ನವದೆಹಲಿ : ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್ (MCX) ನಲ್ಲಿನ ಚಿನ್ನವು ಶುಕ್ರವಾರ 0.1% ನಷ್ಟು ಹೆಚ್ಚಳದೊಂದಿಗೆ 10 ಗ್ರಾಂಗೆ 47,174 ರೂ. ಕಳೆದ ಕೆಲವು ವಾರಗಳಲ್ಲಿ ಚಿನ್ನದ ಬೆಲೆಗಳು 50,000 ರೂ. ಗಡಿ ದಾಟಿದೆ. ಕೇವಲ 2021 ರಲ್ಲಿ, ಚಿನ್ನದ ಬೆಲೆ 4,000  ರೂ.ಗಿಂತ ಹೆಚ್ಚು ಇಳಿಕೆ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಚಿನ್ನದ ಬೆಲೆ(Gold Rate) ಇಳಿಕೆಯು ಹಳದಿ ಲೋಹದ ಹೂಡಿಕೆದಾರರಿಗೆ ಅದ್ಭುತವಾದ ಅವಕಾಶವನ್ನು ನೀಡುತ್ತದೆ, ಏಕೆಂದರೆ ಮುಂದಿನ ಕೆಲವು ವಾರಗಳಲ್ಲಿ ಚಿನ್ನದ ಬೆಲೆ ಮತ್ತೆ 50,000 ರೂ. ಮುಟ್ಟಬಹುದು ಎಂದು ತಜ್ಞರು ಹೇಳಿದ್ದಾರೆ.


ಇದನ್ನೂ ಓದಿ: Money Double Scheme : ನಿಮ್ಮ ಹಣ ಡಬ್ಬಲ್ ಆಗಬೇಕೆ? ಹಾಗಿದ್ರೆ Post Office ನ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ 


ನಗರಗಳಲ್ಲಿ ಚಿನ್ನದ ಬೆಲೆಗಳು ಭಾರತದಾದ್ಯಂತ ಎಲ್ಲಾ ಪ್ರಮುಖ ನಗರಗಳಲ್ಲಿಯೂ ಕಡಿಮೆಯಾಗಿದೆ. ಉದಾಹರಣೆಗೆ, ದೆಹಲಿ(Delhi)ಯಲ್ಲಿ 24 ಕ್ಯಾರೆಟ್ ಚಿನ್ನದ ದರ  47,210 ರೂ. ಪ್ರತಿ 10 ಗ್ರಾಂಗೆ ಮಾರಾಟವಾಗುತ್ತಿದೆ. 22 ಕ್ಯಾರೆಟ್ ಚಿನ್ನವು ರಾಷ್ಟ್ರ ರಾಜಧಾನಿಯಲ್ಲಿ ಭಾನುವಾರ (ಆಗಸ್ಟ್ 22) ಪ್ರತಿ 10 ಗ್ರಾಂಗೆ 46,210 ರೂ. ಇದೆ.


ಮತ್ತೊಂದೆಡೆ, 22 ಗ್ರಾಂ ಕ್ಯಾರೆಟ್ ಚಿನ್ನ(22 Carat Gold Rate) ಮತ್ತು ಪ್ರತಿ 10 ಗ್ರಾಂಗೆ 24 ಕ್ಯಾರೆಟ್ ಮುಂಬೈಯಲ್ಲಿ 46,200 ಮತ್ತು 47,200 ರೂ. ಚೆನ್ನೈನಲ್ಲಿ, 10 ಗ್ರಾಂಗೆ 22 ಕ್ಯಾರೆಟ್ ಚಿನ್ನ 44,460 ರೂ.ಗೆ ಮತ್ತೆ, 24 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 48,700 ರೂ.ಗೆ ಮಾರಾಟವಾಗುತ್ತಿದೆ.


ಇದನ್ನೂ ಓದಿ: LICಯ ಈ ಸ್ಕೀಮ್ ನಲ್ಲಿ ಸಿಗಲಿದೆ ಒಂದು ಕೋಟಿ ರೂಪಾಯಿಗಳ ಲಾಭ , ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ


ಕೋಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 10 ಗ್ರಾಂಗೆ 24 ಕ್ಯಾರೆಟ್ ಚಿನ್ನವು ಕ್ರಮವಾಗಿ 46,490 ಮತ್ತು 49,190 ರೂ.ಗೆ ಮಾರಾಟವಾಗುತ್ತಿದೆ.


ದೇಶದ ಪ್ರಮುಖ ನಗರಗಳಲ್ಲಿ 22-ಕ್ಯಾರೆಟ್ ಮತ್ತೆ 24 ಕ್ಯಾರೆಟ್ ಚಿನ್ನದ ಬೆಲೆ


ಬೆಂಗಳೂರು 22-ಕ್ಯಾರೆಟ್ ಚಿನ್ನದ ಬೆಲೆ 44,140 ರೂ 24-ಕ್ಯಾರೆಟ್ ಚಿನ್ನದ ಬೆಲೆ  48,160 ರೂ.


ಹೈದರಾಬಾದ್ 22-ಕ್ಯಾರೆಟ್ ಚಿನ್ನದ ಬೆಲೆ 44,140 ರೂ 24-ಕ್ಯಾರೆಟ್ ಚಿನ್ನದ ಬೆಲೆ  48,160 ರೂ.


ಪುಣೆ ರೂ 22-ಕ್ಯಾರೆಟ್ ಚಿನ್ನದ ಬೆಲೆ 45,490 ರೂ. 24-ಕ್ಯಾರೆಟ್ ಚಿನ್ನದ ಬೆಲೆ  48,690 ರೂ.


ಜೈಪುರ 22-ಕ್ಯಾರೆಟ್ ಚಿನ್ನದ ಬೆಲೆ 46,300 ರೂ. 24-ಕ್ಯಾರೆಟ್ ಚಿನ್ನದ ಬೆಲೆ  48,690 ರೂ.


ಲಕ್ನೋ 22-ಕ್ಯಾರೆಟ್ ಚಿನ್ನದ ಬೆಲೆ ರೂ 46,290 ರೂ. 24-ಕ್ಯಾರೆಟ್ ಚಿನ್ನದ ಬೆಲೆ  50,610 ರೂ.


ಪಾಟ್ನಾ 22-ಕ್ಯಾರೆಟ್ ಚಿನ್ನದ ಬೆಲೆ  ರೂ 45,580 ರೂ. 24-ಕ್ಯಾರೆಟ್ ಚಿನ್ನದ ಬೆಲೆ  48,800 ರೂ.


ಸೂರತ್ 22-ಕ್ಯಾರೆಟ್ ಚಿನ್ನದ ಬೆಲೆ ರೂ 46,640 ರೂ. 24-ಕ್ಯಾರೆಟ್ ಚಿನ್ನದ ಬೆಲೆ  48,610 ರೂ.


- ಗುಡ್ ರಿಟರ್ನ್ಸ್‌ನಿಂದ ಡೇಟಾವನ್ನು ಪಡೆಯಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ