Vegetable Price Today: ಹವಾಮಾನ ವೈಪರೀತ್ಯ ಪರಿಣಾಮದಿಂದಾಗಿ ಕಳೆದ ಕೆಲ ದಿನಗಳಿಂದ ತರಕಾರಿ ಬೆಲೆಯಲ್ಲಿ ಭಾರೀ ವ್ಯತ್ಯಯ ಕಂಡುಬರುತ್ತಿದೆ. ಈರುಳ್ಳಿ, ಟೊಮ್ಯಾಟೋ ಬೆಲೆ ಹೇಗಿದೆ ಎಂದು ಈಗಲೇ ತಿಳಿದುಕೊಳ್ಳಿ. ಇಲ್ಲಿ ಇಂದಿನ ತರಕಾರಿ ಬೆಲೆಯ ವಿವರವನ್ನು ನೀಡಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  Skipping Breakfast: ಬೆಳಗ್ಗಿನ ಆಹಾರ ತ್ಯಜಿಸಿದರೆ ಈ ಗಂಭೀರ ಕಾಯಿಲೆ ಬಾಧಿಸುವುದು ಖಚಿತ…ಎಚ್ಚರ!


  • ಹರಿವೆ ಸೊಪ್ಪು (ಕೆಜಿ) ರೂ.8

  • ನೆಲ್ಲಿಕಾಯಿ ರೂ. 65

  • ಬೂದು ಕುಂಬಳಕಾಯಿ ರೂ. 26

  • ಬೇಬಿ ಕಾರ್ನ್ ರೂ. 66

  • ಬಾಳೆ ಹೂವು ರೂ. 16

  • ಬೀಟ್‌ರೂಟ್‌ ರೂ.36

  • ಕ್ಯಾಪ್ಸಿಕಂ ರೂ. 43

  • ಹಾಗಲಕಾಯಿ  ರೂ. 31

  • ಸೋರೆಕಾಯಿ ರೂ. 26

  • ಅವರೆಕಾಳು ರೂ. 36

  • ಎಲೆಕೋಸು ರೂ. 26

  • ಕ್ಯಾರೆಟ್ ರೂ. 37

  • ಹೂಕೋಸು ರೂ. 26

  • ಗೋರೆಕಾಯಿ ರೂ. 40

  • ತೆಂಗಿನಕಾಯಿ ರೂ. 31

  • ಕೆಸುವಿನ ಎಲೆ ರೂ.  14

  • ಕೊತ್ತಂಬರಿ ಸೊಪ್ಪು ರೂ. 10

  • ಜೋಳ ರೂ. 24

  • ಸೌತೆಕಾಯಿ ರೂ. 24

  • ಕರಿಬೇವು ರೂ. 24

  • ಸಬ್ಬಸಿಗೆ ರೂ. 13

  • ನುಗ್ಗೆಕಾಯಿ ರೂ. 60

  • ಬಿಳಿಬದನೆ ರೂ. 20

  • ಬದನೆ (ದೊಡ್ಡ) ರೂ. 24

  • ಸುವರ್ಣಗೆಡ್ಡೆ ರೂ.  26

  • ಮೆಂತ್ಯ ಸೊಪ್ಪು ರೂ.10

  • ಬೀನ್ಸ್ (ಹಸಿರು ಬೀನ್ಸ್) ರೂ. 23

  • ಬೆಳ್ಳುಳ್ಳಿ ರೂ. 44

  • ಶುಂಠಿ ರೂ. 44

  • ಹಸಿರು ಮೆಣಸಿನಕಾಯಿ ರೂ. 37

  • ಬಟಾಣಿ  ರೂ. 77

  • ತೊಂಡೆಕಾಯಿ ರೂ. 26

  • ನಿಂಬೆ ರೂ. 51

  • ಮಾವು ರೂ. 85

  • ಪುದೀನಾ ರೂ. 5

  • ಬೆಂಡೆಕಾಯಿ ರೂ. 30

  • ಈರುಳ್ಳಿ ದೊಡ್ಡ ಕೆಜಿ ರೂ. 25

  • ಈರುಳ್ಳಿ ಸಣ್ಣ ರೂ. 69

  • ಬಾಳೆಹಣ್ಣು ರೂ. 9

  • ಆಲೂಗಡ್ಡೆ ರೂ. 31

  • ಸಿಹಿಕುಂಬಳಕಾಯಿ ರೂ. 30

  • ಮೂಲಂಗಿ ರೂ. 21

  • ಹೀರೆಕಾಯಿ ರೂ. 26

  • ಪಡುವಲಕಾಯಿ ರೂ.  27

  • ಪಾಲಕ್  ರೂ. 15

  • ಟೊಮೆಟೊ ಕೆಜಿ ರೂ. 18


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.