Bank Holidays : ಬ್ಯಾಂಕ್ ಗ್ರಾಹಕರೆ ಗಮನಿಸಿ : ನಾಳೆಯಿಂದ ಸತತ 3 ದಿನ ಬ್ಯಾಂಕ್ ಬಂದ್!
ನಾಳೆಯ ನಂತರ ಅಂದರೆ ಮೇ 14 ರಿಂದ ಸತತ 3 ದಿನಗಳ ಕಾಲ ಬ್ಯಾಂಕ್‌ಗಳು ಬಂದ್ ಇದೆ. ಮೇ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಒಟ್ಟು 11 ದಿನ ಬ್ಯಾಕ್ ಗಳು ರಜೆ ಇವೆ.
Bank Holidays In May 2022 : ನೀವು ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಲು ಹೊರಟಿದ್ದರೆ, ಮೊದಲು ಈ ಸುದ್ದಿಯನ್ನು ಓದಿ. ನಾಳೆಯಿಂದ ಅಂದರೆ ಮೇ 14 ರಿಂದ ಸತತ 3 ದಿನಗಳ ಕಾಲ ಬ್ಯಾಂಕ್‌ಗಳು ಬಂದ್ ಇದೆ. ಮೇ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಒಟ್ಟು 11 ದಿನ ಬ್ಯಾಕ್ ಗಳು ರಜೆ ಇವೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ರಜಾದಿನಗಳ ಪಟ್ಟಿಯ ಪ್ರಕಾರ, ದೇಶದ ರಾಜ್ಯಗಳಲ್ಲಿ ಬುದ್ಧ ಪೂರ್ಣಿಮಾ ದಿನದಿಂದ ಮೇ 16 ರ ವರೆಗೆ ಬ್ಯಾಂಕ್‌ಗಳು ರಜೆ ಇವೆ. ಅದಕ್ಕೂ ಮುನ್ನ ಭಾನುವಾರ ರಜೆ, ಮೇ 14 ರ ಭಾನುವಾರದ ಮೊದಲು ಎರಡನೇ ಶನಿವಾರದ ಕಾರಣ ಬ್ಯಾಂಕುಗಳು ರೆಜೆ ಇರುತ್ತವೆ. RBI ಮೇ ತಿಂಗಳ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ (ಮೇ 2022 ರಲ್ಲಿ ಬ್ಯಾಂಕ್ ರಜಾದಿನಗಳು).
ಇದನ್ನೂ ಓದಿ : PPF ಯೋಜನೆಯಲ್ಲಿ ₹1,000 ಹೂಡಿಕೆ ಮಾಡಿ ₹18 ಲಕ್ಷಕ್ಕಿಂತ ಹೆಚ್ಚು ಲಾಭ ಪಡೆಯಿರಿ!
ಮೇ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ
1 ಮೇ 2022: ಕಾರ್ಮಿಕರ ದಿನ / ಮಹಾರಾಷ್ಟ್ರ ದಿನ. ದೇಶಾದ್ಯಂತ ಬ್ಯಾಂಕ್‌ಗಳು ಮುಚ್ಚಿದ್ದವು. ಈ ದಿನ ಭಾನುವಾರವೂ ರಜೆ ಇರುತ್ತದೆ.
2 ಮೇ 2022: ಮಹರ್ಷಿ ಪರಶುರಾಮ ಜಯಂತಿ - ಹಲವು ರಾಜ್ಯಗಳಲ್ಲಿ ರಜೆ
ಮೇ 3, 2022: ಈದ್-ಉಲ್-ಫಿತರ್, ಬಸವ ಜಯಂತಿ (ಕರ್ನಾಟಕ)
4ನೇ ಮೇ 2022: ಈದ್-ಉಲ್-ಫಿತರ್, (ತೆಲಂಗಾಣ)
9 ಮೇ 2022: ಗುರು ರವೀಂದ್ರನಾಥ ಜಯಂತಿ - ಪಶ್ಚಿಮ ಬಂಗಾಳ ಮತ್ತು ತ್ರಿಪುರ
14 ಮೇ 2022: ಎರಡನೇ ಶನಿವಾರ ಬ್ಯಾಂಕ್‌ಗಳಿಗೆ ರಜೆ
16 ಮೇ 2022: ಬುಧ ಹುಣ್ಣಿಮೆ
24 ಮೇ 2022: ಕಾಜಿ ನಜ್ರುಲ್ ಇಸ್ಮಲ್ ಜನ್ಮದಿನ - ಸಿಕ್ಕಿಂ
28 ಮೇ 2022: 4ನೇ ಶನಿವಾರದಂದು ಬ್ಯಾಂಕ್‌ಗಳಿಗೆ ರಜೆ
ಮೇ 2022 ರಲ್ಲಿ ವಾರಾಂತ್ಯದ ಬ್ಯಾಂಕ್ ರಜಾದಿನಗಳ ಪಟ್ಟಿ
1 ಮೇ 2022: ಭಾನುವಾರ
8 ಮೇ 2022: ಭಾನುವಾರ
15 ಮೇ 2022: ಭಾನುವಾರ
22 ಮೇ 2022: ಭಾನುವಾರ
29 ಮೇ 2022: ಭಾನುವಾರ
ಇದನ್ನೂ ಓದಿ : DL New Rules : ವೈಯಕ್ತಿಕ, ವಾಣಿಜ್ಯ 'ಡ್ರೈವಿಂಗ್ ಲೈಸೆನ್ಸ್'ಗೆ ಜಾರಿಯಗಲಿವೆ ಹೊಸ ನಿಯಮಗಳು!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.