ನವದೆಹಲಿ : ಚಿನ್ನದ ಬೆಲೆ ಇಂದು 10 ಗ್ರಾಂಗೆ 320 ರೂ. ಏರಿಕೆ ಆಗಿದೆ. ಚಿನ್ನದ ದರವು ಜುಲೈ ತಿಂಗಳ ಮೊದಲ ದಿನದಂದು ಏರಿಕೆ ಪ್ರಾರಂಭವಾಗಿದೆ. 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನದ ಬೆಲೆ 46,800 ಕ್ಕಿಂತ ಕಡಿಮೆ ಇದೆ.  24 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನದ ದರ 47,700 ರೂ. ಇದೆ. 1 ಗ್ರಾಂ ಅಪರಂಜಿಯ ಚಿನ್ನದ ಬೆಲೆ 4743 ರೂ. ಇತ್ತು, ಇಂದು 4775 ರೂ. ಏರಿಕೆ ಆಗಿದೆ. 


COMMERCIAL BREAK
SCROLL TO CONTINUE READING

ಬೆಂಗಳೂರಿನಲ್ಲಿ 10 ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆ(Gold Rate) 46,750 ರೂ. ಇದೆ. ಚೆನ್ನೈನಲ್ಲಿ 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ 45,200 ರೂ. 


ಇದನ್ನೂ ಓದಿ : Petrol-Diesel Prices: ದೆಹಲಿಯಲ್ಲಿ ಶತಕ ಭಾರಿಸಿದ ಪೆಟ್ರೋಲ್ ಬೆಲೆ : ನಿಮ್ಮ ನಗರದಲ್ಲಿನ ದರ ಪರಿಶೀಲಿಸಿ!


ಮುಂಬೈ, ಕೋಲ್ಕತಾ, ದೆಹಲಿಯಲ್ಲಿ ಬೆಳ್ಳಿ ದರ(Silver Rate) ಕೆಜಿಗೆ 70,600 ರೂ. ಮತ್ತು ಚೆನ್ನೈನಲ್ಲಿ ಬೆಳ್ಳಿ ದರ ರೂ. 75,200 ರೂ. ಇದೆ.


ದೇಶದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ :


ಮುಂಬೈನಲ್ಲಿ ಚಿನ್ನದ ದರ 22 ಕ್ಯಾರೆಟ್‌ನ 10 ಗ್ರಾಂಗೆ 46,750 ರೂ. ಮತ್ತು 24 ಕ್ಯಾರೆಟ್‌ನ 10 ಗ್ರಾಂಗೆ 47,750 ರೂ.


ಇದನ್ನೂ ಓದಿ : Corona Effect: ಜೂನ್‌ನಲ್ಲಿ ಮತ್ತೆ ಭಾರೀ ಕುಸಿತ ಕಂಡ ಜಿಎಸ್‌ಟಿ ಸಂಗ್ರಹ..!


ಚೆನ್ನೈನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 10 ಗ್ರಾಂಗೆ 45,200 ರೂ. ಮತ್ತು 24 ಕ್ಯಾರೆಟ್(24 Carat Gold Rate) 10 ಗ್ರಾಂಗೆ ಚಿನ್ನದ ದರ 49,310 ರೂ.


ದೆಹಲಿಯಲ್ಲಿ ಚಿನ್ನದ ದರ 22 ಕ್ಯಾರೆಟ್‌ನ 10 ಗ್ರಾಂಗೆ 46,550 ರೂ. ಮತ್ತು 24 ಕ್ಯಾರೆಟ್‌ನ 10 ಗ್ರಾಂಗೆ 50,550 ರೂ.


ಕೋಲ್ಕತ್ತಾದ ಚಿನ್ನದ ಬೆಲೆ 22 ಕ್ಯಾರೆಟ್‌ನ 10 ಗ್ರಾಂಗೆ 47,050 ರೂ. ಮತ್ತು 24 ಕ್ಯಾರೆಟ್‌ನ 10 ಗ್ರಾಂಗೆ 49,750 ರೂ.


ಇದನ್ನೂ ಓದಿ : GPF Interest Rate: ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ, GPF ಹೊಸ ಬಡ್ಡಿದರಗಳು ಪ್ರಕಟ


ಬೆಂಗಳೂರಿನಲ್ಲಿ(Benagaluru) ಚಿನ್ನದ ದರ 22 ಕ್ಯಾರೆಟ್‌ನ 10 ಗ್ರಾಂಗೆ 44,400 ರೂ. ಮತ್ತು 24 ಕ್ಯಾರೆಟ್‌ನ 10 ಗ್ರಾಂಗೆ 48,440 ರೂ.


ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್‌ನ 10 ಗ್ರಾಂಗೆ 44,400 ರೂ. ಮತ್ತು 24 ಕ್ಯಾರೆಟ್‌ನ 10 ಗ್ರಾಂಗೆ 48,440 ರೂ.


ಕೇರಳದಲ್ಲಿ ಚಿನ್ನದ ದರ 22 ಕ್ಯಾರೆಟ್‌ನ 10 ಗ್ರಾಂಗೆ 44,000 ರೂ. ಮತ್ತು 24 ಕ್ಯಾರೆಟ್‌ನ 10 ಗ್ರಾಂಗೆ 48,400 ರೂ.


ಇದನ್ನೂ ಓದಿ : Indian Railways: Confirm ticket ಕಳೆದ ಹೋದರೆ ರೈಲು ಪ್ರಯಾಣ ಮಾಡುವುದು ಹೇಗೆ ತಿಳಿಯಿರಿ


ಪುಣೆಯಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್‌ನ(22 Carat Gold Rate) 10 ಗ್ರಾಂಗೆ 46,750 ರೂ. ಮತ್ತು 24 ಕ್ಯಾರೆಟ್‌ನ 10 ಗ್ರಾಂಗೆ 47,750 ರೂ.


ಲಕ್ನೋದಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್‌ನ 10 ಗ್ರಾಂಗೆ 46,550 ರೂ. ಮತ್ತು 24 ಕ್ಯಾರೆಟ್‌ನ 10 ಗ್ರಾಂಗೆ 50,550 ರೂ.


ಇದನ್ನೂ ಓದಿ : Mutual Fund New Scheme: ಕಡಿಮೆ ವೆಚ್ಚ, ಉತ್ತಮ ಆದಾಯ, ಈ ಅವಕಾಶ ಜುಲೈ 12ರವರೆಗೆ ಮಾತ್ರ


ಪಾಟ್ನಾದಲ್ಲಿ ಚಿನ್ನದ ದರ 22 ಕ್ಯಾರೆಟ್‌ನ 10 ಗ್ರಾಂಗೆ 46,750 ರೂ. ಮತ್ತು 24 ಕ್ಯಾರೆಟ್‌ನ 10 ಗ್ರಾಂಗೆ 47,750 ರೂ.


ನಾಗ್ಪುರದಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್‌ನ 10 ಗ್ರಾಂಗೆ 46,750 ರೂ. ಮತ್ತು 24 ಕ್ಯಾರೆಟ್‌ನ 10 ಗ್ರಾಂಗೆ 47,750 ರೂ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.