ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಏಪ್ರಿಲ್‌ 12) ಮತ್ತಷ್ಟು ಏರಿಕೆಯಾಗಿದೆ.  ಯಲ್ಲಾಪುರದಲ್ಲಿ ರಾಶಿ ಅಡಿಕೆ 52 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (12-04-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: ಇನ್ನು ಈ ಬ್ಯಾಂಕಿನ ಗ್ರಾಹಕರು ಖಾತೆಯಿಂದ ಹಣ ಪಡೆಯುವುದು ಸಾಧ್ಯವಿಲ್ಲ ! ಇಂದಿನಿಂದಲೇ ನಿರ್ಬಂಧ ಹೇರಿದ RBI


Market Date Variety Minimum Price Maximum Price Modal Price
Bantwala 08/04/2024 Cqca ₹18,000 ₹28,500 ₹23,500
Bantwala 08/04/2024 New Variety ₹28,500 ₹36,200 ₹33,000
Chitradurga 08/04/2024 api ₹48,639 ₹49,099 ₹48,889
Chitradurga 08/04/2024 Kempugotu ₹28,409 ₹28,810 ₹28,600
Chitradurga 08/04/2024 Bette ₹34,119 ₹34,559 ₹34,349
Chitradurga 08/04/2024 Rashi ₹48,129 ₹48,569 ₹48,379
Kumta 08/04/2024 Cqca ₹16,019 ₹23,509 ₹19,369
Kumta 08/04/2024 Chippu ₹25,609 ₹27,569 ₹26,519
Kumta 08/04/2024 Factory ₹11,019 ₹21,429 ₹19,832
Kumta 08/04/2024 Ripe ₹30,899 ₹34,099 ₹33,369
Puttur 08/04/2024 Cqca ₹11,500 ₹26,000 ₹18,750
Sagar 08/04/2024 Sippegotu ₹15,899 ₹17,869 ₹16,205
Sagar 08/04/2024 Bilegotu ₹21,699 ₹25,313 ₹24,313
Sagar 08/04/2024 Kempugotu ₹10,199 ₹31,199 ₹30,299
Sagar 08/04/2024 Cqca ₹12,681 ₹23,699 ₹22,099
Sagar 08/04/2024 Rashi ₹31,399 ₹48,209 ₹47,699
Sagar 08/04/2024 Chali ₹26,599 ₹33,209 ₹32,700
Shimoga 08/04/2024 Bette ₹41,509 ₹47,899 ₹47,069
Shimoga 08/04/2024 Saraku ₹53,010 ₹53,010 ₹53,010
Shimoga 08/04/2024 Gorabalu ₹17,829 ₹34,009 ₹32,009
Shimoga 08/04/2024 Rashi ₹32,279 ₹48,858 ₹48,299
Siddapur 08/04/2024 Bilegotu ₹25,899 ₹29,099 ₹26,699
Siddapur 08/04/2024 Kempugotu ₹29,099 ₹31,399 ₹30,689
Siddapur 08/04/2024 Cqca ₹25,019 ₹30,019 ₹27,699
Siddapur 08/04/2024 Tattibettee ₹34,699 ₹39,600 ₹34,899
Siddapur 08/04/2024 Rashi ₹42,089 ₹46,499 ₹46,209
Siddapur 08/04/2024 Chali ₹32,799 ₹35,239 ₹33,699
Sirsi 08/04/2024 Bilegotu ₹24,009 ₹29,469 ₹27,369
Sirsi 08/04/2024 Kempugotu ₹26,099 ₹32,099 ₹28,278
Sirsi 08/04/2024 Bette ₹34,699 ₹44,201 ₹38,486
Sirsi 08/04/2024 Rashi ₹42,298 ₹46,999 ₹44,949
Sirsi 08/04/2024 Chali ₹32,098 ₹35,702 ₹34,176
Sulya 08/04/2024 New Variety ₹30,000 ₹37,000 ₹35,000
Yellapur 08/04/2024 Bilegotu ₹21,899 ₹31,319 ₹29,400
Yellapur 08/04/2024 api ₹55,059 ₹60,169 ₹60,169
Yellapur 08/04/2024 Kempugotu ₹27,016 ₹34,399 ₹32,199
Yellapur 08/04/2024 Cqca ₹11,069 ₹29,912 ₹24,212
Yellapur 08/04/2024 Tattibettee ₹35,666 ₹42,900 ₹40,870
Yellapur 08/04/2024 Rashi ₹43,009 ₹52,269 ₹48,399
Yellapur 08/04/2024 Ripe ₹31,450 ₹35,499 ₹34,830

ಇದನ್ನೂ ಓದಿ: Gold And Silver Price: ಯುಗಾದಿ ಹಬ್ಬದಂದು ಚಿನ್ನ ಹಾಗೂ ಬೆಳ್ಳಿಯ ಬೆಲೆ ಭಾರೀ ಹೆಚ್ಚಳ!


ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.