ಗಾಂಧಿನಗರ: ಪಂಡಿತ್ ದೀನದಯಾಳ್ ಎನರ್ಜಿ ಯೂನಿವರ್ಸಿಟಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಾ ಎಲ್ಲಾ ಜಿಗಿಂತಲೂ ಮಾತಾಜಿ ಮತ್ತು ಪಿತಾಜಿ ದೊಡ್ಡವರು ಎಂದು ಹೇಳಿದರು


COMMERCIAL BREAK
SCROLL TO CONTINUE READING

ಅಂಬಾನಿ ದೇಶದಲ್ಲಿ 4G ಮತ್ತು 5G ನೆಟ್‌ವರ್ಕ್‌ಗಳ ಪ್ರಗತಿಯ ಕುರಿತು ಮಾತನಾಡುತ್ತಾ, "ನಿಮ್ಮ ಸ್ವಂತ ಭಾಷೆಯಲ್ಲಿ ನಾನು ನಿಮಗೆ ಒಂದು ವಿಷಯವನ್ನು ಹೇಳುತ್ತೇನೆ. ಇಂದಿನ ದಿನಗಳಲ್ಲಿ ಪ್ರತಿಯೊಬ್ಬ ಯುವಕರು 4G ಮತ್ತು ಈಗ 5G ಬಗ್ಗೆ ಉತ್ಸುಕರಾಗಿದ್ದಾರೆ. ಆದರೆ ಇಲ್ಲ. ಈ ಜಗತ್ತಿನಲ್ಲಿಮಾತಾ ಜಿ ಮತ್ತು ಪಿತಾ ಜಿ ಎಲ್ಲಾ ಜಿಗಿಂತಲೂ ಶ್ರೇಷ್ಠ ಅವರು ನಿಮ್ಮ ಶಕ್ತಿಯ ಅತ್ಯಂತ ವಿಶ್ವಾಸಾರ್ಹ ಸ್ತಂಭಗಳಾಗಿದ್ದಾರೆ, ಇದ್ದಾರೆ ಮತ್ತು ಯಾವಾಗಲೂ ಇರುತ್ತಾರೆ ಎಂದು ಅವರು ಹೇಳಿದರು.


ಮುಕೇಶ್ ಅಂಬಾನಿ ಹೇಳಿದರು.


ಈ ವೀಡಿಯೊವನ್ನು ಭಾರತೀಯ ಉದ್ಯಮಿ ಹರ್ಷ್ ಗೋಯೆಂಕಾ ಸೇರಿದಂತೆ ಹಲವರು ಹಂಚಿಕೊಂಡು ಅವರು “4G ಮತ್ತು 5G ಗಿಂತ ಹೆಚ್ಚು ವಿಶ್ವಾಸಾರ್ಹವಾದದ್ದು ಯಾವುದು? ಮುಕೇಶ್ ಅಂಬಾನಿ ಅವರು ತುಂಬಾ ಚೆನ್ನಾಗಿ ಹೇಳಿದ್ದಾರೆ” ಎಂದು ಬರೆದುಕೊಂಡಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.