Gold-Silver Price: ಸಾಕಷ್ಟು ಏರಿಳಿತಗಳನ್ನು ಕಾಣುತ್ತಿದ್ದ ಚಿನ್ನದ ಬೆಲೆ ಇಂದು (ಮಾರ್ಚ್ 18) ಭಾರತದಲ್ಲಿ ಕೊಂಚ ಇಳಿಕೆ ಕಂಡಿದೆ.. ಬೆಳ್ಳಿಯ ದರ ತುಸು ಏರಿಕೆಯಾಗಿದೆ.. ಭಾರತದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 60,590 ರೂ ಇದೆ.. ಅದೇ ರೀತಿ 24 ಕ್ಯಾರಟ್​ ಬಂಗಾರದ ಬೆಲೆ 66,100 ರೂ. ಆಗಿದೆ.. ಬೆಳ್ಳಿ ಬೆಲೆ 1 ಗ್ರಾಂಗೆ 77.30 ರೂ ನಿಗದಿಯಾಗಿದೆ.. ಬೆಂಗಳೂರಿನಲ್ಲಿ 22 ಕ್ಯಾರೆಟ್​ ಗೋಲ್ಡ್‌ ರೇಟ್‌ 10 ಗ್ರಾಂಗೆ  60,590 ರೂ..  ಬೆಳ್ಳಿ 100 ಗ್ರಾಮ್​ಗೆ 7,610 ರೂ ಆಗಿದೆ.. ಹಾಗಾದರೆ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಹೇಗಿದೆ ಎಂದು ತಿಳಿದುಕೊಳ್ಳಿ.. 


COMMERCIAL BREAK
SCROLL TO CONTINUE READING

ವಿದೇಶಗಳಲ್ಲಿ ಸ್ಥಿರತೆ ಕಾಯ್ದುಕೊಂಡಿರುವ ಚಿನ್ನದ ಬೆಲೆ ಕೆಲ ದೇಶಗಳಲ್ಲಿ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿದೆ.. ಕಳೆದ ವಾರಗಳನ್ನು ಗಮನಿಸಿದರೆ ದೊಡ್ಡ ಮಟ್ಟದಲ್ಲಿ ಚಿನ್ನ ಏರಿಕೆಯಾಗಿತ್ತು.. ಇದೇ ವಾರ ಅಮೆರಿಕದಲ್ಲಿ ಫೆಡ್ ರಿಸರ್ವ್ ಬಡ್ಡಿದರ ಘೋಷಿಸಲಿದ್ದು.. ಇದರ ಪರಿಣಾಮ ಚಿನ್ನದ ಮಾರುಕಟ್ಟೆ ಮೇಲೆ ಬೀರಬಹುದು.  


ಇದನ್ನೂ ಓದಿ-Arecanut Price Today: ಚಿತ್ರದುರ್ಗದಲ್ಲಿ 46 ಸಾವಿರ ಗಡಿ ದಾಟಿದ ಅಡಿಕೆ ಧಾರಣೆ
 
22 ಕ್ಯಾರಟ್ ಚಿನ್ನದ ಬೆಲೆ: 
ಭಾರತದಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು 60,590 ರೂ ಇದೆ.. ಅದೇ ರೀತಿ ಬೆಳ್ಳಿ ಬೆಲೆ 10 ಗ್ರಾಂಗೆ 773 ರೂ ನಿಗದಿಯಾಗಿದೆ.. 
 
24 ಕ್ಯಾರಟ್​ ಚಿನ್ನದ ಬೆಲೆ:  
ಭಾರತದಲ್ಲಿ 24 ಕ್ಯಾರಟ್​ ಚಿನ್ನದ ಬೆಲೆ 10 ಗ್ರಾಂಗೆ 66,100 ರೂ ಆಗಿದೆ.. ಬೆಳ್ಳಿ ಬೆಲೆ 10 ಗ್ರಾಂಗೆ 761 ರೂ ನಿಗದಿಯಾಗಿದೆ.. 


ಇದನ್ನೂ ಓದಿ-Air India: ಏರ್‌ ಇಂಡಿಯಾ ಸಂಸ್ಥೆಯಿಂದ 180ಕ್ಕೂ ಹೆಚ್ಚು ಸಿಬ್ಬಂದಿಗಳು ವಜಾ..!!

 ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಹೀಗಿದೆ:  
ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಮ್​ಗೆ 60,590 ರೂ ಇದ್ದು.. ಚೆನ್ನೈನಲ್ಲಿ 61,150 ರೂ. ದೆಹಲಿಯಲ್ಲಿ 60,740 ರೂ. ಕೋಲ್ಕತಾ 60,590 ರೂ. ಜೈಪುರ್ 60,740 ರೂ. ಕೇರಳ 60,590 ರೂ. ಹಾಗೂ ಮುಂಬೈನಲ್ಲಿ 60,590 ರೂ. ನಿಗದಿಯಾಗಿದೆ.. ಆದರೆ ಮಜೂರಿ ಮತ್ತು ಇತರೆ ಶುಲ್ಕಗಳಲ್ಲಿ ವ್ಯತ್ಯಾಸ ಕಂಡು ಬರಬಹುದು.. 


ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ ಹೀಗಿದೆ: 
ಬೆಂಗಳೂರಿನಲ್ಲಿ 100 ಗ್ರಾಮ್​ಗೆ 7,610 ರೂ ಇರುವ ಬೆಳ್ಳಿ.. ಚೆನ್ನೈನಲ್ಲಿ 8,030 ರೂ. ಕೇರಳದಲ್ಲಿ 8,030 ರೂ. ದೆಹಲಿ 7,730 ರೂ. ಮತ್ತು ಮುಂಬೈನಲ್ಲಿ 7,730 ರೂ ಬೆಳ್ಳಿ ಬೆಲೆ ನಿಗದಿಯಾಗಿದೆ.. 

 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.