ಇಂದಿನ ಅಡಿಕೆ ಧಾರಣೆ: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ!
Arecanut today price (15-05-2023): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
ಬೆಂಗಳೂರು: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಸೋಮವಾರವೂ ಭರ್ಜರಿ ಏರಿಕೆ ಕಂಡಿದೆ.ಕರ್ನಾಟಕ ರೈತರ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಅಡಿಕೆ(Arecanut) ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ವರದಿಗಳ ಪ್ರಕಾರ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿಅಡಿಕೆ ಧಾರಣೆ 50,579 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್ ಗಳಲ್ಲಿಇತ್ತೀಚಿನ(14-05-2022) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಇದನ್ನೂ ಓದಿ: ಮತ್ತೆ ಬಾನೆತ್ತರಕ್ಕೆ ಹಾರಲಿದೆ ಈ ಕಂಪನಿಯ ವಿಮಾನಗಳು ! ಇನ್ನು ಅಗ್ಗದ ದರದಲ್ಲಿ ಲಭ್ಯ ವಿಮಾನ ಯಾನ !
ತಾಲೂಕು |
ಅಡಿಕೆ |
ಗರಿಷ್ಠ ಬೆಲೆ (ಮೇ 14, 2023) |
ಕೊಪ್ಪ (ಚಿಕ್ಕಮಗಳೂರು ಜಿಲ್ಲೆ) |
ರಾಶಿ ಅಡಿಕೆ |
46,899 ರೂ. |
ಚನ್ನಗಿರಿ (ದಾವಣಗೆರೆ ಜಿಲ್ಲೆ) |
ರಾಶಿ ಅಡಿಕೆ |
49,100 ರೂ. |
ದಾವಣಗೆರೆ (ದಾವಣಗೆರೆ ಜಿಲ್ಲೆ) |
ರಾಶಿ ಅಡಿಕೆ |
47,969 ರೂ. |
ಹೊನ್ನಾಳಿ (ದಾವಣಗೆರೆ ಜಿಲ್ಲೆ) |
ರಾಶಿ ಅಡಿಕೆ |
48,499 ರೂ. |
ಸಿದ್ದಾಪುರ (ಉತ್ತರ ಕನ್ನಡ ಜಿಲ್ಲೆ) |
ರಾಶಿ ಅಡಿಕೆ |
46,599 ರೂ. |
ಶಿರಸಿ (ಉತ್ತರ ಕನ್ನಡ ಜಿಲ್ಲೆ) |
ರಾಶಿ ಅಡಿಕೆ |
45,809 ರೂ. |
ಯಲ್ಲಾಪುರ (ಉತ್ತರ ಕನ್ನಡ ಜಿಲ್ಲೆ) |
ರಾಶಿ ಅಡಿಕೆ |
50,579 ರೂ. |
ಬಂಟ್ವಾಳ (ದಕ್ಷಿಣ ಕನ್ನಡ) |
ಹಳೆದು |
48,000 - 54,500 ರೂ. |
ಬಂಟ್ವಾಳ (ದಕ್ಷಿಣ ಕನ್ನಡ) | ಕೋಕ | 12,500 - 25,000 ರೂ. |
ಮಂಗಳೂರು (ದಕ್ಷಿಣ ಕನ್ನಡ) | ಹೊಸದು |
25,876 -31,000 ರೂ. |
ಪುತ್ತೂರು (ದಕ್ಷಿಣ ಕನ್ನಡ) | ಕೋಕ | 11,000 - 26,000 ರೂ. |
ಪುತ್ತೂರು (ದಕ್ಷಿಣ ಕನ್ನಡ) | ಹೊಸದು | 32,000 - 38,000 ರೂ. |
ಭದ್ರಾವತಿ (ಶಿವಮೊಗ್ಗ ಜಿಲ್ಲೆ) |
ರಾಶಿ ಅಡಿಕೆ |
47,909 ರೂ. |
ಹೊಸನಗರ (ಶಿವಮೊಗ್ಗ ಜಿಲ್ಲೆ) |
ರಾಶಿ ಅಡಿಕೆ |
45,770 ರೂ. |
ಸಾಗರ (ಶಿವಮೊಗ್ಗ ಜಿಲ್ಲೆ) |
ರಾಶಿ ಅಡಿಕೆ |
49,129 ರೂ. |
ಶಿಕಾರಿಪುರ (ಶಿವಮೊಗ್ಗ ಜಿಲ್ಲೆ) |
ರಾಶಿ ಅಡಿಕೆ |
45,900 ರೂ. |
ಶಿವಮೊಗ್ಗ (ಶಿವಮೊಗ್ಗ ಜಿಲ್ಲೆ) |
ರಾಶಿ ಅಡಿಕೆ |
49,299 ರೂ. |
ತೀರ್ಥಹಳ್ಳಿ (ಶಿವಮೊಗ್ಗ ಜಿಲ್ಲೆ) |
ರಾಶಿ ಅಡಿಕೆ |
46,899 ರೂ. |
ತುಮಕೂರು (ತುಮಕೂರು ಜಿಲ್ಲೆ) | ರಾಶಿ ಅಡಿಕೆ | 48,100 ರೂ. |
ಇದನ್ನೂ ಓದಿ: Unclaimed Deposits In Bank: ದೇಶದ ಬ್ಯಾಂಕ್‌ಗಳಲ್ಲಿರುವ 35 ಸಾವಿರ ಕೋಟಿ ಹಣಕ್ಕೆ ಕೇಳೋರಿಲ್ಲ!
ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.