ನವದೆಹಲಿ: ಆಭರಣಪ್ರಿಯರಿಗೆ ಈ ಸುದ್ದಿ ಸಂತಸ ತರಲಿದೆ. ಗಗನಮುಖಿಯಾಗಿದ್ದ ಚಿನ್ನದ ಬೆಲೆ ಈಗ ಇಳಿಕೆ ಕಂಡಿದೆ. ಬೆಳ್ಳಿ ಬೆಲೆ ಸ್ಥಿರವಾಗಿ ಉಳಿದಿದೆ. ಜನವರಿ 06 ರಂದು ಭಾರತದಲ್ಲಿ ಗುಡ್ ರಿಟರ್ನ್ಸ್ ಪ್ರಕಾರ, ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹5,800 ಆಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹58,000 ಆಗಿದೆ. 


COMMERCIAL BREAK
SCROLL TO CONTINUE READING

ಇಂದು ಭಾರತದಲ್ಲಿ ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹6,327 ಆಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹63,270 ಆಗಿದೆ. 


ಬೆಂಗಳೂರು
22 ಕ್ಯಾರೆಟ್ ಚಿನ್ನದ ಬೆಲೆ - ₹58,000
24 ಕ್ಯಾರೆಟ್ ಚಿನ್ನದ ಬೆಲೆ - ₹63,270


ದೆಹಲಿ
22 ಕ್ಯಾರೆಟ್ ಚಿನ್ನದ ಬೆಲೆ - ₹58,150
24 ಕ್ಯಾರೆಟ್ ಚಿನ್ನದ ಬೆಲೆ - ₹63,400


ಹೈದರಾಬಾದ್
22 ಕ್ಯಾರೆಟ್ ಚಿನ್ನದ ಬೆಲೆ - ₹58,000
24 ಕ್ಯಾರೆಟ್ ಚಿನ್ನದ ಬೆಲೆ - ₹63,270


ಮುಂಬೈ
22 ಕ್ಯಾರೆಟ್ ಚಿನ್ನದ ಬೆಲೆ - ₹58,000
24 ಕ್ಯಾರೆಟ್ ಚಿನ್ನದ ಬೆಲೆ - ₹63,270


ಚೆನ್ನೈ
22 ಕ್ಯಾರೆಟ್ ಚಿನ್ನದ ಬೆಲೆ - ₹58,600
24 ಕ್ಯಾರೆಟ್ ಚಿನ್ನದ ಬೆಲೆ - ₹63,930


ಕೋಲ್ಕತ್ತಾ
22 ಕ್ಯಾರೆಟ್ ಚಿನ್ನದ ಬೆಲೆ - ₹58,000
24 ಕ್ಯಾರೆಟ್ ಚಿನ್ನದ ಬೆಲೆ -  ₹63,270


ಇಂದು ಬೆಳ್ಳಿ ದರ ಪ್ರತಿ 10 ಗ್ರಾಂ ಬೆಳ್ಳಿಯ ದರ ₹766 ಆಗಿದ್ದು, 1 ಕೆಜಿ ಬೆಳ್ಳಿಯ ದರ ₹76,600 ಆಗಿದೆ. 


ಇದನ್ನೂ ಓದಿ : ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ ಪ್ರಕಟಿಸಿದ ಕೇಂದ್ರ ಸರ್ಕಾರ!


ಜನವರಿ 05 (ನಿನ್ನೆ) ರಂದು ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಕ್ರಮವಾಗಿ 10 ಗ್ರಾಂಗೆ ₹58,100 ಮತ್ತು 1 ಕೆಜಿಗೆ ₹76,600 ನಲ್ಲಿ ಕೊನೆಗೊಂಡಿದ್ದವು.


ಬೆಂಗಳೂರು
1 ಕೆಜಿ ಬೆಳ್ಳಿ ದರ - ₹74,000
 
ದೆಹಲಿ
1 ಕೆಜಿ ಬೆಳ್ಳಿ ದರ - ₹76,600


ಚೆನ್ನೈ
1 ಕೆಜಿ ಬೆಳ್ಳಿ ದರ - ₹78,000


ಮುಂಬೈ
1 ಕೆಜಿ ಬೆಳ್ಳಿ ದರ - ₹76,600


ಹೈದರಾಬಾದ್
1 ಕೆಜಿ ಬೆಳ್ಳಿ ದರ - ₹78,000


ಕೋಲ್ಕತ್ತಾ
1 ಕೆಜಿ ಬೆಳ್ಳಿ ದರ - ₹76,600


ಇದನ್ನೂ ಓದಿ: ಹನ್ನೆರಡು ಲಕ್ಷ ವಾರ್ಷಿಕ ಆದಾಯವಿದ್ದರೂ ಕೂಡ ನೈಯಾ ಪೈಸೆ ತೆರಿಗೆ ಪಾವತಿಸಬೇಕಾಗಿಲ್ಲ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.