ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮಂಗಳವಾರ (ಮಾರ್ಚ್‌ 5) ಮತ್ತೆ ಏರಿಕೆಯಾಗಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,200 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (05-03-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: Credit Card Rules: ಕ್ರೆಡಿಟ್ ಕಾರ್ಡ್‌ನ ಬದಲಾಗಿರುವ ಈ ನಿಯಮಗಳ ಬಗ್ಗೆ ತಿಳಿದಿದೆಯೇ?


Market Date Variety Minimum Price Maximum Price Modal Price
Bantwala 04/03/2024 Cqca ₹18,000 ₹28,500 ₹23,500
Bantwala 04/03/2024 New Variety ₹28,500 ₹34,000 ₹31,000
Chitradurga 04/03/2024 api ₹46,629 ₹47,059 ₹46,849
Chitradurga 04/03/2024 Kempugotu ₹26,600 ₹27,000 ₹26,800
Chitradurga 04/03/2024 Bette ₹33,619 ₹34,099 ₹33,879
Chitradurga 04/03/2024 Rashi ₹46,139 ₹46,569 ₹46,389
Karkala 04/03/2024 New Variety ₹25,000 ₹34,500 ₹30,000
Kumta 04/03/2024 Cqca ₹14,569 ₹25,699 ₹24,379
Kumta 04/03/2024 Chippu ₹25,069 ₹28,999 ₹27,849
Kumta 04/03/2024 Factory ₹11,309 ₹21,400 ₹20,539
Kumta 04/03/2024 Ripe ₹30,899 ₹34,019 ₹33,469
Puttur 04/03/2024 New Variety ₹26,500 ₹34,000 ₹30,250
Sagar 04/03/2024 Sippegotu ₹8,290 ₹17,370 ₹16,899
Sagar 04/03/2024 Bilegotu ₹16,869 ₹24,599 ₹23,609
Sagar 04/03/2024 Kempugotu ₹18,569 ₹34,309 ₹32,199
Sagar 04/03/2024 Cqca ₹20,199 ₹26,499 ₹24,099
Sagar 04/03/2024 Rashi ₹28,889 ₹47,999 ₹46,799
Sagar 04/03/2024 Chali ₹27,290 ₹34,000 ₹32,801
Siddapur 04/03/2024 Bilegotu ₹24,319 ₹33,899 ₹26,109
Siddapur 04/03/2024 Kempugotu ₹30,389 ₹33,689 ₹32,609
Siddapur 04/03/2024 Cqca ₹24,369 ₹28,800 ₹25,619
Siddapur 04/03/2024 Tattibettee ₹39,019 ₹43,899 ₹42,099
Siddapur 04/03/2024 Rashi ₹42,099 ₹46,399 ₹45,809
Siddapur 04/03/2024 Chali ₹34,039 ₹36,339 ₹34,899
Siddapur 04/03/2024 Ripe ₹29,111 ₹33,400 ₹32,279
Sirsi 04/03/2024 Bilegotu ₹23,899 ₹29,699 ₹26,899
Sirsi 04/03/2024 Kempugotu ₹25,899 ₹34,808 ₹32,472
Sirsi 04/03/2024 Bette ₹37,009 ₹44,581 ₹40,422
Sirsi 04/03/2024 Rashi ₹43,909 ₹48,209 ₹45,704
Sirsi 04/03/2024 Chali ₹30,891 ₹34,581 ₹32,938
Yellapur 04/03/2024 Bilegotu ₹20,692 ₹28,711 ₹26,899
Yellapur 04/03/2024 api ₹57,199 ₹57,199 ₹57,199
Yellapur 04/03/2024 Kempugotu ₹28,899 ₹34,109 ₹32,899
Yellapur 04/03/2024 Cqca ₹14,899 ₹25,120 ₹23,699
Yellapur 04/03/2024 Tattibettee ₹36,899 ₹42,869 ₹41,009
Yellapur 04/03/2024 Rashi ₹43,450 ₹54,299 ₹47,992
Yellapur 04/03/2024 Chali ₹30,899 ₹37,741 ₹33,899

ಇದನ್ನೂ ಓದಿ: UPI Payment:ಈ ರೀತಿ ಆದ್ರೆ ಬಹುತೇಕ ಜನ UPI ಬಳಸುವುದನ್ನ ನಿಲ್ಲಿಸ್ತಾರೆ, ಸಮೀಕ್ಷೆಯಲ್ಲಿ ಗಂಭೀರ ಅಂಶ ಬಹಿರಂಗ!


ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.