ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮಂಗಳವಾರ (ಸೆಪ್ಟೆಂಬರ್‌ 18) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 50 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 48,949 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (18-09-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: ಮಹಿಳೆಯರಿಗೆ ಗ್ಯಾರಂಟಿ ಇಲ್ಲದೇ ಸಿಗಲಿದೆ 90 ಪ್ರತಿಶತದಷ್ಟು ಸಾಲ !ಮೋದಿ ಸರ್ಕಾರದ ಯೋಜನೆ ಇದು !


Market  Date Variety Minimum Price Maximum Price Modal Price
Holalkere 18/09/2024 Rashi ₹47,333 ₹47,333 ₹47,333
Bantwala 17/09/2024 Cqca ₹18,000 ₹28,500 ₹23,500
Bantwala 17/09/2024 New Variety ₹28,500 ₹40,500 ₹40,000
Bhadravathi 17/09/2024 Rashi ₹40,012 ₹48,699 ₹44,033
Channagiri 17/09/2024 Rashi ₹40,012 ₹48,600 ₹44,404
Chitradurga 17/09/2024 api ₹47,919 ₹48,329 ₹48,159
Chitradurga 17/09/2024 Bette ₹33,239 ₹33,699 ₹33,479
Chitradurga 17/09/2024 Kempugotu ₹27,809 ₹28,210 ₹28,000
Chitradurga 17/09/2024 Rashi ₹47,449 ₹47,889 ₹47,669
Huliyar 17/09/2024 Red ₹22,500 ₹25,000 ₹23,010
Karkala 17/09/2024 New Variety ₹25,000 ₹40,500 ₹30,000
Kumta 17/09/2024 Chippu ₹22,396 ₹25,469 ₹24,169
Kumta 17/09/2024 Cqca ₹9,111 ₹20,000 ₹18,799
Kumta 17/09/2024 Factory ₹5,699 ₹16,899 ₹14,899
Kumta 17/09/2024 Ripe ₹30,799 ₹34,501 ₹33,649
Kundapura 17/09/2024 Ripe ₹35,000 ₹40,500 ₹37,000
Madhugiri 17/09/2024 Other ₹24,900 ₹30,000 ₹25,000
Madikeri 17/09/2024 Raw ₹38,487 ₹39,150 ₹38,737
Puttur 17/09/2024 New Variety ₹26,000 ₹40,500 ₹33,000
Sagar 17/09/2024 Bilegotu ₹22,222 ₹23,299 ₹22,222
Sagar 17/09/2024 Chali ₹25,690 ₹32,220 ₹31,809
Sagar 17/09/2024 Cqca ₹13,200 ₹23,199 ₹22,899
Sagar 17/09/2024 Kempugotu ₹28,199 ₹28,899 ₹28,199
Sagar 17/09/2024 Rashi ₹40,299 ₹46,599 ₹45,509
Sagar 17/09/2024 Sippegotu ₹14,369 ₹15,875 ₹14,369
Shimoga 17/09/2024 Bette ₹43,900 ₹54,309 ₹52,400
Shimoga 17/09/2024 Gorabalu ₹16,000 ₹35,899 ₹32,399
Shimoga 17/09/2024 Rashi ₹25,509 ₹48,949 ₹48,499
Shimoga 17/09/2024 Saraku ₹44,109 ₹81,396 ₹66,169
Siddapur 17/09/2024 Chali ₹32,899 ₹35,450 ₹34,289
Siddapur 17/09/2024 Cqca ₹13,189 ₹24,889 ₹21,089
Siddapur 17/09/2024 Kempugotu ₹22,689 ₹28,899 ₹26,689
Siddapur 17/09/2024 Rashi ₹42,139 ₹45,899 ₹44,399
Siddapur 17/09/2024 Tattibettee ₹28,019 ₹35,888 ₹32,819
Sira 17/09/2024 Other ₹22,000 ₹26,000 ₹22,848
Sirsi 17/09/2024 Bette ₹28,109 ₹42,789 ₹32,068
Sirsi 17/09/2024 Bilegotu ₹22,199 ₹29,799 ₹28,236
Sirsi 17/09/2024 Chali ₹32,612 ₹36,001 ₹34,481
Sirsi 17/09/2024 Kempugotu ₹13,809 ₹21,699 ₹19,777
Sirsi 17/09/2024 Rashi ₹41,569 ₹45,989 ₹43,318
Sulya 17/09/2024 Cqca ₹26,000 ₹27,500 ₹26,500
Sulya 17/09/2024 New Variety ₹35,500 ₹40,500 ₹38,000
Yellapur 17/09/2024 Bilegotu ₹15,009 ₹28,612 ₹26,900
Yellapur 17/09/2024 Chali ₹30,400 ₹35,690 ₹34,690
Yellapur 17/09/2024 Cqca ₹4,112 ₹19,699 ₹12,300
Yellapur 17/09/2024 Kempugotu ₹16,806 ₹22,525 ₹20,990
Yellapur 17/09/2024 Rashi ₹38,239 ₹50,799 ₹47,699
Yellapur 17/09/2024 Tattibettee ₹25,000 ₹34,759 ₹29,179

ಇದನ್ನೂ ಓದಿ: ಪೋಷಕರೇ ಗಮನಿಸಿ !ಮಕ್ಕಳಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ ಎನ್ ಪಿಎಸ್ ವಾತ್ಸಲ್ಯ ಯೋಜನೆ! ಸ್ಕೀಮ್ ನಿಂದ ಮಕ್ಕಳಿಗೆ ಸಿಗುವುದು ಈ ಲಾಭ !


ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.