Arecanut Price in Karnataka: ಶಿವಮೊಗ್ಗದಲ್ಲಿ 53 ಸಾವಿರ ರೂ.ನ ಗಡಿ ದಾಟಿದ ಅಡಿಕೆ ಧಾರಣೆ
Arecanut today price (06-06-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜೂನ್ 06) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 53,899 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್ ಗಳಲ್ಲಿಇತ್ತೀಚಿನ (06-06-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಇದನ್ನೂ ಓದಿ: Electric Scooter Offer: ಈ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಬರೋಬ್ಬರಿ 34 ಸಾವಿರ ರೂ. ಡಿಸ್ಕೌಂಟ್!
Market | Date | Variety | Minimum Price | Maximum Price | Modal Price |
---|---|---|---|---|---|
Bantwala | 05/06/2024 | Cqca | ₹18,000 | ₹28,500 | ₹23,500 |
Bantwala | 05/06/2024 | New Variety | ₹28,500 | ₹38,000 | ₹34,500 |
Holalkere | 05/06/2024 | Rashi | ₹20,000 | ₹26,500 | ₹22,165 |
Shimoga | 05/06/2024 | Bette | ₹42,219 | ₹55,699 | ₹54,119 |
Shimoga | 05/06/2024 | Saraku | ₹54,009 | ₹83,300 | ₹65,209 |
Shimoga | 05/06/2024 | Gorabalu | ₹20,009 | ₹37,099 | ₹34,119 |
Shimoga | 05/06/2024 | Rashi | ₹35,102 | ₹53,899 | ₹51,899 |
Siddapur | 05/06/2024 | Bilegotu | ₹26,399 | ₹30,689 | ₹28,689 |
Siddapur | 05/06/2024 | Kempugotu | ₹26,619 | ₹30,699 | ₹27,689 |
Siddapur | 05/06/2024 | Cqca | ₹25,689 | ₹29,699 | ₹27,509 |
Siddapur | 05/06/2024 | Tattibettee | ₹36,100 | ₹38,699 | ₹36,700 |
Siddapur | 05/06/2024 | Rashi | ₹43,119 | ₹49,899 | ₹49,599 |
Siddapur | 05/06/2024 | Chali | ₹33,609 | ₹36,299 | ₹35,699 |
Sirsi | 05/06/2024 | Bilegotu | ₹21,300 | ₹30,889 | ₹28,092 |
Sirsi | 05/06/2024 | Kempugotu | ₹23,300 | ₹30,299 | ₹26,500 |
Sirsi | 05/06/2024 | Bette | ₹37,218 | ₹47,989 | ₹40,818 |
Sirsi | 05/06/2024 | Rashi | ₹48,899 | ₹49,979 | ₹49,326 |
Sirsi | 05/06/2024 | Chali | ₹33,139 | ₹37,801 | ₹35,845 |
ಇದನ್ನೂ ಓದಿ: ಇಂದಿನಿಂದ ರಾಜ್ಯದ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಹೆಚ್ಚಳ : ಇನ್ನು ಪಾವತಿಸಬೇಕು 3-25% ಜಾಸ್ತಿ ಟೋಲ್
ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.