ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಬುಧವಾರ (ಫೆಬ್ರವರಿ 28) ಮತ್ತಷ್ಟು ಏರಿಕೆ ಕಂಡಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 52 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,200 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(28-02-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: Salary hike update : ಲೋಕಸಭೆ ಚುನಾವಣೆಗೂ ಮುನ್ನ ಸರ್ಕಾರಿ ಉದ್ಯೋಗಿಗಳಿಗೆ 3 ಪ್ರಮುಖ ಘೋಷಣೆಗಳು! ವೇತನದಲ್ಲಿ ಆಗುವುದು ಭಾರೀ ಹೆಚ್ಚಳ


Market Date Variety Minimum Price Maximum Price Modal Price
Bantwala 27/02/2024 Cqca ₹18,000 ₹28,500 ₹23,500
Bantwala 27/02/2024 New Variety ₹28,500 ₹34,000 ₹31,000
Belthangdi 27/02/2024 Cqca ₹20,800 ₹21,500 ₹21,000
Belthangdi 27/02/2024 New Variety ₹30,200 ₹32,000 ₹31,500
Bhadravathi 27/02/2024 Rashi ₹40,399 ₹47,699 ₹45,609
Channagiri 27/02/2024 Rashi ₹45,812 ₹48,400 ₹47,265
Chitradurga 27/02/2024 api ₹47,219 ₹47,629 ₹47,400
Chitradurga 27/02/2024 Kempugotu ₹27,559 ₹27,910 ₹27,700
Chitradurga 27/02/2024 Bette ₹34,249 ₹34,689 ₹34,479
Chitradurga 27/02/2024 Rashi ₹46,739 ₹47,169 ₹46,999
Karkala 27/02/2024 New Variety ₹25,000 ₹34,500 ₹30,000
Koppa 27/02/2024 Bette ₹38,366 ₹52,879 ₹48,699
Koppa 27/02/2024 Saraku ₹55,029 ₹78,039 ₹60,029
Koppa 27/02/2024 Gorabalu ₹12,829 ₹32,429 ₹29,009
Koppa 27/02/2024 EDI ₹34,179 ₹48,099 ₹45,899
Madikeri 27/02/2024 Raw ₹36,776 ₹36,776 ₹36,776
Puttur 27/02/2024 Cqca ₹11,500 ₹26,000 ₹18,750
Puttur 27/02/2024 New Variety ₹26,500 ₹34,000 ₹30,250
Shimoga 27/02/2024 Bette ₹44,100 ₹54,259 ₹54,099
Shimoga 27/02/2024 Saraku ₹48,600 ₹82,999 ₹58,320
Shimoga 27/02/2024 Gorabalu ₹14,001 ₹33,319 ₹31,952
Shimoga 27/02/2024 Rashi ₹26,009 ₹48,559 ₹47,259
Siddapur 27/02/2024 Bilegotu ₹25,299 ₹28,369 ₹26,289
Siddapur 27/02/2024 Kempugotu ₹29,600 ₹33,799 ₹31,899
Siddapur 27/02/2024 Cqca ₹25,699 ₹31,600 ₹26,369
Siddapur 27/02/2024 Tattibettee ₹38,009 ₹45,499 ₹43,809
Siddapur 27/02/2024 Rashi ₹42,109 ₹46,099 ₹45,899
Siddapur 27/02/2024 Chali ₹34,009 ₹37,099 ₹36,799
Siddapur 27/02/2024 Ripe ₹29,299 ₹33,229 ₹31,219
Sirsi 27/02/2024 Bilegotu ₹24,111 ₹30,599 ₹27,488
Sirsi 27/02/2024 Kempugotu ₹28,699 ₹36,909 ₹32,399
Sirsi 27/02/2024 Bette ₹37,518 ₹43,899 ₹40,667
Sirsi 27/02/2024 Rashi ₹43,208 ₹46,709 ₹45,254
Sirsi 27/02/2024 Chali ₹35,018 ₹38,152 ₹36,839
Sulya 27/02/2024 New Variety ₹30,000 ₹37,000 ₹35,000
Yellapur 27/02/2024 Bilegotu ₹20,899 ₹28,929 ₹25,969
Yellapur 27/02/2024 api ₹55,379 ₹55,379 ₹55,379
Yellapur 27/02/2024 Kempugotu ₹24,899 ₹35,169 ₹33,009
Yellapur 27/02/2024 Cqca ₹14,698 ₹28,491 ₹25,699
Yellapur 27/02/2024 Tattibettee ₹36,179 ₹43,799 ₹41,100
Yellapur 27/02/2024 Rashi ₹44,060 ₹53,499 ₹47,699
Yellapur 27/02/2024 Chali ₹30,369 ₹37,699 ₹33,499

ಇದನ್ನೂ ಓದಿ: Highest FD Rate: 9% ಕ್ಕಿಂತ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್‌ಗಳಿವು.. ಹೂಡಿಕೆಯ ಮೇಲೆ ಬಂಪರ್ ಲಾಭ!


ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.