ನವದೆಹಲಿ : ಆಭರಣ ಪ್ರಿಯರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಕಳೆದ ಕೆಲವು ದಿನಗಳಿಂದ ಏರಿಕೆಯಾಗುತ್ತಲೇ ಇದ್ದ ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಂದು ಕೊಂಚ ಇಳಿಕೆಯಾಗಿದೆ.


COMMERCIAL BREAK
SCROLL TO CONTINUE READING

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ(Gold Rate) 45,800 ರೂ. ಗೆ ಇಳಿಕೆಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನ 4,58,000 ರೂ.ಗೆ ಕುಸಿತ ಕಂಡಿದೆ.


ಇದನ್ನೂ ಓದಿ : ನಿಮ್ಮಲ್ಲಿ 5 ರೂಪಾಯಿಯ ಈ ನೋಟು ಇದ್ದರೆ ಸುಲಭದಲ್ಲಿ ಹಣ ಸಂಪಾದಿಸಬಹುದು


ಬೆಳ್ಳಿ ಬೆಲೆಯಲ್ಲೂ ಸಹ ಇಂದು ಇಳಿಕೆ ಕಂಡುಬಂದಿದೆ. 1 ಕೆಜಿ ಬೆಳ್ಳಿ ಬೆಲೆ(Silver Rate) 71,000 ರೂ. ಆಗಿದೆ. ಚಿನ್ನ ಮತ್ತು ಬೆಳ್ಳಿ ಬೆಲೆ ಎರಡೂ ಆಭರಣಗಳು ಕೂಡ ಇಳಿಕೆ ಕಂಡುಬಂದಿರುವುದು ಗ್ರಾಹಕರಿಗೆ ಖುಷಿ ತಂದಿದೆ.


ಇದನ್ನೂ ಓದಿ : Petrol-Diesel Price : ರಾಜ್ಯದಲ್ಲೂ 100 ರ ಗಡಿ ದಾಟಿದ ಪೆಟ್ರೋಲ್ ಬೆಲೆ : ಇಲ್ಲಿದೆ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ


ಎಂಸಿಎಕ್ಸ್‌(Multi Commodity Exchange)ನಲ್ಲಿ ಚಿನ್ನದ ದರ ರೂ. 49,970 ರೂ. 110. ಚಿನ್ನದ ದರಗಳು ಮುರಿಮುರಿ ಮತ್ತು ಕಳೆದ ನಾಲ್ಕು ತಿಂಗಳಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಉಳಿದಿವೆ ಮತ್ತು ಕಳೆದ ನಾಲ್ಕು ದಿನಗಳಿಂದ ಇನ್ನೂ ಹೆಚ್ಚಿನ ಮಟ್ಟದಲ್ಲಿವೆ.


ಇದನ್ನೂ ಓದಿ : RBI: ಈ ಎರಡು ಬ್ಯಾಂಕುಗಳ ವಿರುದ್ಧ ಆರ್‌ಬಿಐ ಕ್ರಮ, 6 ಕೋಟಿ ರೂ.ಗಳ ದಂಡ


ದೆಹಲಿ(Delhi)ಯಲ್ಲಿ ಚಿನ್ನದ ದರ ಕೊಂಚ ಏರಿಕೆಯಾಗಿದ್ದು, 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 47,950 ರೂ. ಗೆ ಏರಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 52,300 ರೂ. ಗೆ ಏರಿಕೆಯಾಗಿದೆ.


ಇದನ್ನೂ ಓದಿ : ನಿಮ್ಮಲ್ಲೂ 500 ರೂಪಾಯಿಯ ಹಳೆ ನೋಟು ಇದ್ದರೆ ಸಿಗಲಿದೆ 10 ಸಾವಿರ ರೂ.ಗಳು


ದೇಶದ ಪ್ರಮುಖ ನಗರಗಳಲ್ಲಿ  ಚಿನ್ನದ ಬೆಲೆ :


ಹೈದರಾಬಾದ್ ನಲ್ಲಿ 22 ಕ್ಯಾರೆಟ್ ಚಿನ್ನ (10 ಗ್ರಾಂ) 45,800 ರೂ. 24 ಕ್ಯಾರೆಟ್ ಚಿನ್ನ (10 ಗ್ರಾಂ) 49,970 ರೂ. ಬೆಳ್ಳಿ ಬೆಲೆ (1 ಕೆಜಿ) 75,800 ರೂ.


ಇದನ್ನೂ ಓದಿ : Vi ಗ್ರಾಹಕರಿಗೆ ಅಗ್ಗದ ರಿಚಾರ್ಜ್ ಪ್ಲಾನ್ : 9 ಮತ್ತು 11 ರೂ. ಡೇಟಾ-ಅನಿಯಮಿತ ಕರೆ


ಬೆಂಗಳೂರು 22 ಕ್ಯಾರೆಟ್ ಚಿನ್ನ ಬೆಲೆ (10 ಗ್ರಾಂ) 45,800 ರೂ. 24 ಕ್ಯಾರೆಟ್ ಚಿನ್ನ ಬೆಲೆ (10 ಗ್ರಾಂ) 49,970 ರೂ. ಬೆಳ್ಳಿ ಬೆಲೆ (1 ಕೆಜಿ) 


ಕೇರಳ 22 ಕ್ಯಾರೆಟ್ ಚಿನ್ನ (10 ಗ್ರಾಂ) 45,800 ರೂ. 24 ಕ್ಯಾರೆಟ್ ಚಿನ್ನ (10 ಗ್ರಾಂ)  49,970 ರೂ. ಬೆಳ್ಳಿ ಬೆಲೆ (1 ಕೆಜಿ) 71,000 ರೂ. 


ಇದನ್ನೂ ಓದಿ : EPFO Rules: ನಿಮ್ಮ ಪಿಎಫ್ ಖಾತೆಯಲ್ಲಿ ಸಿಗಲಿದೆ 50,000 ರೂ. ನೇರ ಪ್ರಯೋಜನ, ಆದರೆ...


ವಿಶಾಖಪಟ್ಟಣಂ 22 ಕ್ಯಾರೆಟ್ ಚಿನ್ನ (10 ಗ್ರಾಂ)  45,800 ರೂ. 24 ಕ್ಯಾರೆಟ್ ಚಿನ್ನ (10 ಗ್ರಾಂ) 49,970 ರೂ. ಬೆಳ್ಳಿ ಬೆಲೆ (1 ಕೆಜಿ)  75,800 ರೂ. 


ಇದನ್ನೂ ಓದಿ : Credit Card Payment ಬಾಕಿ ಇದೆಯೇ? ಪಾವತಿಸಲು ಖಾತೆಯಲ್ಲಿ ಹಣವಿಲ್ಲವೇ? ಇಲ್ಲಿದೆ ಸುಲಭ ಮಾರ್ಗ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ