ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮಂಗಳವಾರ (ಸೆಪ್ಟೆಂಬರ್‌ 24) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 52 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 48,899 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (24-09-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: 34 ವರ್ಷದ ಯುವತಿಯ ಹೆಗಲಿಗೆ ಟಾಟಾ ಸಾಮ್ರಾಜ್ಯದ ಸಾರಥ್ಯ! ರತನ್ ಟಾಟಾ ಜೊತೆಗಿದೆ ಈಕೆಗೆ ವಿಶೇಷ ನಂಟು


Market  Date Variety Minimum Price Maximum Price Modal Price
Bangalore 23/09/2024 Other ₹45,000 ₹48,000 ₹46,500
Bantwala 23/09/2024 Cqca ₹18,000 ₹28,500 ₹23,500
Bantwala 23/09/2024 New Variety ₹28,500 ₹40,500 ₹40,000
Chitradurga 23/09/2024 api ₹47,600 ₹48,000 ₹47,800
Chitradurga 23/09/2024 Bette ₹33,300 ₹33,700 ₹33,500
Chitradurga 23/09/2024 Kempugotu ₹27,800 ₹28,200 ₹28,000
Chitradurga 23/09/2024 Rashi ₹47,100 ₹47,500 ₹47,300
Gonikappal 23/09/2024 Pylone ₹3,500 ₹3,500 ₹3,500
Karkala 23/09/2024 New Variety ₹25,000 ₹40,500 ₹30,000
Kumta 23/09/2024 Chippu ₹22,069 ₹26,019 ₹24,899
Kumta 23/09/2024 Cqca ₹8,099 ₹20,169 ₹19,749
Kumta 23/09/2024 Factory ₹6,019 ₹17,129 ₹16,569
Kumta 23/09/2024 Ripe ₹29,099 ₹34,419 ₹32,469
Puttur 23/09/2024 New Variety ₹36,000 ₹40,500 ₹40,000
Sagar 23/09/2024 Bilegotu ₹16,099 ₹23,899 ₹21,599
Sagar 23/09/2024 Chali ₹27,299 ₹33,239 ₹32,209
Sagar 23/09/2024 Cqca ₹7,021 ₹18,569 ₹14,989
Sagar 23/09/2024 Kempugotu ₹14,899 ₹30,899 ₹28,599
Sagar 23/09/2024 Rashi ₹32,899 ₹48,729 ₹47,609
Sagar 23/09/2024 Sippegotu ₹13,250 ₹16,439 ₹15,855
Shimoga 23/09/2024 Bette ₹44,009 ₹55,600 ₹53,799
Shimoga 23/09/2024 Gorabalu ₹17,000 ₹34,069 ₹32,199
Shimoga 23/09/2024 Rashi ₹32,199 ₹49,059 ₹47,500
Shimoga 23/09/2024 Saraku ₹60,599 ₹87,396 ₹76,299
Siddapur 23/09/2024 Bilegotu ₹24,099 ₹27,199 ₹26,609
Siddapur 23/09/2024 Chali ₹31,839 ₹34,209 ₹33,599
Siddapur 23/09/2024 Cqca ₹21,309 ₹25,699 ₹21,609
Siddapur 23/09/2024 Kempugotu ₹20,099 ₹24,090 ₹20,099
Siddapur 23/09/2024 Rashi ₹41,099 ₹45,800 ₹44,899
Siddapur 23/09/2024 Tattibettee ₹28,199 ₹38,389 ₹36,889
Sirsi 23/09/2024 Bette ₹24,019 ₹40,729 ₹29,874
Sirsi 23/09/2024 Chali ₹31,399 ₹36,001 ₹33,979
Sirsi 23/09/2024 Rashi ₹38,709 ₹44,099 ₹41,687
Yellapur 23/09/2024 api ₹55,779 ₹55,779 ₹55,779
Yellapur 23/09/2024 Bilegotu ₹16,899 ₹29,500 ₹26,131
Yellapur 23/09/2024 Chali ₹30,011 ₹35,811 ₹33,889
Yellapur 23/09/2024 Cqca ₹6,899 ₹18,109 ₹12,899
Yellapur 23/09/2024 Kempugotu ₹17,133 ₹22,699 ₹18,999
Yellapur 23/09/2024 Rashi ₹38,210 ₹54,699 ₹48,459
Yellapur 23/09/2024 Tattibettee ₹24,899 ₹36,609 ₹30,869

ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಲಡ್ಡು ವಿವಾದ ಬೆನ್ನಲ್ಲೆ ನಂದಿನಿ ತುಪ್ಪಕ್ಕೆ ಫುಲ್ ಡಿಮ್ಯಾಂಡ್


ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.