ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಸೋಮವಾರ (ನವೆಂಬರ್‌ 18) ಮತ್ತೆ ಭರ್ಜರಿ ಏರಿಕೆ ಕಂಡಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,529 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (18-11-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: ಬಾಬಾ ರಾಮದೇವ್, ಆಚಾರ್ಯ ಬಾಲಕೃಷ್ಣ ಅಲ್ಲ, 67, 535 ಕೋಟಿ ಮೌಲ್ಯದ ಪತಂಜಲಿಯ ನಿಜವಾದ ಮಾಲೀಕ ಇವರೇ !ಯೋಗ ಗುರುವೇ ಬಿಚ್ಚಿಟ್ಟ ಸತ್ಯ


Market  Date Variety Minimum Price Maximum Price Modal Price
Koppa 17/11/2024 Sippegotu ₹11,300 ₹11,300 ₹11,300
Bantwala 16/11/2024 Cqca ₹20,000 ₹27,500 ₹26,000
Channagiri 16/11/2024 Rashi ₹48,050 ₹50,489 ₹48,522
Chitradurga 16/11/2024 api ₹48,419 ₹48,829 ₹48,659
Chitradurga 16/11/2024 Bette ₹29,449 ₹29,899 ₹29,679
Chitradurga 16/11/2024 Kempugotu ₹24,509 ₹24,910 ₹24,700
Chitradurga 16/11/2024 Rashi ₹47,939 ₹48,369 ₹48,189
Gonikappal 16/11/2024 Pylone ₹3,600 ₹4,400 ₹4,000
Holalkere 16/11/2024 Rashi ₹48,312 ₹50,189 ₹48,981
Kadur 16/11/2024 Churu ₹7,569 ₹13,000 ₹7,569
Kadur 16/11/2024 Other ₹7,500 ₹49,850 ₹24,500
Kadur 16/11/2024 Pudi ₹14,000 ₹28,000 ₹20,000
Kadur 16/11/2024 Sippegotu ₹10,000 ₹10,000 ₹10,000
Koppa 16/11/2024 Gorabalu ₹27,700 ₹27,800 ₹27,750
Koppa 16/11/2024 Sippegotu ₹11,700 ₹11,700 ₹11,700
Madikeri 16/11/2024 Pylone ₹3,700 ₹3,800 ₹3,700
Madikeri 16/11/2024 Raw ₹39,510 ₹39,510 ₹39,510
Puttur 16/11/2024 New Variety ₹26,000 ₹33,000 ₹30,000
Shimogga(Theertahalli) 16/11/2024 Bette ₹48,009 ₹55,009 ₹51,109
Shimogga(Theertahalli) 16/11/2024 EDI ₹35,199 ₹50,529 ₹45,009
Shimogga(Theertahalli) 16/11/2024 Gorabalu ₹28,199 ₹30,299 ₹29,199
Shimogga(Theertahalli) 16/11/2024 Rashi ₹35,199 ₹50,529 ₹47,011
Shimogga(Theertahalli) 16/11/2024 Saraku ₹63,009 ₹84,140 ₹69,163
Sirsi 16/11/2024 Bette ₹26,099 ₹36,999 ₹30,486
Sirsi 16/11/2024 Bilegotu ₹21,300 ₹29,800 ₹24,953
Sirsi 16/11/2024 Chali ₹31,799 ₹36,072 ₹34,276
Sirsi 16/11/2024 Kempugotu ₹12,699 ₹14,009 ₹13,139
Sirsi 16/11/2024 Rashi ₹40,909 ₹44,699 ₹42,436
Sorabha 16/11/2024 Bilegotu ₹22,999 ₹22,999 ₹22,999
Sorabha 16/11/2024 Chali ₹29,313 ₹29,313 ₹29,313
Sorabha 16/11/2024 Gorabalu ₹20,313 ₹20,313 ₹20,313
Sorabha 16/11/2024 Rashi ₹24,313 ₹49,599 ₹45,092
Sulya 16/11/2024 Cqca ₹20,500 ₹28,500 ₹26,500
Sulya 16/11/2024 New Variety ₹28,000 ₹33,000 ₹29,500

ಇದನ್ನೂ ಓದಿ: ಇನ್ನು ಟೋಲ್ ಟ್ಯಾಕ್ಸ್ ನೀಡಬೇಕಿಲ್ಲ ! ಯಾವುದೇ ಸುಂಕ ಪಾವತಿಸದೇ ಹೆದ್ದಾರಿಯಲ್ಲಿ ಪ್ರಯಾಣದ ಆನಂದ


ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.