ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಜೂನ್‌ 07) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 53,699 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (07-06-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: 8ನೇ ವೇತನ ಆಯೋಗದ ಬಗ್ಗೆ ಗುಡ್ ನ್ಯೂಸ್! ಸರ್ಕಾರಿ ಉದ್ಯೋಗಿಗಳ ವೇತನ ಹೆಚ್ಚಳ ಹೊಸ ಸೂತ್ರದ ಮೂಲಕ ನಿರ್ಧಾರ ?


Market  Date Variety Minimum Price Maximum Price Modal Price
Bantwala 06/06/2024 Cqca ₹18,000 ₹28,500 ₹23,500
Bantwala 06/06/2024 New Variety ₹28,500 ₹38,000 ₹34,500
Channagiri 06/06/2024 Rashi ₹51,899 ₹54,669 ₹53,130
Kumta 06/06/2024 New Variety ₹25,000 ₹38,000 ₹30,000
Kumta 06/06/2024 Cqca ₹11,500 ₹28,269 ₹26,799
Kumta 06/06/2024 Chippu ₹24,611 ₹31,719 ₹29,549
Kumta 06/06/2024 Ripe ₹31,889 ₹35,639 ₹34,259
Madikeri 06/06/2024 Raw ₹40,242 ₹40,242 ₹40,242
Sagar 06/06/2024 Bilegotu ₹20,501 ₹23,001 ₹20,501
Sagar 06/06/2024 Kempugotu ₹24,009 ₹33,009 ₹28,009
Sagar 06/06/2024 Rashi ₹37,001 ₹53,518 ₹52,001
Sagar 06/06/2024 Chali ₹32,501 ₹35,509 ₹34,901
Shimoga 06/06/2024 Bette ₹38,009 ₹55,399 ₹53,699
Shimoga 06/06/2024 Saraku ₹44,009 ₹83,986 ₹62,129
Shimoga 06/06/2024 Gorabalu ₹18,169 ₹37,969 ₹34,389
Shimoga 06/06/2024 Rashi ₹26,000 ₹53,699 ₹53,399
Siddapur 06/06/2024 Bilegotu ₹26,989 ₹30,299 ₹27,899
Siddapur 06/06/2024 Kempugotu ₹26,319 ₹29,289 ₹27,689
Siddapur 06/06/2024 Cqca ₹25,900 ₹29,112 ₹26,899
Siddapur 06/06/2024 Tattibettee ₹33,300 ₹49,509 ₹49,509
Siddapur 06/06/2024 Rashi ₹42,399 ₹49,899 ₹49,409
Siddapur 06/06/2024 Chali ₹33,899 ₹36,239 ₹35,499
Sirsi 06/06/2024 Bilegotu ₹23,811 ₹30,899 ₹28,414
Sirsi 06/06/2024 Kempugotu ₹29,399 ₹31,069 ₹29,956
Sirsi 06/06/2024 Bette ₹35,009 ₹44,518 ₹39,897
Sirsi 06/06/2024 Rashi ₹46,859 ₹50,199 ₹48,435
Sirsi 06/06/2024 Chali ₹33,099 ₹37,701 ₹35,637
Yellapur 06/06/2024 Bilegotu ₹24,699 ₹30,499 ₹29,099
Yellapur 06/06/2024 api ₹62,099 ₹62,099 ₹62,099
Yellapur 06/06/2024 Kempugotu ₹24,666 ₹34,119 ₹31,455
Yellapur 06/06/2024 Cqca ₹11,069 ₹29,299 ₹24,900
Yellapur 06/06/2024 Tattibettee ₹34,899 ₹43,899 ₹40,499
Yellapur 06/06/2024 Rashi ₹44,189 ₹54,509 ₹49,899
Yellapur 06/06/2024 Chali ₹30,809 ₹36,689 ₹35,699

ಇದನ್ನೂ ಓದಿ: ತುರ್ತು ಪರಿಸ್ಥಿತಿಯಲ್ಲಿ ಅಡ್ವಾನ್ಸ್ ಸ್ಯಾಲರಿ ಲೋನ್ vs ಪರ್ಸನಲ್ ಲೋನ್ ಎರಡರಲ್ಲಿ ಯಾವುದು ಉತ್ತಮ


ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.