Gold Silver Price today : ಇಂದು ಚಿನ್ನದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಬಂಗಾರದ ಬೆಲೆ ಸ್ಥಿರವಾಗಿದೆ. ಆದರೆ ನಿನ್ನೆ ಏರಿಕೆ ಕಂಡಿದ್ದ ಬೆಳ್ಳಿ ಬೆಲೆಯಲ್ಲಿ ಇಂದು ಇಳಿಕೆ ಕಾಣುತ್ತಿದೆ. ಚಿನ್ನವನ್ನು ಖರೀದಿಸಲು ಯೋಜಿಸುತ್ತಿದ್ದರೆ ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಇದು ಉತ್ತಮ ಅವಕಾಶವಾಗಿರಲಿದೆ. ಸಾವರಿನ್ ಗೋಲ್ಡ್ ಬಾಂಡ್‌ನ ಮೂರನೇ ಸರಣಿಯಲ್ಲಿ ಹಣ ಹೂಡಿಕೆ ಮಾಡುವ ಮೂಲಕ ಅಗ್ಗದ ಬೆಲೆಯಲ್ಲಿ ಚಿನ್ನವನ್ನು ಖರೀದಿಸಬಹುದು. 


COMMERCIAL BREAK
SCROLL TO CONTINUE READING

22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟು? 
ದೆಹಲಿ - 57,550ರೂ. 
ಬೆಂಗಳೂರು - 57,400ರೂ. 
ಚೆನ್ನೈ -57,950 ರೂ. 
ಕೇರಳ -  57,400 ರೂ. 
ಹೈದರಾಬಾದ್ - 57,400 ರೂ. 
ಮುಂಬಯಿ  - 57,400 ರೂ. 


ಇದನ್ನೂ ಓದಿ : ವಿವಾಹಿತ ಮಹಿಳೆ ತನ್ನ ಬಳಿ ಇಷ್ಟು ಚಿನ್ನವನ್ನು ಮಾತ್ರ ಇಟ್ಟುಕೊಳ್ಳಬಹುದು! ಐಟಿ ನೀಡಿದ ಮಿತಿ ಇದು !


ಮಹಾನಗರಗಳಲ್ಲಿ ಬೆಳ್ಳಿ ಬೆಲೆ (100 ಗ್ರಾಂ. ಗಳಿಗೆ )
ದೆಹಲಿ - 7,750ರೂ. 
ಬೆಂಗಳೂರು - 7,575 ರೂ. 
ಚೆನ್ನೈ 7,575 ರೂ. 
ಕೇರಳ - 7,950 ರೂ. 
ಹೈದರಾಬಾದ್ -  7,950 ರೂ. 


ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ :
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ  ಬೆಲೆ ಇಳಿಕೆ ಕಾಣುತ್ತಿದೆ.  ಕಾಮೆಕ್ಸ್‌ನಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 2036.1 ಡಾಲರ್ ಆಗಿದೆ. Comex ನಲ್ಲಿ ಬೆಳ್ಳಿಯ ಬೆಲೆ ಪ್ರತಿ ಔನ್ಸ್ ಗೆ  24.22 ಡಾಲರ್ ಆಗಿದೆ.


ಇದನ್ನೂ ಓದಿ : ಹೊಸ ವರ್ಷಾರಂಭಕ್ಕೂ ಮುನ್ನವೇ ಸರ್ಕಾರಿ ನೌಕರರಿಗೊಂದು ಭಾರಿ ಸಂತಸದ ಸುದ್ದಿ, ಹೆಚ್ಚಾಯ್ತು ತುಟ್ಟಿಭತ್ಯೆ!


ಈಗ ಮನೆಯಲ್ಲಿ ಕುಳಿತು ಇತ್ತೀಚಿನ ಚಿನ್ನದ ಬೆಲೆಗಳನ್ನು ಪರಿಶೀಲಿಸಿ : 
ನೀವು ದೇಶದ ಬುಲಿಯನ್ ಮಾರುಕಟ್ಟೆಗಳಲ್ಲಿ ಚಿನ್ನವನ್ನು ಖರೀದಿಸಲು ಯೋಚಿಸುತ್ತಿದ್ದರೆ, ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ತಿಳಿಯಲು 8955664433 ಗೆ ಕರೆ ಮಾಡಬೇಕು.  ಸ್ವಲ್ಪ ಸಮಯದ ನಂತರ ನಿಮಗೆ SMS ಮೂಲಕ ಚಿನ್ನದ ಇಂದಿನ ಬೆಲೆಯ ವಿವರವನ್ನು ಕಳುಹಿಸಲಾಗುವುದು. 


ಈ ಮೇಲಿನ ಬೆಲೆಯನ್ನು ಸುದ್ದಿ ಬರೆಯುವ ಸಮಯದ ಆಧಾರದ ಮೇಲೆ ನೀಡಲಾಗಿದೆ. ಬೇರೆ ಬೇರೆ ನಗರಕ್ಕೆ ಅನುಗುಣವಾಗಿ ಬೆಲೆಯಲ್ಲಿ ಹೆಚ್ಚು ಕಡಿಮೆ ಇರಬಹುದು. ಅಲ್ಲದೆ, ಆಭರಣಗಳನ್ನು ಖರೀದಿಸುವಾಗ ಇಲ್ಲಿ ನೀಡಿರುವ ಬೆಲೆಯ ಹೊರತಾಗಿ ತೆರಿಗೆ ಮತ್ತು ಮೇಕಿಂಗ್ ಚಾರ್ಜ್‌ಗಳನ್ನ ನೀಡಬೇಕಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ