ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಬುಧವಾರ (ಅಕ್ಟೋಬರ್ 02) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 49,069 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (02​-10-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: ರೈತರಿಗೆ ಕೇಂದ್ರ ಸರ್ಕಾರದಿಂದ ʼದಸರಾʼ ಗಿಫ್ಟ್‌! ಈ ದಿನದಂದು ಬಿಡುಗಡೆಯಾಗಲಿದೆ ಪಿಎಂ ಕಿಸಾನ್‌ ನಿಧಿಯ 18ನೇ ಕಂತು... ಇಲ್ಲಿದೆ ಫುಲ್‌ ಡಿಟೇಲ್ಸ್‌


Market  Date Variety Minimum Price Maximum Price Modal Price
Bantwala 01/10/2024 Cqca ₹18,000 ₹28,500 ₹23,500
Bantwala 01/10/2024 New Variety ₹28,500 ₹40,500 ₹40,000
Bhadravathi 01/10/2024 Rashi ₹40,509 ₹49,299 ₹46,738
Chamaraj Nagar 01/10/2024 Other ₹23,000 ₹23,000 ₹23,000
Channagiri 01/10/2024 Rashi ₹45,012 ₹49,780 ₹47,841
Chikkamagalore 01/10/2024 Other ₹16,666 ₹16,666 ₹16,666
Chitradurga 01/10/2024 api ₹48,600 ₹49,000 ₹48,800
Chitradurga 01/10/2024 Bette ₹33,000 ₹33,400 ₹33,200
Chitradurga 01/10/2024 Kempugotu ₹27,500 ₹27,900 ₹27,700
Chitradurga 01/10/2024 Rashi ₹48,100 ₹48,500 ₹48,300
K.R. Pet 01/10/2024 Sippegotu ₹11,650 ₹11,650 ₹11,650
Karkala 01/10/2024 New Variety ₹25,000 ₹31,000 ₹27,000
Puttur 01/10/2024 New Variety ₹26,000 ₹31,000 ₹28,500
Sagar 01/10/2024 Bilegotu ₹16,101 ₹24,299 ₹16,101
Sagar 01/10/2024 Chali ₹31,399 ₹32,269 ₹31,399
Sagar 01/10/2024 Cqca ₹10,022 ₹24,499 ₹10,022
Sagar 01/10/2024 Kempugotu ₹26,299 ₹28,399 ₹26,299
Sagar 01/10/2024 Rashi ₹40,299 ₹46,799 ₹45,899
Sagar 01/10/2024 Sippegotu ₹14,801 ₹16,532 ₹15,832
Shimoga 01/10/2024 Bette ₹36,500 ₹55,399 ₹53,589
Shimoga 01/10/2024 Gorabalu ₹17,000 ₹34,009 ₹33,039
Shimoga 01/10/2024 Rashi ₹31,789 ₹49,069 ₹47,509
Shimoga 01/10/2024 Saraku ₹47,899 ₹85,100 ₹64,689
Siddapur 01/10/2024 Bilegotu ₹24,599 ₹28,599 ₹26,799
Siddapur 01/10/2024 Chali ₹31,000 ₹34,099 ₹33,599
Siddapur 01/10/2024 Cqca ₹22,569 ₹25,699 ₹23,419
Siddapur 01/10/2024 Kempugotu ₹21,219 ₹22,489 ₹22,119
Siddapur 01/10/2024 Rashi ₹41,089 ₹45,699 ₹45,299
Siddapur 01/10/2024 Tattibettee ₹31,389 ₹40,889 ₹34,669
Sirsi 01/10/2024 Bette ₹25,199 ₹40,869 ₹30,913
Sirsi 01/10/2024 Bilegotu ₹20,109 ₹30,989 ₹27,398
Sirsi 01/10/2024 Chali ₹32,299 ₹36,101 ₹33,969
Sirsi 01/10/2024 Kempugotu ₹12,099 ₹18,169 ₹14,622
Sirsi 01/10/2024 Rashi ₹40,299 ₹45,019 ₹42,233
Yellapur 01/10/2024 api ₹61,309 ₹61,309 ₹61,309
Yellapur 01/10/2024 Bilegotu ₹16,899 ₹28,199 ₹26,890
Yellapur 01/10/2024 Chali ₹29,010 ₹34,899 ₹33,260
Yellapur 01/10/2024 Cqca ₹4,212 ₹16,269 ₹12,410
Yellapur 01/10/2024 Kempugotu ₹18,055 ₹20,959 ₹19,310
Yellapur 01/10/2024 Rashi ₹38,109 ₹54,950 ₹48,099
Yellapur 01/10/2024 Tattibettee ₹24,199 ₹36,666 ₹32,899

ಇದನ್ನೂ ಓದಿ: ಪೋಷಕರೇ ತಿಳಿದುಕೊಳ್ಳಿ! ಸುಕನ್ಯಾ ಸಮೃದ್ಧಿ ನಿಯಮದಲ್ಲಿ ಪ್ರಮುಖ 6 ಬದಲಾವಣೆ ಮಾಡಿದ ಸರ್ಕಾರ :ಬಡ್ಡಿ ಕತೆ ಏನು ?


ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.