Gold Price Today 02 December 2023 : ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ಇದು ಆಭರಣ ಪ್ರಿಯರಿಗೆ ಶಾಕ್‌ ನೀಡಿದೆ. ಮದುವೆ ಸೀಸನ್‌ ಶುರುವಾಗುತ್ತಿರುವ ಬೆನ್ನಲ್ಲೇ ಬಂಗಾರ ಗಗನಮುಖಿಯಾಗಿದೆ. ಚಿನ್ನದ ಬೆಲೆ 2000 ರೂಪಾಯಿ ಯಷ್ಟು ಹೆಚ್ಚಾಗಿದ್ದು, ಪ್ರತಿ 10 ಗ್ರಾಂ ಬೆಲೆ ಎಷ್ಟಾಗಿದೆ ತಿಳಿಯೋಣ. 


COMMERCIAL BREAK
SCROLL TO CONTINUE READING

2 ಡಿಸೆಂಬರ್‌ 2023 ರಂದು ಭಾರತದಲ್ಲಿ ಗುಡ್ ರಿಟರ್ನ್ಸ್ ವರದಿಯ ಪ್ರಕಾರ, 100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ₹2000 ಏರಿಕೆಯಾಗಿದೆ. ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹5,770 ಆಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹57,700 ಆಗಿದೆ. 


ಇದನ್ನೂ ಓದಿ: ಇನ್ನು ಮುಂದೆ NPS ಚಂದಾದಾರರಿಗೆ ಸಿಗಲಿದೆ ಈ ಸೌಲಭ್ಯ ! 


ಪ್ರತಿ ಗ್ರಾಂ 24 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ₹2200 ಏರಿಕೆಯಾಗಿದೆ. ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹6,295 ಆಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹62,950 ಆಗಿದೆ. 


ಇಂದು ಬೆಳ್ಳಿ ದರ ಕೆಜಿ ಗೆ ₹300 ಏರಿಕೆ ಆಗಿದ್ದು, ಪ್ರತಿ 10 ಗ್ರಾಂ ಬೆಳ್ಳಿಯ ದರ ₹795 ಆಗಿದೆ. 1 ಕೆಜಿ ಬೆಳ್ಳಿಯ ದರ ₹79,500 ಆಗಿದೆ.  01 ಡಿಸೆಂಬರ್‌ 2023 ರಂದು ರಂದು ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಕ್ರಮವಾಗಿ 10 ಗ್ರಾಂಗೆ ₹57,500  ಮತ್ತು 1 ಕೆಜಿಗೆ ₹79,200 ಆಗಿತ್ತು. 


ಇದನ್ನೂ ಓದಿ: Google Pay ಟ್ರ್ಯಾನ್ಸ್ಯಕ್ಷನ್ ಹಿಸ್ಟರಿ ಡಿಲೀಟ್ ಮಾಡ್ಬೇಕ? ಇಲ್ಲಿದೆ ಸುಲಭ ಮಾರ್ಗ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ