ಕಿಯಾ ಸೋನೆಟ್ ಫೇಸ್‌ಲಿಫ್ಟ್ ಸುರಕ್ಷತಾ ವೈಶಿಷ್ಟ್ಯಗಳು: Kia 2020ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಸೋನೆಟ್ ಅನ್ನು ಪ್ರಾರಂಭಿಸಿತು. ಈಗ ಅದರ ಮೊದಲ ಫೇಸ್‌ಲಿಫ್ಟ್ ಆವೃತ್ತಿಯನ್ನು ಪರಿಚಯಿಸಲಾಗಿದೆ. ಕಂಪನಿಯು ತನ್ನ ಎಲ್ಲಾ ವೈಶಿಷ್ಟ್ಯಗಳು ಮತ್ತು ವಿಶೇಷಣಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ಆದರೆ ಬೆಲೆಯನ್ನು ಇನ್ನೂ ಪ್ರಕಟಿಸಿಲ್ಲ. ಹೊಸ ಸೋನೆಟ್‌ನಲ್ಲಿ ಅನೇಕ ವೈಶಿಷ್ಟ್ಯಗಳನ್ನು ಅಪ್‍ಡೇಟ್‍ ಮಾಡಲಾಗಿದೆ. ಜೊತೆಗೆ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸಲಾಗಿದೆ.


COMMERCIAL BREAK
SCROLL TO CONTINUE READING

ಕಳೆದ ಕೆಲವು ವರ್ಷಗಳಿಂದ ಭಾರತೀಯ ಗ್ರಾಹಕರಲ್ಲಿ ಕಾರಿನ ಸುರಕ್ಷತೆಯು ಒಂದು ದೊಡ್ಡ ಕಾಳಜಿಯಾಗಿದೆ. ದೇಶದ ಜನರು ಇದರ ಬಗ್ಗೆ ವಿಶೇಷವಾಗಿ ಜಾಗೃತರಾಗುತ್ತಿದ್ದಾರೆ. ಹೊಸ ಕಿಯಾ ಸೋನೆಟ್ ಫೇಸ್‌ಲಿಫ್ಟ್‌ನಲ್ಲಿ 25ಕ್ಕೂ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ. ಇವು ADASನ 10 ವೈಶಿಷ್ಟ್ಯಗಳನ್ನು ಒಳಗೊಂಡಿವೆ. ಇದಲ್ಲದೇ 15 ಫೀಚರ್‌ಗಳು ಎಲ್ಲಾ ರೂಪಾಂತರಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಲಭ್ಯವಿರುತ್ತವೆ.


ADASಹಂತ 1ರ 10 ವೈಶಿಷ್ಟ್ಯಗಳು


1. Front Collision Warning (FCW)


2. Front Collision Avoidance Assist Pedestrian-(FCA-Pedestrian)


3. Front Collision Avoidance Assist Cyclist-(FCA-Cyclist)


4. Front Collision Avoidance Assist Car-(FCA-Car)


5. Leading Vehicle Departure Alert – (LVDA)


6. Lane Departure Warning - (LDW)


7. Lane Keep Assist – (LKA)


8. Lane Following Assist – (LFA)


9. High Beam Assist – (HBA)


10. Driver Attention Warning - (DAW)


ಇದನ್ನೂ ಓದಿ: ಬ್ಯಾಂಕ್ ನೌಕರರ ವೇತನದಲ್ಲಿಯೂ ಹೆಚ್ಚಳ ! ತಿಂಗಳ ವೇತನದಲ್ಲಿ 15ಸಾವಿರ ರೂ. ಏರಿಕೆ !


15 ಪ್ರಮಾಣಿತ ಸುರಕ್ಷತಾ ವೈಶಿಷ್ಟ್ಯಗಳು (ಎಲ್ಲಾ ರೂಪಾಂತರ)


1. ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC)


2. ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್ (VSM)


3. ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (HAC)


4. ಫ್ರಂಟ್ ಡ್ಯುಯಲ್ ಏರ್‌ಬ್ಯಾಗ್‌ಗಳು


5. ಫ್ರಂಟ್ ಸೀಟ್ ಸೈಡ್ ಏರ್‌ಬ್ಯಾಗ್‌ಗಳು


6. ಸೈಡ್ ಕರ್ಟೈನ್ ಏರ್‌ಬ್ಯಾಗ್‌ಗಳು


7. ಆಂಟಿ-ಲಾಕ್ ಬ್ರೇಕ್ ಸಿಸ್ಟಮ್ (ABS)


8. ಬ್ರೇಕ್-ಫೋರ್ಸ್ ಅಸಿಸ್ಟ್ ಸಿಸ್ಟಮ್ (BAS)


9. ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು


10. ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ (ESS)


11. ಹೈಲೈನ್ ಟೈರ್ ಪ್ರೆಶರ್ ಮಾನಿಟರ್


12. ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್


13. ಇಂಪ್ಯಾಕ್ಟ್ ಸೆನ್ಸಿಂಗ್ ಆಟೋ ಡೋರ್


3 ಅನ್‌ಲಾಕ್ 14. -ಪಾಯಿಂಟ್ ಸೀಟ್‌ಬೆಲ್ಟ್‌ಗಳು (ಎಲ್ಲಾ ಮುಂಭಾಗ ಮತ್ತು ಹಿಂಭಾಗದ ಆಸನಗಳಿಗೆ)


15. ಸೀಟ್‌ಬೆಲ್ಟ್ Reminder (ಎಲ್ಲಾ ಮುಂಭಾಗ ಮತ್ತು ಹಿಂಭಾಗದ ಆಸನಗಳಿಗೆ)


ಇದನ್ನೂ ಓದಿ: ಮತ್ತೆ ಗಗನಕ್ಕೇರಿದ ಚಿನ್ನದ ಬೆಲೆ ! ಮುಟ್ಟಿಯೂ ನೋಡದ ಮಟ್ಟಕ್ಕೆ ಏರಿದ ಬೆಳ್ಳಿ !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.