ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಜುಲೈ 10) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 52 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 51,399 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (10-07-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: ಜಪಾನ್ ಮತ್ತು ದಕ್ಷಿಣ ಕೊರಿಯಾದ ಕಂಪನಿಗಳಿಂದ ₹6,450 ಕೋಟಿ ಹೂಡಿಕೆಯ ಬದ್ಧತೆ; 1,000ಕ್ಕೂ ಹೆಚ್ಚು ಉದ್ಯೋಗಾವಕಾಶ ಸೃಷ್ಟಿ


Market  Date Variety Minimum Price Maximum Price Modal Price
Bantwala 09/07/2024 Cqca ₹18,000 ₹28,500 ₹23,500
Bantwala 09/07/2024 New Variety ₹28,500 ₹38,500 ₹35,000
Bhadravathi 09/07/2024 Rashi ₹35,199 ₹52,099 ₹48,571
Channagiri 09/07/2024 Rashi ₹44,799 ₹52,100 ₹50,575
Chitradurga 09/07/2024 api ₹50,619 ₹51,029 ₹50,800
Chitradurga 09/07/2024 Bette ₹34,629 ₹35,079 ₹34,859
Chitradurga 09/07/2024 Kempugotu ₹28,849 ₹29,299 ₹29,000
Chitradurga 09/07/2024 Rashi ₹50,139 ₹50,569 ₹50,389
Karkala 09/07/2024 New Variety ₹25,000 ₹38,500 ₹30,000
Koppa 09/07/2024 Chali ₹20,000 ₹20,000 ₹20,000
Kundapura 09/07/2024 Ripe ₹35,000 ₹38,500 ₹35,000
Sagar 09/07/2024 Bilegotu ₹20,427 ₹25,769 ₹24,585
Sagar 09/07/2024 Chali ₹31,685 ₹33,699 ₹32,699
Sagar 09/07/2024 Cqca ₹18,127 ₹27,899 ₹24,899
Sagar 09/07/2024 Kempugotu ₹28,909 ₹30,899 ₹28,909
Sagar 09/07/2024 Rashi ₹44,899 ₹50,009 ₹48,889
Sagar 09/07/2024 Sippegotu ₹15,069 ₹18,199 ₹15,069
Shimoga 09/07/2024 Bette ₹38,000 ₹54,289 ₹52,219
Shimoga 09/07/2024 Gorabalu ₹16,000 ₹35,613 ₹33,012
Shimoga 09/07/2024 Rashi ₹30,009 ₹51,399 ₹50,699
Shimoga 09/07/2024 Saraku ₹40,200 ₹87,796 ₹64,140
Siddapur 09/07/2024 Bilegotu ₹26,389 ₹29,809 ₹28,699
Siddapur 09/07/2024 Chali ₹32,209 ₹35,299 ₹34,699
Siddapur 09/07/2024 Cqca ₹24,469 ₹28,469 ₹26,589
Siddapur 09/07/2024 Kempugotu ₹26,700 ₹27,300 ₹27,300
Siddapur 09/07/2024 Rashi ₹41,419 ₹46,989 ₹45,699
Siddapur 09/07/2024 Tattibettee ₹38,900 ₹44,609 ₹44,089
Sirsi 09/07/2024 Bette ₹32,199 ₹43,169 ₹38,153
Sirsi 09/07/2024 Bilegotu ₹21,900 ₹30,866 ₹27,580
Sirsi 09/07/2024 Chali ₹32,096 ₹37,099 ₹35,713
Sirsi 09/07/2024 Kempugotu ₹21,900 ₹27,800 ₹24,750
Sirsi 09/07/2024 Rashi ₹45,499 ₹48,099 ₹46,499
Sulya 09/07/2024 New Variety ₹36,000 ₹38,500 ₹37,000
Yellapur 09/07/2024 Bilegotu ₹22,012 ₹31,399 ₹28,599
Yellapur 09/07/2024 Chali ₹31,499 ₹35,999 ₹34,899
Yellapur 09/07/2024 Cqca ₹7,602 ₹27,612 ₹23,899
Yellapur 09/07/2024 Kempugotu ₹24,899 ₹33,399 ₹30,899
Yellapur 09/07/2024 Rashi ₹45,000 ₹52,999 ₹48,999
Yellapur 09/07/2024 Tattibettee ₹34,719 ₹44,000 ₹40,099

ಇದನ್ನೂ ಓದಿ: ರಾಜ್ಯದ ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟ ಸಾರಿಗೆ ಇಲಾಖೆ


ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.