂದು ಚಿನ್ನದ ದರ (Gold Price Hike) ಏರಿಕೆಯಾಗಿದ್ದು, ಆಭರಣ ಪ್ರಿಯರಿಗೆ ಶಾಕ್ ನೀಡಿದೆ. ಇದೆ ಸಮಯದಲ್ಲಿ ಬೆಳ್ಳಿ ದರವೂ ಹೆಚ್ಚಾಗಿದೆ.


COMMERCIAL BREAK
SCROLL TO CONTINUE READING

ಜನವರಿ 26 (ಇಂದು) ರಂದು  ಭಾರತದಲ್ಲಿ ಗುಡ್ ರಿಟರ್ನ್ಸ್ ಪ್ರಕಾರ, ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ (Gold Price) ಬೆಲೆ ₹4,590 ಆಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹45,900 ಆಗಿದೆ.  


ಇಂದು ಭಾರತದಲ್ಲಿ ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ (Gold) ಬೆಲೆ  ₹4,983 ಆಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹49,830 ಆಗಿದೆ.


ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ:


ನಗರ 22 ಕ್ಯಾರೆಟ್ 24 ಕ್ಯಾರೆಟ್
ಬೆಂಗಳೂರು  ₹45,900 ₹50,100
ದೆಹಲಿ ₹45,900 ₹50,100
ಹೈದರಾಬಾದ್  ₹45,900  ₹50,100
ಮುಂಬೈ ₹45,900 ₹49,830
ಚೆನ್ನೈ ₹46,370 ₹50,590
ಕೋಲ್ಕತ್ತಾ ₹45,900 ₹48,600

ಇಂದು ಬೆಳ್ಳಿ ದರ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಪ್ರತಿ 10 ಗ್ರಾಂ ಬೆಳ್ಳಿಯ ದರ (Silver) ₹642 ಆಗಿದ್ದು, 1 ಕೆಜಿ ಬೆಳ್ಳಿಯ ದರ ₹64,200 ಆಗಿದೆ. 


ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ:


ನಗರ  1 ಕೆಜಿ ಬೆಳ್ಳಿ ದರ
ಬೆಂಗಳೂರು ₹68,500
ದೆಹಲಿ ₹64,200
ಚೆನ್ನೈ ₹68,500
ಮುಂಬೈ ₹64,200
ಹೈದರಾಬಾದ್ ₹68,500
ಕೋಲ್ಕತ್ತಾ ₹64,200

ಜನವರಿ 25 (ನಿನ್ನೆ) ರಂದು ಚಿನ್ನ ಮತ್ತು ಬೆಳ್ಳಿಯ (Silver Price) ಬೆಲೆಗಳು ಕ್ರಮವಾಗಿ 10 ಗ್ರಾಂಗೆ ₹45,750 ಮತ್ತು ಕೆಜಿಗೆ ₹64,100 ನಲ್ಲಿ ಕೊನೆಗೊಂಡಿದ್ದವು.


ಇದನ್ನೂ ಓದಿ: Aadhaar Update:ಕೇವಲ ಒಂದು ಲಿಂಕ್‌ನಿಂದ ಆಧಾರ್ ಕಾರ್ಡ್‌ನಲ್ಲಿ DOB ಬದಲಾಯಿಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.