ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮಂಗಳವಾರ (ಆಗಸ್ಟ್‌ 20) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 48,911 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (20-08-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: ಬೇಕರಿ - ಕಾಂಡಿಮೆಂಟ್ಸ್‌ ಗಳಲ್ಲಿ ಸಿಗರೇಟ್, ಗುಟ್ಕಾ ಮಾರಾಟ ಮಾಡಲು ಬಿಬಿಎಂಪಿ ಬ್ರೇಕ್


Market  Date Variety Minimum Price Maximum Price Modal Price
Channagiri 20/08/2024 Rashi ₹37,299 ₹49,100 ₹44,948
Holalkere 20/08/2024 Rashi ₹26,000 ₹51,100 ₹40,565
Bantwala 19/08/2024 Cqca ₹18,000 ₹28,500 ₹23,500
Bantwala 19/08/2024 New Variety ₹28,500 ₹39,500 ₹39,000
Chitradurga 19/08/2024 api ₹46,619 ₹47,059 ₹46,849
Chitradurga 19/08/2024 Bette ₹33,629 ₹34,099 ₹33,879
Chitradurga 19/08/2024 Kempugotu ₹27,609 ₹28,010 ₹27,800
Chitradurga 19/08/2024 Rashi ₹46,139 ₹46,569 ₹46,389
Honnavar 19/08/2024 Ripe ₹32,000 ₹34,000 ₹33,000
Karkala 19/08/2024 New Variety ₹25,000 ₹39,500 ₹30,000
Kundapura 19/08/2024 Ripe ₹30,000 ₹39,000 ₹35,500
Madikeri 19/08/2024 Raw ₹37,364 ₹37,728 ₹37,660
Puttur 19/08/2024 New Variety ₹27,000 ₹38,500 ₹32,000
Sagar 19/08/2024 Bilegotu ₹10,199 ₹26,599 ₹25,022
Sagar 19/08/2024 Chali ₹24,989 ₹32,850 ₹31,555
Sagar 19/08/2024 Cqca ₹12,699 ₹28,199 ₹25,599
Sagar 19/08/2024 Kempugotu ₹23,899 ₹34,899 ₹32,989
Sagar 19/08/2024 Rashi ₹30,899 ₹48,770 ₹47,599
Sagar 19/08/2024 Sippegotu ₹10,099 ₹17,709 ₹16,905
Shimoga 19/08/2024 Bette ₹48,699 ₹54,600 ₹54,499
Shimoga 19/08/2024 Gorabalu ₹16,000 ₹35,777 ₹31,299
Shimoga 19/08/2024 Rashi ₹30,011 ₹48,911 ₹47,321
Shimoga 19/08/2024 Saraku ₹52,166 ₹86,350 ₹61,699
Siddapur 19/08/2024 Bilegotu ₹26,119 ₹28,899 ₹27,249
Siddapur 19/08/2024 Chali ₹32,309 ₹35,599 ₹34,799
Siddapur 19/08/2024 Cqca ₹24,299 ₹25,699 ₹24,299
Siddapur 19/08/2024 Rashi ₹42,099 ₹48,419 ₹47,699
Siddapur 19/08/2024 Tattibettee ₹28,600 ₹28,600 ₹28,600
Sulya 19/08/2024 New Variety ₹35,500 ₹39,500 ₹37,000

ಇದನ್ನೂ ಓದಿ:  ಕನಿಷ್ಠ ಮೂಲ ವೇತನ 26,000 ರೂ.ಗೆ ಏರಿಕೆ ! ಪಿಂಚಣಿಯಲ್ಲಿಯೂ ದೊಡ್ಡ ಮಟ್ಟದ ಬದಲಾವಣೆ !ಈ ದಿನ ಸರ್ಕಾರದ ಅಧಿಕೃತ ಆದೇಶ


ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.