Gold-Silver Price Today : ಅಗ್ಗವಾಯಿತು ಚಿನ್ನ - ಬೆಳ್ಳಿ : ಖರೀದಿಸುವ ಮುನ್ನ ಇಂದಿನ ದರ ನೋಡಿಕೊಳ್ಳಿ
Gold-Silver Price Today, 03 January 2023: ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಅಗ್ಗವಾಗಿದೆ.ಜಾಗತಿಕ ಮಾರುಕಟ್ಟೆಯಿಂದ ಬರುತ್ತಿರುವ ಮೃದು ಧೋರಣೆಯಿಂದಾಗಿ, ದೇಶೀಯ ಮಾರುಕಟ್ಟೆಯಲ್ಲೂ ಚಿನ್ನವು ಅಗ್ಗವಾಗಿದೆ.
Gold-Silver Price Today, 03 January 2023 : ನಿರಂತರ ಏರಿಕೆಯ ನಂತರ, ಇದೀಗ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.ಈ ಕುಸಿತದ ನಂತರ, ಚಿನ್ನದ ಬೆಲೆ 64,000 ರೂ.ಗಿಂತ ಕಡಿಮೆಯಾಗಿದೆ.ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಅಗ್ಗವಾಗಿದೆ.ಜಾಗತಿಕ ಮಾರುಕಟ್ಟೆಯಿಂದ ಬರುತ್ತಿರುವ ಮೃದು ಧೋರಣೆಯಿಂದಾಗಿ, ದೇಶೀಯ ಮಾರುಕಟ್ಟೆಯಲ್ಲೂ ಚಿನ್ನವು ಅಗ್ಗವಾಗಿದೆ.
ಚಿನ್ನದ ಬೆಲೆ 10 ಗ್ರಾಂಗೆ 270 ರೂ.ಅಗ್ಗವಾಗಿದ್ದು, 63,820 ರೂ.ಗೆ ಇಳಿದಿದೆ. ಹಿಂದಿನ ವಹಿವಾಟಿನಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 64,200 ರೂ.ಆಗಿತ್ತು. ಇದಲ್ಲದೇ ಬೆಳ್ಳಿಯ ಬೆಲೆಯೂ 400 ರೂಪಾಯಿಯಷ್ಟು ಕುಸಿದು ಕೆ.ಜಿ.ಗೆ 78,400 ರುಪಾತಿ ಆಗಿದೆ.
ಇದನ್ನೂ ಓದಿ : Good News! ಹೊಸ ವರ್ಷದಲ್ಲಿ ಎಫ್ಡಿ ಹೂಡಿಕೆ ಮೇಲೆ ಬಂಪರ್ ರೀಟರ್ನ್ ಪಡೆಯಿರಿ, ಬಡ್ಡಿ ದರ ಹೆಚ್ಚಿಸಿದ 4 ಬ್ಯಾಂಕುಗಳು!
MCX ನಲ್ಲಿ ಅಗ್ಗವಾದ ಬಂಗಾರ :
ಮಲ್ಟಿ ಕಮೊಡಿಟಿ ಎಕ್ಸ್ಚೇಂಜ್ ನಲ್ಲಿ ಚಿನ್ನದ ಬೆಲೆ 1.12 ಶೇಕಡಾ ಕಡಿಮೆಯಾಗಿದ್ದು, ಪ್ರತಿ 10 ಗ್ರಾಂಗೆ 62,551 ರೂ.ಆಗಿದೆ. ಇದಲ್ಲದೇ ಬೆಳ್ಳಿಯ ದರದಲ್ಲಿ ಶೇ.2.19ರಷ್ಟು ಇಳಿಕೆಯಾಗಿ ಪ್ರತಿ ಕೆಜಿಗೆ 72475 ರೂ. ಆಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂ ):
ಬೆಂಗಳೂರು : 58,500 ರೂ.
ದೆಹಲಿ: 58,650 ರೂ.
ಮುಂಬಯಿ :58,500 ರೂ.
ಹೈದರಾಬಾದ್ : 58,500 ರೂ.
ಕೇರಳ :58,500 ರೂ.
ಚೆನ್ನೈ : 59,150 ರೂ.
ಜಾಗತಿಕ ಮಾರುಕಟ್ಟೆಯಲ್ಲಿಯೂ ದರ ಕುಸಿತ :
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನ 2,059 ಡಾಲರ್ ಮತ್ತು ಬೆಳ್ಳಿ 23.60 ಡಾಲರ್ ಗೆ ಕುಸಿದಿದೆ.
ಇದನ್ನೂ ಓದಿ : ವರ್ಷ 2024ರಲ್ಲಿ ಬಂಬಾಟ್ ರೀಟರ್ನ್ ನೀಡಲಿದೆ ಈ ಸರ್ಕಾರಿ ಯೋಜನೆ, ನಿಯಮಿತ 4 ಸಾವಿರ ರೂ.ಗಳ ಹೂಡಿಕೆ 22 ಲಕ್ಷ ರೂ.ಗಳಾಗಲಿದೆ!
ನಿಮ್ಮ ನಗರದಲ್ಲಿನ ದರಗಳನ್ನು ಪರಿಶೀಲಿಸಿ :
ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಸಹ ನೀವು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ಪ್ರಕಾರ, ನೀವು 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು.
ಈ ಮೇಲಿನ ದರವನ್ನು ಸುದ್ದಿ ಬರೆಯುವ ಸಮಯದ ಆಧಾರದ ಮೇಲೆ ನೀಡಲಾಗಿದೆ. ನಗರಗಳಿಗೆ ಅನುಸಾರವಾಗಿ ದರದಲ್ಲಿ ಬದಲಾವಣೆಯಾಗಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ