Gold Price Today :ಗ್ರಾಹಕರೇ ಸಿಹಿಸುದ್ದಿ… ಅಬ್ಬಬ್ಬಾ ಇಷ್ಟೊಂದು ಕಡಿಮೆಯಾಯ್ತಾ ಚಿನ್ನದ ಬೆಲೆ!
ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.
Gold Price Today: ಇಂದು ಚಿನ್ನ ಖರೀದಿದಾರರಿಗೆ ಶುಭದಿನ ಎನ್ನಬಹುದು. ಈ ದಿನ ಹಳದಿ ಲೋಹದ ಬೆಲೆಯಲ್ಲಿ 35 ರೂ ಇಳಿಕೆಯಾಗಿದೆ. ಈ ಮೂಲಕ 10 ಗ್ರಾಂ ಬಂಗಾರದ ಬೆಲೆಯಲ್ಲಿ 22 ಕ್ಯಾರೆಟ್ ಗೆ 350 ರೂ ಮತ್ತು 24 ಕ್ಯಾರೆಟ್ ಗೆ 380 ರೂ ಇಳಿಕೆಯಾಗಿದೆ. ಈ ಬೆಲೆ ಏರಿಕೆಯೊಂದಿಗೆ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 51,600 ರೂ. ಆಗಿದ್ದು, 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 47,300 ರೂ. ಆಗಿದೆ.
ಇದನ್ನೂ ಓದಿ: Electric Scooters: 80 ಸಾವಿರ ಬಜೆಟ್‌ನಲ್ಲಿ 5 ಶ್ರೇಷ್ಠ ಎಲೆಕ್ಟ್ರಿಕ್ ಸ್ಕೂಟರ್‌ಗಳು
ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.
ನಗರ |
22 ಕ್ಯಾರೆಟ್ ಚಿನ್ನದ ಬೆಲೆ |
24 ಕ್ಯಾರೆಟ್ ಚಿನ್ನದ ಬೆಲೆ |
ಚೆನ್ನೈ |
48,050 |
52,420 |
ಮುಂಬಯಿ |
47,300 |
51,600 |
ದೆಹಲಿ |
47,450 |
51,760 |
ಕೋಲ್ಕತ್ತಾ |
47,300 |
51,600 |
ಬೆಂಗಳೂರು |
47,350 |
51,650 |
ಹೈದರಾಬಾದ್ |
47,300 |
51,600 |
ಕೇರಳ |
47,300 |
51,600 |
ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆದರೆ ಎರಡು ದಿನಗಳ ಹಿಂದೆ ಬೆಳ್ಳಿ ಬೆಲೆಯಲ್ಲಿ ಏರಿಕೆ ದಾಖಲಾಗಿತ್ತು. 100 ರೂಪಾಯಿಗಳಷ್ಟು ಹೆಚ್ಚಳ ಕಂಡುಬಂದಿದ್ದ ಬೆಳ್ಳಿ ಬೆಲೆಯಲ್ಲಿ, ಇಂದು ಮತ್ತೆ ಸ್ಥಿರವಾಗಿ ಮುಂದುವರೆದಿದೆ.
ನಗರ |
ಇಂದಿನ ಬೆಳ್ಳಿ ಬೆಲೆ (ಕೆಜಿಗೆ) |
ಚೆನ್ನೈ |
60,700 |
ಮುಂಬಯಿ |
54,800 |
ದೆಹಲಿ |
54,800 |
ಕೋಲ್ಕತ್ತಾ |
54,800 |
ಬೆಂಗಳೂರು |
60,700 |
ಹೈದರಾಬಾದ್ |
60,700 |
ಕೇರಳ |
60,700 |
ಇದನ್ನೂ ಓದಿ: Today Vegetable Price: ಹೀಗಿದೆ ನೋಡಿ ರಾಜ್ಯ ಮಾರುಕಟ್ಟೆಯಲ್ಲಿ ಇಂದಿನ ತರಕಾರಿ ಬೆಲೆ
ನೀವಿದ್ದಲ್ಲೇ ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬಹುದು:
ಚಿನ್ನ ಮತ್ತು ಬೆಳ್ಳಿಯ ದರವನ್ನು ತಕ್ಷಣವೇ ತಿಳಿಯಬೇಕಾದಲ್ಲಿ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳು ಸಂದೇಶ ರೂಪದಲ್ಲಿ ನಿಮ್ಮ ಮೊಬೈಲ್ ಗೆ ಬರುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.