ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಮಾರ್ಚ್‌ 24) ಕೊಂಚ ಏರಿಕೆಯಾಗಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,200 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (24-03-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ:  EPFO UAN ಪ್ರೊಫೈಲ್ ವಿವರಗಳನ್ನು ಎಷ್ಟು ಬಾರಿ ಬದಲಾಯಿಸಬಹುದು? ನಿಮ್ಮ ಬಳಿ ಇರಬೇಕಾದ ದಾಖಲೆಗಳು ಯಾವುವು?


Market Date Variety Minimum Price Maximum Price Modal Price
Sorabha 23/03/2024 Sippegotu ₹16,313 ₹16,890 ₹16,775
Sorabha 23/03/2024 Bilegotu ₹16,290 ₹24,313 ₹22,059
Sorabha 23/03/2024 Cqca ₹17,001 ₹22,313 ₹20,201
Sorabha 23/03/2024 Gorabalu ₹10,690 ₹22,290 ₹16,423
Sorabha 23/03/2024 Rashi ₹35,199 ₹48,409 ₹45,560
Sorabha 23/03/2024 Chali ₹26,290 ₹31,001 ₹29,963

Market Date Variety Minimum Price Maximum Price Modal Price
Bantwala 22/03/2024 Cqca ₹18,000 ₹28,500 ₹23,500
Bantwala 22/03/2024 New Variety ₹28,500 ₹35,500 ₹32,000
Bhadravathi 22/03/2024 Rashi ₹40,199 ₹48,699 ₹46,733
Chitradurga 22/03/2024 api ₹47,739 ₹48,169 ₹47,999
Chitradurga 22/03/2024 Kempugotu ₹29,000 ₹29,400 ₹29,200
Chitradurga 22/03/2024 Bette ₹34,519 ₹34,959 ₹34,749
Chitradurga 22/03/2024 Rashi ₹47,229 ₹47,689 ₹47,479
Karkala 22/03/2024 New Variety ₹25,000 ₹35,500 ₹30,000
Koppa 22/03/2024 Rashi ₹47,900 ₹47,900 ₹47,900
Madikeri 22/03/2024 Raw ₹34,829 ₹34,829 ₹34,829
Puttur 22/03/2024 Cqca ₹11,500 ₹26,000 ₹18,750
Puttur 22/03/2024 New Variety ₹26,500 ₹35,500 ₹31,000
Shimoga 22/03/2024 Bette ₹43,199 ₹53,909 ₹53,899
Shimoga 22/03/2024 Saraku ₹40,000 ₹82,930 ₹74,099
Shimoga 22/03/2024 Gorabalu ₹17,000 ₹37,339 ₹31,689
Shimoga 22/03/2024 Rashi ₹30,399 ₹49,799 ₹47,509
Siddapur 22/03/2024 Bilegotu ₹26,109 ₹28,909 ₹27,899
Siddapur 22/03/2024 Kempugotu ₹29,469 ₹32,899 ₹31,409
Siddapur 22/03/2024 Cqca ₹24,100 ₹27,899 ₹26,099
Siddapur 22/03/2024 Tattibettee ₹38,019 ₹42,089 ₹41,809
Siddapur 22/03/2024 Rashi ₹42,809 ₹46,699 ₹45,849
Siddapur 22/03/2024 Chali ₹35,599 ₹35,699 ₹35,599
Siddapur 22/03/2024 Ripe ₹32,599 ₹35,399 ₹34,499
Sirsi 22/03/2024 Bilegotu ₹23,399 ₹31,353 ₹27,768
Sirsi 22/03/2024 Kempugotu ₹26,800 ₹34,199 ₹30,071
Sirsi 22/03/2024 Bette ₹36,160 ₹44,061 ₹38,862
Sirsi 22/03/2024 Rashi ₹42,208 ₹46,969 ₹44,289
Sirsi 22/03/2024 Chali ₹31,209 ₹35,681 ₹34,220
Yellapur 22/03/2024 Bilegotu ₹21,019 ₹30,199 ₹28,499
Yellapur 22/03/2024 Kempugotu ₹24,899 ₹33,899 ₹32,499
Yellapur 22/03/2024 Cqca ₹14,899 ₹25,899 ₹23,699
Yellapur 22/03/2024 Tattibettee ₹35,999 ₹42,499 ₹40,820
Yellapur 22/03/2024 Rashi ₹43,210 ₹54,989 ₹48,199
Yellapur 22/03/2024 Chali ₹31,812 ₹38,359 ₹35,666

ಇದನ್ನೂ ಓದಿ:  ನಿಮ್ಮ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಇಷ್ಟೇ ಹಣ ಇರಿಸಬಹುದು! ಹೆಚ್ಚಿದ್ದರೆ ಈ ಕ್ರಮಕ್ಕೆ ಸಿದ್ದರಾಗಬೇಕು !


ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.