ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಶನಿವಾರ (ಅಕ್ಟೋಬರ್ 06) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 49,449 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (06-10-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: ಖಾಸಗಿ ವಲಯದ ನೌಕರರಿಗೆ ಭರ್ಜರಿ ಸಿಹಿಸುದ್ದಿ... 9.5% ವೇತನ ಹೆಚ್ಚಳ! ಈ ದಿನದಂದು ಖಾತೆಗೆ ಬೀಳಲಿದೆ ಡಬಲ್‌ ಸಂಬಳ!!


Market  Date Variety Minimum Price Maximum Price Modal Price
Arasikere 05/10/2024 Other ₹10,162 ₹10,162 ₹10,162
Bantwala 05/10/2024 Cqca ₹19,000 ₹28,500 ₹25,000
Channagiri 05/10/2024 Rashi ₹37,129 ₹49,380 ₹45,024
Gonikappal 05/10/2024 Pylone ₹3,700 ₹3,700 ₹3,700
Karkala 05/10/2024 New Variety ₹30,000 ₹41,000 ₹35,000
Puttur 05/10/2024 Cqca ₹18,500 ₹26,500 ₹20,000
Puttur 05/10/2024 New Variety ₹26,000 ₹31,000 ₹28,500
Shimogga(Theertahalli) 05/10/2024 Bette ₹48,599 ₹55,099 ₹51,799
Shimogga(Theertahalli) 05/10/2024 EDI ₹35,599 ₹49,449 ₹47,569
Shimogga(Theertahalli) 05/10/2024 Gorabalu ₹23,000 ₹32,599 ₹30,500
Shimogga(Theertahalli) 05/10/2024 Rashi ₹35,000 ₹49,449 ₹48,299
Shimogga(Theertahalli) 05/10/2024 Saraku ₹63,212 ₹82,121 ₹76,599
Siddapur 05/10/2024 Bilegotu ₹24,479 ₹27,599 ₹26,899
Siddapur 05/10/2024 Chali ₹30,666 ₹33,899 ₹33,299
Siddapur 05/10/2024 Cqca ₹17,699 ₹22,409 ₹19,219
Siddapur 05/10/2024 Rashi ₹40,689 ₹45,299 ₹43,899
Siddapur 05/10/2024 Tattibettee ₹28,069 ₹34,099 ₹28,099
Sirsi 05/10/2024 Bette ₹27,501 ₹38,889 ₹31,333
Sirsi 05/10/2024 Bilegotu ₹20,009 ₹30,309 ₹27,284
Sirsi 05/10/2024 Chali ₹32,109 ₹36,068 ₹34,424
Sirsi 05/10/2024 Rashi ₹40,289 ₹43,808 ₹42,247
Sorabha 05/10/2024 Bilegotu ₹17,313 ₹20,313 ₹19,063
Sorabha 05/10/2024 Chali ₹27,313 ₹30,313 ₹30,230
Sorabha 05/10/2024 Cqca ₹10,313 ₹12,313 ₹11,313
Sorabha 05/10/2024 Rashi ₹37,199 ₹49,099 ₹42,501
Sorabha 05/10/2024 Sippegotu ₹14,313 ₹14,616 ₹14,532
Sulya 05/10/2024 Cqca ₹20,000 ₹28,000 ₹25,000
Sulya 05/10/2024 New Variety ₹28,500 ₹31,000 ₹29,000

ಇದನ್ನೂ ಓದಿ: ಗೃಹಲಕ್ಷ್ಮಿಯರಿಗೆ ಗುಡ್‌ ನ್ಯೂಸ್‌! ಎರಡು ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ?


ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.