Bank Holidays In July: ಜುಲೈನಲ್ಲಿ 12 ದಿನ ಬ್ಯಾಂಕ್‌ಗಳಿಗೆ ರಜೆ, ಇಲ್ಲಿದೆ ಲಿಸ್ಟ್
Bank Holidays In July: ಭಾರತೀಯ ರಿಸರ್ವ್ ಬ್ಯಾಂಕ್ (RBI) ಇಡೀ ವರ್ಷದ ಬಂಕ್ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪ್ರಕಾರ, ಜುಲೈ 2024ರಲ್ಲಿ ಬ್ಯಾಂಕ್‌ಗಳಿಗೆ ಒಟ್ಟು 12 ದಿನ ರಜೆ ಇರುತ್ತದೆ.
Bank Holidays In July: ನೀವು ಜುಲೈ ತಿಂಗಳಿನಲ್ಲಿ ಬ್ಯಾಂಕಿಂಗ್ ಸಂಬಂಧಿಸಿದ ಯಾವುದೇ ಕೆಲಸಗಳನ್ನು ಹೊಂದಿದ್ದರೆ ಬ್ಯಾಂಕ್‌ಗೆ ತೆರಳುವ ಮೊದಲು ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ಪರಿಶೀಲಿಸುವುದನ್ನು ಮರೆಯಬೇಡಿ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿರುವ ರಜಾ ದಿನಗಳ ಪಟ್ಟಿಯ ಪ್ರಕಾರ, 2024ರ ಜುಲೈ ತಿಂಗಳಿನಲ್ಲಿ ಬ್ಯಾಂಕ್‌ಗಳಿಗೆ ಒಟ್ಟು 12 ದಿನಗಳ ಕಾಲ ರಜೆ ಇರುತ್ತದೆ. ಇದು ವಾರಾಂತ್ಯದ ರಜೆಗಳು ಹಾಗೂ ವಿವಿಧ ಪ್ರದೇಶಗಳ ಸ್ಥಳೀಯ ರಜೆಗಳನ್ನೂ ಒಳಗೊಂಡಿದೆ.
ಇದನ್ನೂ ಓದಿ- ಜುಲೈಯಲ್ಲಿ ಸರ್ಕಾರಿ ನೌಕರರ ವೇತನ ಹೆಚ್ಚಳ ! ಹೇಗೆ ಎಷ್ಟು ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ
ನಿಮಗೆಲ್ಲರಿಗೂ ತಿಳಿದಿರುವಂತೆ ಬ್ಯಾಂಕ್‌ಗಳು ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಮಾತ್ರ ತೆರೆದಿರುತ್ತವೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.
ಆರ್‌ಬಿಐ ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ, ಜುಲೈ 2024ರಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರ, ಎಲ್ಲಾ ಭಾನುವಾರಗಳು ಹಾಗೂ ಪ್ರಾದೇಶಿಕ ರಜೆಗಳನ್ನು ಒಳಗೊಂಡಂತೆ ಬ್ಯಾಂಕ್‌ಗಳು ಒಟ್ಟು 12 ದಿನ ಮುಚ್ಚಲ್ಪಡುತ್ತವೆ.
ಇದನ್ನೂ ಓದಿ- Jio unlimited data plan: ಜುಲೈ 3ರಿಂದ ಜಿಯೋ ಹೊಸ ಅನ್‌ಲಿಮಿಟೆಡ್ ಪ್ಲಾನ್ಸ್!
ದಿನಾಂಕ | ದಿನ | ರಜೆ | ರಾಜ್ಯ |
ಜುಲೈ 03, 2024 | ಬುಧವಾರ | ಬೆಹ್ ದಿಯೆಂಕ್ಲಾಮ್ | ಮೇಘಾಲಯ |
ಜುಲೈ 06, 2024 | ಶನಿವಾರ | MHIP ದಿನ | ಮಿಜೋರಾಂ |
ಜುಲೈ 07, 2024 | ಭಾನುವಾರ | ವಾರದ ರಜೆ | ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. |
ಜುಲೈ 08, 2024 | ಸೋಮವಾರ | ಕಾಂಗ್ (ರಥಜಾತ್ರಾ) | ಮಣಿಪುರ |
ಜುಲೈ 09, 2024 | ಮಂಗಳವಾರ | ದ್ರುಕ್ಪಾ ತ್ಸೆ-ಜಿ | ಸಿಕ್ಕಿಂ |
ಜುಲೈ 13, 2024 | ಎರಡನೇ ಶನಿವಾರ | ವಾರದ ರಜೆ | ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. |
ಜುಲೈ 14, 2024 | ಭಾನುವಾರ | ಸಾಪ್ತಾಹಿಕ ರಜೆ | ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. |
ಜುಲೈ 16, 2024 | ಮಂಗಳವಾರ | ಹರೇಲಾ | ಉತ್ತರಾಖಂಡ |
ಜುಲೈ 17, 2024 | ಬುಧವಾರ | ಮೊಹರಂ/ಆಶೂರ/ಯು ಟಿರೋಟ್ ಸಿಂಗ್ ಡೇ | ಭಾರತದಾದ್ಯಂತ ಬ್ಯಾಂಕ್‌ಗಳಿಗೆ ರಜೆ |
ಜುಲೈ 21, 2024 | ಭಾನುವಾರ | ಸಾಪ್ತಾಹಿಕ ರಜೆ | ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. |
ಜುಲೈ 27, 2024 | ನಾಲ್ಕನೇ ಶನಿವಾರ | ಸಾಪ್ತಾಹಿಕ ರಜೆ | ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. |
ಜುಲೈ 28 2024 | ಭಾನುವಾರ | ಸಾಪ್ತಾಹಿಕ ರಜೆ | ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. |
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.